Baanallu Neene Bhuviyallu Neene-happy Lyrics

ಬಾನಲ್ಲು ನೀನೇ ಭುವಿಯಲ್ಲು ನೀನೆ Lyrics

in Bayalu Daari

in ಬಯಲುದಾರಿ

LYRIC

Song Details Page after Lyrice

 
ಬಾನಲ್ಲು ನೀನೆ ಭುವಿಯಲ್ಲು ನೀನೆ
ಭುವಿಯಲ್ಲು ನೀನೆ ಬಾನಲ್ಲು ನೀನೆ
ಎಲ್ಲೆಲು ನೀನೆ ನನ್ನಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ
 
ಹೂವಲ್ಲಿ ನಿನ್ನ ಮೊಗವನ್ನು ಕಂಡೆ
ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲು ನೀನೆ ನನ್ನಲ್ಲು ನೀನೆ
 
||ಬಾನಲ್ಲು ನೀನೆ ಭುವಿಯಲ್ಲು ನೀನೆ||
 
ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
ಮಳೆಯಂತೆ ಬೆಂಕಿ ಧರೆಗಿಳಿದರೇನು
ಜತೆಯಿರಲು ನೀನು ಭಯಪಡೆನು ನಾನು
ರವಿಯಲ್ಲು ನೀನೆ ಶಶಿಯಲ್ಲು ನೀನೆ
ರವಿಯಲ್ಲು ನೀನೆ ಶಶಿಯಲಲು ನೀನೆ
ಎಲ್ಲೆಲ್ಲು ನೀನೆ ನನ್ನಲು ನೀನೆ
 
||ಬಾನಲ್ಲು ನೀನೆ ಭುವಿಯಲ್ಲು ನೀನೆ ||

 
ಬಾನಲ್ಲು ನೀನೆ ಭುವಿಯಲ್ಲು ನೀನೆ
ಭುವಿಯಲ್ಲು ನೀನೆ ಬಾನಲ್ಲು ನೀನೆ
ಎಲ್ಲೆಲು ನೀನೆ ನನ್ನಲ್ಲು ನೀನೆ
ಬಾನಲ್ಲು ನೀನೆ ಭುವಿಯಲ್ಲು ನೀನೆ
 
ಹೂವಲ್ಲಿ ನಿನ್ನ ಮೊಗವನ್ನು ಕಂಡೆ
ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಮುಗಿಲಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲು ನೀನೆ ನನ್ನಲ್ಲು ನೀನೆ
 
||ಬಾನಲ್ಲು ನೀನೆ ಭುವಿಯಲ್ಲು ನೀನೆ||
 
ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
ಮಳೆಯಂತೆ ಬೆಂಕಿ ಧರೆಗಿಳಿದರೇನು
ಜತೆಯಿರಲು ನೀನು ಭಯಪಡೆನು ನಾನು
ರವಿಯಲ್ಲು ನೀನೆ ಶಶಿಯಲ್ಲು ನೀನೆ
ರವಿಯಲ್ಲು ನೀನೆ ಶಶಿಯಲಲು ನೀನೆ
ಎಲ್ಲೆಲ್ಲು ನೀನೆ ನನ್ನಲು ನೀನೆ
 
||ಬಾನಲ್ಲು ನೀನೆ ಭುವಿಯಲ್ಲು ನೀನೆ ||

Baanallu Neene Bhuviyallu Neene-happy song lyrics from Kannada Movie Bayalu Daari starring Ananthnag, Kalpana, Ashok, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Dorai-Bhagavan and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ