ಹೈ... ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಯೂ….
ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಯೂ….
ನಗುತ ಬದುಕು ನಗುತ ತೆರಳು
ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ
ಛಲವೇ ನಮ್ಮಯ ರೀತಿ
ಹೇ... ನಗುತ ಬದುಕು ನಗುತ
ತೆರಳು ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ
ಛಲವೇ ನಮ್ಮಯ ರೀತಿ
ಸುಳ್ಳು ಮೋಸ ಕಳ್ಳ ಕಪಟ
ಇದರ ಅರಿವೇ ನಮಗಿಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಓ….
ಒಡ್ಲೆಹು ಒಡ್ಲೆಹು ಓ…
ಒಡ್ಲೆಹು ಒಡ್ಲೆಹು ಹೇ….
ಸಾಧಿಸಲಾಗದ ಸಾಹಸ ಕಾರ್ಯ
ನಮಗೆ ಯಾವುದು ಇಲ್ಲಾ
ಸೋಲು ಎನುವಾ ಮಾತಿನ
ಅರ್ಥ ನಾವು ಕಂಡೆ ಇಲ್ಲಾ
ಹೇ... ಸಾಧಿಸಲಾಗದ ಸಾಹಸ
ಕಾರ್ಯ ನಮಗೆ ಯಾವುದು ಇಲ್ಲಾ
ಸೋಲು ಎನುವಾ ಮಾತಿನ
ಅರ್ಥ ನಾವು ಕಂಡೆ ಇಲ್ಲಾ
ದಾರಿಯ ಎದುರು ಏನೇ ಬರಲಿ
ಅಂಜುವ ಭೂಪರು ನಾವೆಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಓ….
ಒಡ್ಲೆಹು ಒಡ್ಲೆಹು ಓ…
ಒಡ್ಲೆಹು ಒಡ್ಲೆಹು ಹೇ….
ಹೈ... ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಯೂ….
ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಯೂ….
ನಗುತ ಬದುಕು ನಗುತ ತೆರಳು
ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ
ಛಲವೇ ನಮ್ಮಯ ರೀತಿ
ಹೇ... ನಗುತ ಬದುಕು ನಗುತ
ತೆರಳು ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ
ಛಲವೇ ನಮ್ಮಯ ರೀತಿ
ಸುಳ್ಳು ಮೋಸ ಕಳ್ಳ ಕಪಟ
ಇದರ ಅರಿವೇ ನಮಗಿಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಓ….
ಒಡ್ಲೆಹು ಒಡ್ಲೆಹು ಓ…
ಒಡ್ಲೆಹು ಒಡ್ಲೆಹು ಹೇ….
ಸಾಧಿಸಲಾಗದ ಸಾಹಸ ಕಾರ್ಯ
ನಮಗೆ ಯಾವುದು ಇಲ್ಲಾ
ಸೋಲು ಎನುವಾ ಮಾತಿನ
ಅರ್ಥ ನಾವು ಕಂಡೆ ಇಲ್ಲಾ
ಹೇ... ಸಾಧಿಸಲಾಗದ ಸಾಹಸ
ಕಾರ್ಯ ನಮಗೆ ಯಾವುದು ಇಲ್ಲಾ
ಸೋಲು ಎನುವಾ ಮಾತಿನ
ಅರ್ಥ ನಾವು ಕಂಡೆ ಇಲ್ಲಾ
ದಾರಿಯ ಎದುರು ಏನೇ ಬರಲಿ
ಅಂಜುವ ಭೂಪರು ನಾವೆಲ್ಲಾ
|| ಓ.. ಜೀವನ ಮೋಜಿನ ಆಟ
ದಿನ ದಿನ ಹೊಸ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ
ಚಿಂತೆ ಎರಡು ನಮಗೆ ಬೇಕಿಲ್ಲಾ…||
ಅರೆ ಒಡ್ಲೆಹು ಒಡ್ಲೆಹು ಓಹೂ…
ಒಡ್ಲೆಹು ಒಡ್ಲೆಹು ಓ….
ಒಡ್ಲೆಹು ಒಡ್ಲೆಹು ಓ…
ಒಡ್ಲೆಹು ಒಡ್ಲೆಹು ಹೇ….
Jeevana Mojina Aata song lyrics from Kannada Movie Bangarada Kalla starring Sangram, Anitha, B V Radha, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by D Shankar Singh and film is released on 1973