ಆಹಹಾ. ಆಹ.ಹಾ.ಆಹ.ಹ.ಹಹಾ
ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ…..
ನಗುನಗುತಾ ನಲಿ ನಲಿ ಏನೇ ಆಗಲಿ
ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ
|| ನಗುನಗುತಾ ನಲಿ ನಲಿ ಏನೇ ಆಗಲಿ..||
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ, ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ, ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ
|| ನಗುನಗುತಾ ನಲಿ ನಲಿ ಏನೇ ಆಗಲಿ..||
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ, ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ
ಅಹ ಎಲ್ಲೆಲ್ಲೂ ಹೊಸ ಜೀವನ…
ಜೊತೆಯದು ದೊರೆತಾಗ….
ಜೊತೆಯದು ದೊರೆತಾಗ,
ಮೈ ಮನ ಮರೆತಾಗ….
|| ನಗುನಗುತಾ ನಲಿ ನಲಿ ಏನೇ ಆಗಲಿ..||
ಏರುಪೇರಿನ ಗತಿಯಲ್ಲೆ ಜೀವನ..
ಏರುಪೇರಿನ ಗತಿಯಲ್ಲೆ ಜೀವನ..
ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ
ಅದರೊಳು ಹೊಸದಾದ ಪುಟಿಯಿದೆ ಸವಿ ನೋಡ..
|| ನಗುನಗುತಾ ನಲಿ ನಲಿ ಏನೇ ಆಗಲಿ..||
ಆಹಹಾ. ಆಹ.ಹಾ.ಆಹ.ಹ.ಹಹಾ
ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ…..
ನಗುನಗುತಾ ನಲಿ ನಲಿ ಏನೇ ಆಗಲಿ
ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ
|| ನಗುನಗುತಾ ನಲಿ ನಲಿ ಏನೇ ಆಗಲಿ..||
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ, ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ, ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ
|| ನಗುನಗುತಾ ನಲಿ ನಲಿ ಏನೇ ಆಗಲಿ..||
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ, ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ
ಅಹ ಎಲ್ಲೆಲ್ಲೂ ಹೊಸ ಜೀವನ…
ಜೊತೆಯದು ದೊರೆತಾಗ….
ಜೊತೆಯದು ದೊರೆತಾಗ,
ಮೈ ಮನ ಮರೆತಾಗ….
|| ನಗುನಗುತಾ ನಲಿ ನಲಿ ಏನೇ ಆಗಲಿ..||
ಏರುಪೇರಿನ ಗತಿಯಲ್ಲೆ ಜೀವನ..
ಏರುಪೇರಿನ ಗತಿಯಲ್ಲೆ ಜೀವನ..
ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ
ಅದರೊಳು ಹೊಸದಾದ ಪುಟಿಯಿದೆ ಸವಿ ನೋಡ..
|| ನಗುನಗುತಾ ನಲಿ ನಲಿ ಏನೇ ಆಗಲಿ..||
Nagunagutha Nali Nali song lyrics from Kannada Movie Bangarada Manushya starring Dr Rajkumar, Bharathi, T N Balakrishna, Lyrics penned by Hunasuru Krishna Murthy Sung by P B Srinivas, Music Composed by G K Venkatesh, film is Directed by Siddalingaiah and film is released on 1972