Baba Endare Thande Lyrics

ಬಾಬಾ ಎಂದರೆ ತಂದೆ Lyrics

in Bangarada Mane

in ಬಂಗಾರದ ಮನೆ

LYRIC

Song Details Page after Lyrice

ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )
 
ಆದಿ ಅಂತ್ಯವೇ ಇರದೆ
ನೀನು ಮಹಿಮೆ ತೋರಿದೆ
ಆಆಆಅ... ಆಆಆಅ...
ಆದಿ ಅಂತ್ಯವೇ ಇರದೆ
ನೀನು ಮಹಿಮೆ ತೋರಿದೆ
ಜ್ಞಾನ ದೀವಿಗೆ ತಂದೆ...
ಶಾಂತಿ ರೂಪ ನಿಂದೆ ...
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )
 
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )

ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )
 
ಆದಿ ಅಂತ್ಯವೇ ಇರದೆ
ನೀನು ಮಹಿಮೆ ತೋರಿದೆ
ಆಆಆಅ... ಆಆಆಅ...
ಆದಿ ಅಂತ್ಯವೇ ಇರದೆ
ನೀನು ಮಹಿಮೆ ತೋರಿದೆ
ಜ್ಞಾನ ದೀವಿಗೆ ತಂದೆ...
ಶಾಂತಿ ರೂಪ ನಿಂದೆ ...
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )
 
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ಬಾಬಾ ಎಂದರೆ ತಂದೆ
ಲೋಕದ ಚಾಲನೆ ನಿಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ತಾ.. ಎಂದರೆ ಸತ್ಯವೆಂದೆ
ತಾಯಿ ಎಂದರೆ ತಾಯಿ ಎಂದೆ
ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ
(ಬಾಬಾ ಸಾಯಿಬಾಬಾ
ಬಾಬಾ ಸಾಯಿಬಾಬಾ )

Baba Endare Thande song lyrics from Kannada Movie Bangarada Mane starring Srinath, Ashok, Roja Ramani, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by Basavaraj Kestur and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ