Onti Baalu Lyrics

ಒಂಟಿಬಾಳು Lyrics

in Baro Baro Geleya

in ಬಾರೊ ಬಾರೊ ಗೆಳೆಯ

LYRIC

Song Details Page after Lyrice

-
ಒಂಟಿಬಾಳು ಒಂಟಿಬಾಳು ಒಂಟಿಯಾಗಿ ಸಾಗು ನೀನು
ಒಂಟಿತನವೆ ನಂಟು ನಿನಗೆ ನಂಟೆ ಇಲ್ಲ ಒಂಟಿಬಾಳು
ವಲಯಕ್ಕೆ ಸಿಲುಕಿದೆ ಜೀವ ಜೀವದ ನೋವಿನ ಕವಿತೆ
ಕಣ್ಣೀರಿನ ಕಾದಂಬರಿ ಕಾಣದ ನೋವಿಗೆ ಸಾಕ್ಷಿ
ನಗುವನು ನುಂಗಿದೆ ಪ್ರತಿಬಿಂಬ ಹಿಡಿಯಲಾಗದು ಇದರ ಜಂಭ
 
||ಒಂಟಿಬಾಳು ಒಂಟಿಬಾಳು ಒಂಟಿಯಾಗಿ ಸಾಗು ನೀನು
ಒಂಟಿತನವೆ ನಂಟು ನಿನಗೆ ನಂಟೆ ಇಲ್ಲ ಒಂಟಿಬಾಳು ||
 
ಮಣ್ಣಲಿ ಮಣ್ಣಾದರು ನೀನು ಮನದ ಬಾಗಿಲು ತೆರೆದಿರುವೆನು ನಾ
ಮರೆಯಲಾರೆನು ನಿನ್ನನು ನಾ ಮರೆತರೆ ಮರಳಿ ಮಣ್ಣಲಿ ನಾ
ಅಗಲಿ ಹೋದೆ ನೀ ನನ್ನ ಸಾವನು ಸಾಕುತ ಕುಳಿತಿರುವೆ
ಮನಸ್ಸಿನ ಗಾಯಕ್ಕೆ ಔಷಧಿ ಪ್ರೀತಿಯು ಪ್ರೀತಿಯು
ಮನಸ್ಸಿನ ಗಾಯವು ಎಂದಿಗು ಮಾಯದು ಮಾಯದು
ಮಾಯದು ಮಾಯದು ಎಂದಿಗು ಮಾಯದು

-
ಒಂಟಿಬಾಳು ಒಂಟಿಬಾಳು ಒಂಟಿಯಾಗಿ ಸಾಗು ನೀನು
ಒಂಟಿತನವೆ ನಂಟು ನಿನಗೆ ನಂಟೆ ಇಲ್ಲ ಒಂಟಿಬಾಳು
ವಲಯಕ್ಕೆ ಸಿಲುಕಿದೆ ಜೀವ ಜೀವದ ನೋವಿನ ಕವಿತೆ
ಕಣ್ಣೀರಿನ ಕಾದಂಬರಿ ಕಾಣದ ನೋವಿಗೆ ಸಾಕ್ಷಿ
ನಗುವನು ನುಂಗಿದೆ ಪ್ರತಿಬಿಂಬ ಹಿಡಿಯಲಾಗದು ಇದರ ಜಂಭ
 
||ಒಂಟಿಬಾಳು ಒಂಟಿಬಾಳು ಒಂಟಿಯಾಗಿ ಸಾಗು ನೀನು
ಒಂಟಿತನವೆ ನಂಟು ನಿನಗೆ ನಂಟೆ ಇಲ್ಲ ಒಂಟಿಬಾಳು ||
 
ಮಣ್ಣಲಿ ಮಣ್ಣಾದರು ನೀನು ಮನದ ಬಾಗಿಲು ತೆರೆದಿರುವೆನು ನಾ
ಮರೆಯಲಾರೆನು ನಿನ್ನನು ನಾ ಮರೆತರೆ ಮರಳಿ ಮಣ್ಣಲಿ ನಾ
ಅಗಲಿ ಹೋದೆ ನೀ ನನ್ನ ಸಾವನು ಸಾಕುತ ಕುಳಿತಿರುವೆ
ಮನಸ್ಸಿನ ಗಾಯಕ್ಕೆ ಔಷಧಿ ಪ್ರೀತಿಯು ಪ್ರೀತಿಯು
ಮನಸ್ಸಿನ ಗಾಯವು ಎಂದಿಗು ಮಾಯದು ಮಾಯದು
ಮಾಯದು ಮಾಯದು ಎಂದಿಗು ಮಾಯದು

Onti Baalu song lyrics from Kannada Movie Baro Baro Geleya starring Shiva Chandra, Anjum, Gandhi Ram, Lyrics penned by Srikanth Acharya Sung by Athishay Jain, Music Composed by Athishay Jain M K, film is Directed by Srikanth Acharya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ