ಸಾವೇ ಓ ಸಾವೇ ಸಾವೇ ಓ ಸಾವೇ
ಸರ್ವರನು ಸಾಯಿಸುವ ಸಾವೇ ನೀನೇಕೆ ಸಾಯೊದಿಲ್ಲ
ಸರ್ವರನು ಸಾಯಿಸುವ ಸಾವೇ ನೀನೇಕೆ ಸಾಯೊದಿಲ್ಲ
ಆಕಾರವಿಲ್ಲದ ಸರ್ವಾಧಿಕಾರವೆ ಆಕಾರವಿಲ್ಲದ ಸರ್ವಾಧಿಕಾರವೆ
ನಿನಗೇಕೆ ಕೊನೆಯೆಂಬುದಿಲ್ಲ ನಿನಗೇಕೆ ಕೊನೆಯೆಂಬುದಿಲ್ಲ
ಸಾವೇ ಓ ಸಾವೇ ಸಾವೇ ಓ ಸಾವೇ
ಬಾಳ ಪಯಣದ ನಡುವಿನಲ್ಲೆ ಕರುಣೆಯಿಲ್ಲದ ಮರಣ ಯಾಕೆ

ಕನಸ್ಸು ಹುಟ್ಟುವ ಹೊಕ್ಕಳಲ್ಲೆ ಯಮನ ಬಳ್ಳಿಯ ಬೆಳೆಯಲ್ಲೇಕೆ
ಯಮನ ಬಳ್ಳಿಯ ಬೆಳೆಯಲ್ಲೇಕೆ
ಸಾವೇ ಓ ಸಾವೇ ಸಾವೇ ಓ ಸಾವೇ
ನಡೆವ ದಾರಿಯಲ್ಲಿ ಜೊತೆಗಾರನಂತೆ ನಟಿಸುತ್ತ ಬರುವ ನೆರಳು ನೀನು

ಸದ್ದು ಮಾಡದೆ ಜೀವ ತೆಗೆದು ಸದ್ದು ಮಾಡದೆ ಜೀವ ತೆಗೆದು
ಗೆದ್ದು ಬೀಗುವ ಉರುಳು ನೀನು ಗೆದ್ದು ಬೀಗುವ ಉರುಳು ನೀನು
||ಸಾವೇ ಓ ಸಾವೇ ಸಾವೇ ಓ ಸಾವೇ

ನಿನಗೇಕೆ ಕೊನೆಯೆಂಬುದಿಲ್ಲ ನಿನಗೇಕೆ ಕೊನೆಯೆಂಬುದಿಲ್ಲ ||

Saave O Saave song lyrics from Kannada Movie Bayalatada Bheemanna starring Sunder Raj, Ranjith, Hanumanthe Gowda, Lyrics penned by Baraguru Ramachandrappa Sung by Shamitha Malnad, Music Composed by Shamitha Malnad, film is Directed by Baragaru Ramachandrappa and film is released on 2019