Deshavendare Lyrics

ದೇಶವೆಂದರೆ Lyrics

in Bayalatada Bheemanna

in ಬಯಲಾಟದ ಭೀಮಣ್ಣ

LYRIC

Song Details Page after Lyrice

ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ
ಕೋಶವೆಂದರೆ ಬರಿ ಪುಸ್ತಕವಲ್ಲ
ಸಮತೆಯ ಸಂತೋಷ ಸಮತೆಯ ಸಂತೋಷ
ಸಮತೆಯ ಸಂತೋಷ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ದ್ವೇಷ ಬಿಟ್ಟು ದೇಶ ಕಟ್ಟು ಎಂದು ಹೇಳಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
ಬೆವರನು ಬಸಿದ ತವರಿನ ಜನರು
ಹಸಿವನು ಉಂಡರು ದಿನನಿತ್ಯ
ಬೆವರನು ಬಸಿದ ತವರಿನ ಜನರು
ಹಸಿವನು ಉಂಡರು ದಿನನಿತ್ಯ
ಸಮಸಮಾಜದ ಕನಸ್ಸನು ಕಂಡರು
ಬಿಸಿಲನು ಉಂಡರು ಕಟುಸತ್ಯ
ಬಿಸಿಲನು ಉಂಡರು ಕಟುಸತ್ಯ
ದಿನನಿತ್ಯ ದಿನನಿತ್ಯ ಕಟುಸತ್ಯ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ||
 
ಜಾತಿ ಜಾತಿಯ ಜೈಲಿನ ಒಳಗೆ
ಮನುಷ್ಯ ಜಾತಿಯ ಕಣ್ಣೀರು
ಜಾತಿ ಜಾತಿಯ ಜೈಲಿನ ಒಳಗೆ
ಮನುಷ್ಯ ಜಾತಿಯ ಕಣ್ಣೀರು
ಕೋಮು ಕೋಮಿನ ಕೆಂಡದ ಉರಿಗೆ ಬೂದಿಯಾಯಿತು ತಣ್ಣೀರು
ಬೂದಿಯಾಯಿತು ತಣ್ಣೀರು ಕಣ್ಣೀರು ತಣ್ಣೀರು ಕಣ್ಣೀರು
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ||
 
ಸಂವೇದನೆಯ ಸಂಗಾತಿಗಳೆ
ಸಮತೆಯ ಆತ್ಮವ ಹುಡುಕೋಣ
ಸಂವೇದನೆಯ ಸಂಗಾತಿಗಳೆ
ಸಮತೆಯ ಆತ್ಮವ ಹುಡುಕೋಣ
ಕಂದರದಲ್ಲು ಸುಂದರ ಕನಸ್ಸು ಕಾಣುತ ಮುಂದಕ್ಕೆ ನಡೆಯೋಣ
ಕಾಣುತ ಮುಂದಕ್ಕೆ ನಡೆಯೋಣ
ಹುಡುಕೋಣ ನಡೆಯೋಣ ನಡೆಯೋಣ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ
ಕೋಶವೆಂದರೆ ಬರಿ ಪುಸ್ತಕವಲ್ಲ
ಸಮತೆಯ ಸಂತೋಷ ಸಮತೆಯ ಸಂತೋಷ
ಸಮತೆಯ ಸಂತೋಷ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ದ್ವೇಷ ಬಿಟ್ಟು ದೇಶ ಕಟ್ಟು ಎಂದು ಹೇಳಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ ||

ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ
ಕೋಶವೆಂದರೆ ಬರಿ ಪುಸ್ತಕವಲ್ಲ
ಸಮತೆಯ ಸಂತೋಷ ಸಮತೆಯ ಸಂತೋಷ
ಸಮತೆಯ ಸಂತೋಷ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ದ್ವೇಷ ಬಿಟ್ಟು ದೇಶ ಕಟ್ಟು ಎಂದು ಹೇಳಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
ಬೆವರನು ಬಸಿದ ತವರಿನ ಜನರು
ಹಸಿವನು ಉಂಡರು ದಿನನಿತ್ಯ
ಬೆವರನು ಬಸಿದ ತವರಿನ ಜನರು
ಹಸಿವನು ಉಂಡರು ದಿನನಿತ್ಯ
ಸಮಸಮಾಜದ ಕನಸ್ಸನು ಕಂಡರು
ಬಿಸಿಲನು ಉಂಡರು ಕಟುಸತ್ಯ
ಬಿಸಿಲನು ಉಂಡರು ಕಟುಸತ್ಯ
ದಿನನಿತ್ಯ ದಿನನಿತ್ಯ ಕಟುಸತ್ಯ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ||
 
ಜಾತಿ ಜಾತಿಯ ಜೈಲಿನ ಒಳಗೆ
ಮನುಷ್ಯ ಜಾತಿಯ ಕಣ್ಣೀರು
ಜಾತಿ ಜಾತಿಯ ಜೈಲಿನ ಒಳಗೆ
ಮನುಷ್ಯ ಜಾತಿಯ ಕಣ್ಣೀರು
ಕೋಮು ಕೋಮಿನ ಕೆಂಡದ ಉರಿಗೆ ಬೂದಿಯಾಯಿತು ತಣ್ಣೀರು
ಬೂದಿಯಾಯಿತು ತಣ್ಣೀರು ಕಣ್ಣೀರು ತಣ್ಣೀರು ಕಣ್ಣೀರು
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ||
 
ಸಂವೇದನೆಯ ಸಂಗಾತಿಗಳೆ
ಸಮತೆಯ ಆತ್ಮವ ಹುಡುಕೋಣ
ಸಂವೇದನೆಯ ಸಂಗಾತಿಗಳೆ
ಸಮತೆಯ ಆತ್ಮವ ಹುಡುಕೋಣ
ಕಂದರದಲ್ಲು ಸುಂದರ ಕನಸ್ಸು ಕಾಣುತ ಮುಂದಕ್ಕೆ ನಡೆಯೋಣ
ಕಾಣುತ ಮುಂದಕ್ಕೆ ನಡೆಯೋಣ
ಹುಡುಕೋಣ ನಡೆಯೋಣ ನಡೆಯೋಣ
 
||ದೇಶವೆಂದರೆ ಬರಿ ಭೂಪಟವಲ್ಲ
ಬೆವರಿನ ಇತಿಹಾಸ ಬೆವರಿನ ಇತಿಹಾಸ
ಕೋಶವೆಂದರೆ ಬರಿ ಪುಸ್ತಕವಲ್ಲ
ಸಮತೆಯ ಸಂತೋಷ ಸಮತೆಯ ಸಂತೋಷ
ಸಮತೆಯ ಸಂತೋಷ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ದ್ವೇಷ ಬಿಟ್ಟು ದೇಶ ಕಟ್ಟು ಎಂದು ಹೇಳಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ
ಬನ್ನಿರಿ ಬನ್ನಿರಿ ಬೆಳಕನುಟ್ಟು ಬನ್ನಿರಿ ||

Deshavendare song lyrics from Kannada Movie Bayalatada Bheemanna starring Sunder Raj, Ranjith, Hanumanthe Gowda, Lyrics penned by Baraguru Ramachandrappa Sung by Sanchari Vijay, Music Composed by Shamitha Malnad, film is Directed by Baragaru Ramachandrappa and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ