Premavu Udisithu Edeyolage Lyrics

ಪ್ರೇಮವು ಉದಿಸಿತು ಎದೆಯೊಳಗೆ Lyrics

in Bangarada Mane

in ಬಂಗಾರದ ಮನೆ

LYRIC

Song Details Page after Lyrice

ಗಂಡು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಹೆಣ್ಣು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಗಂಡು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಹೆಣ್ಣು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ..
 
ಗಂಡು : ... ಆಹಹಾಹಹಾ ..           
ಹೆಣ್ಣು : ... ಆಹಹಾಹಹಾ ..
ಗಂಡು : ಪ್ರೇಮದಿ ಆಟವು ಬಲು ಚೆಂದ 
                ಕಲೆತೆ ಚೆಲುವೇ ನಿನ್ನಿಂದಾ..
ಹೆಣ್ಣು : ಆಟದಿ ನನ್ನನು ನಾ ಮರೆತೆ 
                ಈಗಲೇ ಹೋಳಿತು ನಿನ್ನ ಜೊತೆ
ಗಂಡು : ನಿನ್ನ ಮುಡಿ ಹೂವಾಗಿ
                ನಿನ್ನ ಕಣ್ಣ ಬೆಳಕಾಗಿ ನಿನ್ನ
                ಬಳಿ ಸೆರೆಯಾಗಿ ಆಡಿ ನಲಿವೇ ಹಾಯಾಗಿ..
 
|| ಹೆಣ್ಣು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಗಂಡು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ….||
 
ಹೆಣ್ಣು : ... ಆಹಹಾಹಹಾ ..                 
ಗಂಡು : ಹೇಹೇಹೇ .. ಆಹಹಾಹಹಾ ..ಲಲಲಲಾ..          
ಹೆಣ್ಣು : ಪ್ರೇಮದ ಅಲೆಯಲ್ಲಿ ನಲಿಯುವನೇ
                ಪ್ರೀತಿಯ ನೌಕೆಗೆ ನಾವಿಕನೇ
ಗಂಡು : ನೌಕೆಯ ನಡೆಸುವ ಜೊತೆಗಾಗಿ
                 ತುಂಬಿದೆ ನಿನ್ನಲಿ ಬಲು ಪ್ರೀತಿ
ಹೆಣ್ಣು : ನಿನ್ನ ಮನೆ ಸಿರಿಯಾಗಿ ನಿನ್ನೆದೆಯ ಹೂವಾಗಿ
                ನಿನ್ನ ಬಳಿ ಸೆರೆಯಾಗಿ ನಾವೇ ಇರುವ ಹಾಯಾಗಿ
 
|| ಗಂಡು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಹೆಣ್ಣು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ….||

ಗಂಡು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಹೆಣ್ಣು : ಪ್ರೇಮ.. ಪ್ರೇಮ.. ಪ್ರೇಮ .. ಪ್ರೇಮ
ಗಂಡು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಹೆಣ್ಣು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ..
 
ಗಂಡು : ... ಆಹಹಾಹಹಾ ..           
ಹೆಣ್ಣು : ... ಆಹಹಾಹಹಾ ..
ಗಂಡು : ಪ್ರೇಮದಿ ಆಟವು ಬಲು ಚೆಂದ 
                ಕಲೆತೆ ಚೆಲುವೇ ನಿನ್ನಿಂದಾ..
ಹೆಣ್ಣು : ಆಟದಿ ನನ್ನನು ನಾ ಮರೆತೆ 
                ಈಗಲೇ ಹೋಳಿತು ನಿನ್ನ ಜೊತೆ
ಗಂಡು : ನಿನ್ನ ಮುಡಿ ಹೂವಾಗಿ
                ನಿನ್ನ ಕಣ್ಣ ಬೆಳಕಾಗಿ ನಿನ್ನ
                ಬಳಿ ಸೆರೆಯಾಗಿ ಆಡಿ ನಲಿವೇ ಹಾಯಾಗಿ..
 
|| ಹೆಣ್ಣು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಗಂಡು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ….||
 
ಹೆಣ್ಣು : ... ಆಹಹಾಹಹಾ ..                 
ಗಂಡು : ಹೇಹೇಹೇ .. ಆಹಹಾಹಹಾ ..ಲಲಲಲಾ..          
ಹೆಣ್ಣು : ಪ್ರೇಮದ ಅಲೆಯಲ್ಲಿ ನಲಿಯುವನೇ
                ಪ್ರೀತಿಯ ನೌಕೆಗೆ ನಾವಿಕನೇ
ಗಂಡು : ನೌಕೆಯ ನಡೆಸುವ ಜೊತೆಗಾಗಿ
                 ತುಂಬಿದೆ ನಿನ್ನಲಿ ಬಲು ಪ್ರೀತಿ
ಹೆಣ್ಣು : ನಿನ್ನ ಮನೆ ಸಿರಿಯಾಗಿ ನಿನ್ನೆದೆಯ ಹೂವಾಗಿ
                ನಿನ್ನ ಬಳಿ ಸೆರೆಯಾಗಿ ನಾವೇ ಇರುವ ಹಾಯಾಗಿ
 
|| ಗಂಡು : ಪ್ರೇಮವು ಉದಿಸಿತು ಎದೆಯೊಳಗೆ
                ಎಳೆಯಿತು ಸರಸರ ನಿನ್ನೆಡೆಗೆ
ಹೆಣ್ಣು : .. ಪ್ರೇಮವು ಸೇರಿತು ನನ್ನೊಳಗೆ..
                ಹೇಳಿತು ಏನೋ ಒಳ ಒಳಗೆ..
                ಒಳಗೆ .. ಒಳಗೆ.. ಒಳಗೆ ….||

Premavu Udisithu Edeyolage song lyrics from Kannada Movie Bangarada Mane starring Srinath, Ashok, Roja Ramani, Lyrics penned by Basavaraj Kesthur Sung by S P Balasubrahmanyam, Vani Jairam, Music Composed by Vijaya Bhaskar, film is Directed by Basavaraj Kestur and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ