Baaro Baaro Geleya Lyrics

ಬಾರೊ ಬಾರೊ ಗೆಳೆಯ Lyrics

in Baro Baro Geleya

in ಬಾರೊ ಬಾರೊ ಗೆಳೆಯ

LYRIC

Song Details Page after Lyrice

-
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
 
ನಿಶವನ್ನು ಬೆಚ್ಚಿ ಇಡಲ ನಾ ನಿನ್ನ ಕಚ್ಚಿಬಿಡಲ
ಈ ಸ್ವಚ್ಚವಾದ ಪ್ರೀತಿ ನಾ ಕೊಂಚ ಕೊಂಚ ಕೊಡಲ
ಕೇಳಿ ಭಿಕ್ಷೆ ಬೇಡದಿರೊ ನನ್ನ ಗೆಜ್ಜೆ ಹೆಜ್ಜೆ ನಾದ
ನೀನೆ ಮನ್ಮಥ ನೀನೆ ಸ್ನೇಹಿತ
ನೀನೆ ಜೀವಕ್ಕೆ ಹಿತ ಹಿತ ಹಿತ ಹಿತ
 
||ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ||
 
ನಿನ್ನ ದಾಹ ತೀರಿಸಿ ಬಿಡಲ
ವಿಧಿಯ ದ್ರೋಹ ಕ್ಷಮಿಸಿ ಬಿಡಲ
ನಾ ಕಂಡ ಕನಸ್ಸು ನೀನು ಆ ಕನಸ್ಸಿನಂತ್ಯ ನೀನು
ಈ ವಯಸ್ಸು ಮತ್ತೆ ಬರದು ಈ ಸಮಯ ಮತ್ತೆ ಸಿಗದು
ನೀನೆ ಪ್ರಿಯತಮ ನಾನೆ ಪ್ರಿಯತಮೆ
ನನ್ನ ಹೃದಯದ ಬಡಿತಕ್ಕೆ ನೀನೆ  ಹಿತ ಹಿತ ಹಿತ ಹಿತ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
 
||ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ||

-
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ
 
ನಿಶವನ್ನು ಬೆಚ್ಚಿ ಇಡಲ ನಾ ನಿನ್ನ ಕಚ್ಚಿಬಿಡಲ
ಈ ಸ್ವಚ್ಚವಾದ ಪ್ರೀತಿ ನಾ ಕೊಂಚ ಕೊಂಚ ಕೊಡಲ
ಕೇಳಿ ಭಿಕ್ಷೆ ಬೇಡದಿರೊ ನನ್ನ ಗೆಜ್ಜೆ ಹೆಜ್ಜೆ ನಾದ
ನೀನೆ ಮನ್ಮಥ ನೀನೆ ಸ್ನೇಹಿತ
ನೀನೆ ಜೀವಕ್ಕೆ ಹಿತ ಹಿತ ಹಿತ ಹಿತ
 
||ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ||
 
ನಿನ್ನ ದಾಹ ತೀರಿಸಿ ಬಿಡಲ
ವಿಧಿಯ ದ್ರೋಹ ಕ್ಷಮಿಸಿ ಬಿಡಲ
ನಾ ಕಂಡ ಕನಸ್ಸು ನೀನು ಆ ಕನಸ್ಸಿನಂತ್ಯ ನೀನು
ಈ ವಯಸ್ಸು ಮತ್ತೆ ಬರದು ಈ ಸಮಯ ಮತ್ತೆ ಸಿಗದು
ನೀನೆ ಪ್ರಿಯತಮ ನಾನೆ ಪ್ರಿಯತಮೆ
ನನ್ನ ಹೃದಯದ ಬಡಿತಕ್ಕೆ ನೀನೆ  ಹಿತ ಹಿತ ಹಿತ ಹಿತ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕವಿಮೋಡ ಮುಚ್ಚದೆ ಮಳೆಯು ಬರುವ ಹಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
ಕಾಣೆ ಗುಡುಗೊ ಮಿಂಚೆಲ್ಲ ಹೆಚ್ಚಾಗಿದೆ
 
||ಬಾರೊ ಬಾರೊ ಗೆಳೆಯ ನನ್ನ ಸೇರು ಬಾರೊ ಬೇಗನೆ
ಗಂಟೆ ಹನ್ನೆರಡಾಗಿದೆ ಹೃದಯ ಡವ ಡವ ಎಂದಿದೆ||

Baaro Baaro Geleya song lyrics from Kannada Movie Baro Baro Geleya starring Shiva Chandra, Anjum, Gandhi Ram, Lyrics penned by Srikanth Acharya Sung by Keerthi, Music Composed by Athishay Jain M K, film is Directed by Srikanth Acharya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ