Aahaa Mysooru Mallige Lyrics

ಆಹಾ ಮೈಸೂರು ಮಲ್ಲಿಗೆ Lyrics

in Bangarada Manushya

in ಬಂಗಾರದ ಮನುಷ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐಲೇಸ ಐಸಾ ಓಹೋ ಸಾಗಲಿ ಐಸಾ ಓಹೋ
ತೇಲಲಿ ಐಸಾ ಓಹೋ ಜಾರಲಿ ಐಸಾ ಓಹೋ
 
ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ನನ್ನಾ..ಒಲವಿನ ಸಿರಿಯಾಗಿ ಅರಳುತ ಚೆಲುವಾಗಿ
ಮನಸಲಿ ನೀನೇ ತುಂಬಿರುವೆ..
ಮನಸಲಿ ನೀನೇ ತುಂಬಿರುವೆ
 
ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಮುಗಿಲ ಕಡೆ ಚಪಂ ಚಪಂ ನಾರಿ ಸುಂದರಿ
ನೋಡೆ ವಯ್ಯಾರಿ..ವಯ್ಯಾರಿ..
 
ಓಹೋ ಓ....ಓ.....
ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ  
ನನ್ನಲಿ ನೀನೇ ತುಂಬಿರುವೆ
 
ಬಾಳೆಂಬ ಕಡಲಲ್ಲಿ ನಾನು ಕಂಡೆ
ಬಂಗಾರದ ಹೆಣ್ಣು ನೀನು
ಬಾಳೆಂಬ ಕಡಲಲ್ಲಿ ನಾನು ಕಂಡೆ
ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ
ಸೆರೆಯಾಗಿ ಮನಸೋತು ನಡೆದೆ
 
ಜೊತೆಗಾರ ನೀನಾದೆ ನನಗೆ
ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ ಚೆನ್ನ
ಇನ್ನ ಎಂದೂ ಮುಂದೆ ನಿನ್ನದೆ ಹೃದಯ
 
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
 
|| ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ  
ನನ್ನಲಿ ನೀನೇ ತುಂಬಿರುವೆ…||
 
ಕೈಬಳೆ ಆಡುತಾ ಘಲ್ ಘಲ್ ಎನ್ನಲು
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಕೈಬಳೆ ಆಡುತಾ ಘಲ್ ಘಲ್ ಎನ್ನಲು
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಒಲಿದು ಹಾಡಲೆಂದು ಬಂದೆ
ಮನಸು ನೀಡಲೆಂದು ಬಂದೆ
ಬಾ ವೀರ ಆಹಾ ಹಮ್ಮೀರ
ಬಲ್ಲೆ ಎಲ್ಲಾ ನನ್ನ ನಲ್ಲ ಬಾ ಸರದಾರ
 
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
 
|| ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ
ಮರುಳಾದೆ   ನನ್ನಲಿ ನೀನೇ ತುಂಬಿರುವೆ
ನನ್ನಲಿ ನೀನೇ ತುಂಬಿರುವೆ….||

ಐಲೇಸ ಐಸಾ ಓಹೋ ಸಾಗಲಿ ಐಸಾ ಓಹೋ
ತೇಲಲಿ ಐಸಾ ಓಹೋ ಜಾರಲಿ ಐಸಾ ಓಹೋ
 
ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ನನ್ನಾ..ಒಲವಿನ ಸಿರಿಯಾಗಿ ಅರಳುತ ಚೆಲುವಾಗಿ
ಮನಸಲಿ ನೀನೇ ತುಂಬಿರುವೆ..
ಮನಸಲಿ ನೀನೇ ತುಂಬಿರುವೆ
 
ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಮುಗಿಲ ಕಡೆ ಚಪಂ ಚಪಂ ನಾರಿ ಸುಂದರಿ
ನೋಡೆ ವಯ್ಯಾರಿ..ವಯ್ಯಾರಿ..
 
ಓಹೋ ಓ....ಓ.....
ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ  
ನನ್ನಲಿ ನೀನೇ ತುಂಬಿರುವೆ
 
ಬಾಳೆಂಬ ಕಡಲಲ್ಲಿ ನಾನು ಕಂಡೆ
ಬಂಗಾರದ ಹೆಣ್ಣು ನೀನು
ಬಾಳೆಂಬ ಕಡಲಲ್ಲಿ ನಾನು ಕಂಡೆ
ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ
ಸೆರೆಯಾಗಿ ಮನಸೋತು ನಡೆದೆ
 
ಜೊತೆಗಾರ ನೀನಾದೆ ನನಗೆ
ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ ಚೆನ್ನ
ಇನ್ನ ಎಂದೂ ಮುಂದೆ ನಿನ್ನದೆ ಹೃದಯ
 
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
 
|| ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ  
ನನ್ನಲಿ ನೀನೇ ತುಂಬಿರುವೆ…||
 
ಕೈಬಳೆ ಆಡುತಾ ಘಲ್ ಘಲ್ ಎನ್ನಲು
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಕೈಬಳೆ ಆಡುತಾ ಘಲ್ ಘಲ್ ಎನ್ನಲು
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಒಲಿದು ಹಾಡಲೆಂದು ಬಂದೆ
ಮನಸು ನೀಡಲೆಂದು ಬಂದೆ
ಬಾ ವೀರ ಆಹಾ ಹಮ್ಮೀರ
ಬಲ್ಲೆ ಎಲ್ಲಾ ನನ್ನ ನಲ್ಲ ಬಾ ಸರದಾರ
 
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
 
|| ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ಓಹೋ ಚೆಲುವಾಂತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ
ಮರುಳಾದೆ   ನನ್ನಲಿ ನೀನೇ ತುಂಬಿರುವೆ
ನನ್ನಲಿ ನೀನೇ ತುಂಬಿರುವೆ….||

Aahaa Mysooru Mallige song lyrics from Kannada Movie Bangarada Manushya starring Dr Rajkumar, Bharathi, T N Balakrishna, Lyrics penned by Chi Udayashankar Sung by P B Srinivas, P Susheela, Music Composed by G K Venkatesh, film is Directed by Siddalingaiah and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ