Jodi Hakki Lyrics

ಜೋಡಿಹಕ್ಕಿ Lyrics

in Baro Baro Geleya

in ಬಾರೊ ಬಾರೊ ಗೆಳೆಯ

LYRIC

Song Details Page after Lyrice

-
ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ
 
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಪ್ರಕೃತಿ ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಪ್ರೀತಿಯು ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಬದುಕೆ ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಬಾಳು ಚೆಂದ ನಿನ್ನಿಂದ ಒಲವು ಚೆಂದ
ನಿನ್ನಿಂದ ಈ ಪಯಣವೇ
 
||ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ||
 
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ಈ ನಿನ್ನ ಹೆಜ್ಜೆ ಚೆಂಧ ನಿನ್ನಿಂದ ನಿನ್ನಿಂದ
ಈ ನಿನ್ನ ಮೌನ ಚೆಂದ ನಿನ್ನಿಂದ ನಿನ್ನಿಂದ
ಈ ನಿನ್ನ ಕನಸ್ಸು ಚೆಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಾನೆ ಚೆಂದ ನಿನ್ನಿಂದ ಪ್ರೀತಿ ಚೆಂದ
ನಿನ್ನಿಂದ ಈ ಪಯಣವೇ
 
||ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ||

-
ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ
 
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಪ್ರಕೃತಿ ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಪ್ರೀತಿಯು ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಬದುಕೆ ಅಂದ ನಿನ್ನಿಂದ ನಿನ್ನಿಂದ
ನಿನ್ನಿಂದ ಬಾಳು ಚೆಂದ ನಿನ್ನಿಂದ ಒಲವು ಚೆಂದ
ನಿನ್ನಿಂದ ಈ ಪಯಣವೇ
 
||ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ||
 
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ಈ ನಿನ್ನ ಹೆಜ್ಜೆ ಚೆಂಧ ನಿನ್ನಿಂದ ನಿನ್ನಿಂದ
ಈ ನಿನ್ನ ಮೌನ ಚೆಂದ ನಿನ್ನಿಂದ ನಿನ್ನಿಂದ
ಈ ನಿನ್ನ ಕನಸ್ಸು ಚೆಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಾನೆ ಚೆಂದ ನಿನ್ನಿಂದ ಪ್ರೀತಿ ಚೆಂದ
ನಿನ್ನಿಂದ ಈ ಪಯಣವೇ
 
||ಜೋಡಿಹಕ್ಕಿಗೆ ಎಲ್ಲೊ ಹಾರಾಡುವಾಸೆ
ಆಸೆ ಹೊತ್ತ ಮನಸ್ಸಿಗೆ ನೂರಾರು ಕನಸ್ಸು
ಗೂಡು ಬಿಟ್ಟ ಎರಡು ಹಕ್ಕಿ ನಾವಿಬ್ಬರು
ನಮ್ಮಿಬ್ಬರ ಪ್ರೀತಿ ನೋಡಿ ಕೊರಗಲಿ ಜಗವು
ಜೋರಾಗಿ ನಿನ್ನ ಹೆಸರು ಗಾಳಿಲಿ ಕೂಗೊ ಆಸೆ
ಗಾಳಿಲಿ ನಿನ್ನ ಸ್ಪರ್ಶ ಸವಿಯಲು ನನ್ನಾಸೆ
ಅನುಭವ ಇರದ ಪಯಣನೆ ನನ್ನದು
ಅನುರಾಗದಲೆಯಲ್ಲಿ ತೇಲಾಡೊ ಆಸೆ||

Jodi Hakki song lyrics from Kannada Movie Baro Baro Geleya starring Shiva Chandra, Anjum, Gandhi Ram, Lyrics penned by Srikanth Acharya Sung by Athishay Jain, Music Composed by Athishay Jain M K, film is Directed by Srikanth Acharya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ