Kempaane Lyrics

ಕೆಂಪಾನೆ Lyrics

in Bayalatada Bheemanna

in ಬಯಲಾಟದ ಭೀಮಣ್ಣ

LYRIC

Song Details Page after Lyrice

ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕತ್ತಲ ಕಳೆದು ಒತ್ತಾರೆ ಬಂದ ಬೆತ್ತಲ ಬದುಕಲ್ಲಿ ಹುಟ್ಟಿದ ಕಂದ
ಭೂಮಿ ಬಾಗಿಲ ತೆರೆಯುತ್ತ ನಿಂದ
ಕೆಂಪಾನೆ ಕೆಂಪು ಏನ್‌ ಚೆಂದ
ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
 
ಕೆಂಪು ಕಂದನ ಕಿರಣ ಹಳ್ಳಿಲಿ ಹರಿಯಿತು
ಬೆಳ್ಳಿ ಬೆಳಕಿನ ಮೊಗ್ಗು ಬಳ್ಳಿಲಿ ಬಿರಿಯಿತು
ರಾಗಿಕಲ್ಲಿನ ಹೃದಯ ರಾಗವ ಹಾಡಿತು
ರಾಗಿಕಲ್ಲಿನ ಹೃದಯ ರಾಗವ ಹಾಡಿತು
ಮನೆ ಮನೆಯ ಮನದಾಗೆ ಬಣ್ಣವು ಮೂಡಿತು
 
||ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ||
 
ಕಾಲವೆ ಕುಣಿದಂತೆ ಕಾಲಿನ ಹೆಜ್ಜೆ ಊರಿನ ಬೀದಿಲಿ ಹಬ್ಬದ ಗೆಜ್ಜೆ
ಸಿಂಗಾರ ತುಂಬಿದ ಬಂಗಾರದಂಗಳ
ಸಿಂಗಾರ ತುಂಬಿದ ಬಂಗಾರದಂಗಳ
ಕೂಡಿ ಬಾಳೊದೆ ಜನಕ್ಕೆಲ್ಲ ಮಂಗಳ
 
||ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕತ್ತಲ ಕಳೆದು ಒತ್ತಾರೆ ಬಂದ ಬೆತ್ತಲ ಬದುಕಲ್ಲಿ ಹುಟ್ಟಿದ ಕಂದ
ಭೂಮಿ ಬಾಗಿಲ ತೆರೆಯುತ್ತ ನಿಂದ
ಕೆಂಪಾನೆ ಕೆಂಪು ಏನ್‌ ಚೆಂದ
ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ||
 

ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕತ್ತಲ ಕಳೆದು ಒತ್ತಾರೆ ಬಂದ ಬೆತ್ತಲ ಬದುಕಲ್ಲಿ ಹುಟ್ಟಿದ ಕಂದ
ಭೂಮಿ ಬಾಗಿಲ ತೆರೆಯುತ್ತ ನಿಂದ
ಕೆಂಪಾನೆ ಕೆಂಪು ಏನ್‌ ಚೆಂದ
ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
 
ಕೆಂಪು ಕಂದನ ಕಿರಣ ಹಳ್ಳಿಲಿ ಹರಿಯಿತು
ಬೆಳ್ಳಿ ಬೆಳಕಿನ ಮೊಗ್ಗು ಬಳ್ಳಿಲಿ ಬಿರಿಯಿತು
ರಾಗಿಕಲ್ಲಿನ ಹೃದಯ ರಾಗವ ಹಾಡಿತು
ರಾಗಿಕಲ್ಲಿನ ಹೃದಯ ರಾಗವ ಹಾಡಿತು
ಮನೆ ಮನೆಯ ಮನದಾಗೆ ಬಣ್ಣವು ಮೂಡಿತು
 
||ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ||
 
ಕಾಲವೆ ಕುಣಿದಂತೆ ಕಾಲಿನ ಹೆಜ್ಜೆ ಊರಿನ ಬೀದಿಲಿ ಹಬ್ಬದ ಗೆಜ್ಜೆ
ಸಿಂಗಾರ ತುಂಬಿದ ಬಂಗಾರದಂಗಳ
ಸಿಂಗಾರ ತುಂಬಿದ ಬಂಗಾರದಂಗಳ
ಕೂಡಿ ಬಾಳೊದೆ ಜನಕ್ಕೆಲ್ಲ ಮಂಗಳ
 
||ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕೆಂಪಾನೆ ಕಂದ ಬಂದಾನೊ ಬೆಳಕಿನ ಚೆಂದ ತಂದಾನೊ
ಕತ್ತಲ ಕಳೆದು ಒತ್ತಾರೆ ಬಂದ ಬೆತ್ತಲ ಬದುಕಲ್ಲಿ ಹುಟ್ಟಿದ ಕಂದ
ಭೂಮಿ ಬಾಗಿಲ ತೆರೆಯುತ್ತ ನಿಂದ
ಕೆಂಪಾನೆ ಕೆಂಪು ಏನ್‌ ಚೆಂದ
ತಂದಾನೊ ತಾನೊ ತಂದಾನೊ ತಾನೊ
ಬಂದಾನೊ ಬಂದಾನೊ ತಂದಾನೊ ತಾನೊ||
 

Kempaane song lyrics from Kannada Movie Bayalatada Bheemanna starring Sunder Raj, Ranjith, Hanumanthe Gowda, Lyrics penned by Baragaru Ramachandrappa Sung byD Roopa, Music Composed by Shamitha Malnad, film is Directed by Baragaru Ramachandrappa and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ