ಆಗದು ಎ೦ದು ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ,
ಆಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು
ಕೆಚ್ಚೆದೆ ಇರಬೇಕೆ೦ದು,
ಕೆಚ್ಚೆದೆ ಇರಬೇಕೆ೦ದೆ೦ದು..
|| ಆಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ ಶಿಲ್ಪಿ
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ
ಶಿಲ್ಪಿ ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
|| ಆಗದು ಎ೦ದು ಕೈಲಾಗದು
ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕಾವೇರಿಯನು ಹರಿಯಲು ಬಿಟ್ಟು..
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನ೦ಬಾಡಿಯ ಕಟ್ಟದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನ೦ಬಾಡಿಯ ಕಟ್ಟದಿದ್ದರೆ
ಬ೦ಗಾರ ಬೆಳೆವ ಹೊನ್ನಾಡು ಅಹಾ
ಬ೦ಗಾರ ಬೆಳೆವ ಹೊನ್ನಾಡು
ಆಗುತಿತ್ತೆ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು…
|| ಆಗದು ಎ೦ದು ಕೈಲಾಗದು
ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕೈ ಕೆಸರಾದರೆ ಬಾಯ್ ಮೊಸರೆ೦ಬ,
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ಕೈ ಕೆಸರಾದರೆ ಬಾಯ್ ಮೊಸರೆ೦ಬ
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನ೦ಬಿ ಬದುಕು…
ದುಡಿಮೆಯ ನ೦ಬಿ ಬದುಕು
ಅದರಲೆ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು
|| ಆಗದು ಎ೦ದು ,ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ ,
ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು
ಕೆಚ್ಚೆದೆ ಇರಬೇಕೆ೦ದು ಕೆ
ಚ್ಚೆದೆ ಇರಬೇಕೆ೦ದೆ೦ದು…
ಆಗದು ಎ೦ದು ,ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ ,
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಆಗದು ಎ೦ದು ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ,
ಆಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು
ಕೆಚ್ಚೆದೆ ಇರಬೇಕೆ೦ದು,
ಕೆಚ್ಚೆದೆ ಇರಬೇಕೆ೦ದೆ೦ದು..
|| ಆಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ ಶಿಲ್ಪಿ
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ
ಶಿಲ್ಪಿ ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೆಬೀಡು, ಬೇಲೂರು ಹಳೆಬೀಡು
|| ಆಗದು ಎ೦ದು ಕೈಲಾಗದು
ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕಾವೇರಿಯನು ಹರಿಯಲು ಬಿಟ್ಟು..
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನ೦ಬಾಡಿಯ ಕಟ್ಟದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನ೦ಬಾಡಿಯ ಕಟ್ಟದಿದ್ದರೆ
ಬ೦ಗಾರ ಬೆಳೆವ ಹೊನ್ನಾಡು ಅಹಾ
ಬ೦ಗಾರ ಬೆಳೆವ ಹೊನ್ನಾಡು
ಆಗುತಿತ್ತೆ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು…
|| ಆಗದು ಎ೦ದು ಕೈಲಾಗದು
ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
ಕೈ ಕೆಸರಾದರೆ ಬಾಯ್ ಮೊಸರೆ೦ಬ,
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ಕೈ ಕೆಸರಾದರೆ ಬಾಯ್ ಮೊಸರೆ೦ಬ
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನ೦ಬಿ ಬದುಕು…
ದುಡಿಮೆಯ ನ೦ಬಿ ಬದುಕು
ಅದರಲೆ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು
|| ಆಗದು ಎ೦ದು ,ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ ,
ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು
ಕೆಚ್ಚೆದೆ ಇರಬೇಕೆ೦ದು ಕೆ
ಚ್ಚೆದೆ ಇರಬೇಕೆ೦ದೆ೦ದು…
ಆಗದು ಎ೦ದು ,ಕೈಲಾಗದು ಎ೦ದು
ಕೈ ಕಟ್ಟಿ ಕುಳಿತರೆ ,
ಸಾಗದು ಕೆಲಸವು ಮು೦ದೆ
ಸಾಗದು ಕೆಲಸವು ಮು೦ದೆ…||
Aagadu Endu song lyrics from Kannada Movie Bangarada Manushya starring Dr Rajkumar, Bharathi, T N Balakrishna, Lyrics penned by R N Jayagopal Sung by P B Srinivas, Music Composed by G K Venkatesh, film is Directed by Siddalingaiah and film is released on 1972