Hrudayake Kanne Sakshi Lyrics

ಹೃದಯಕೆ ಕಣ್ಣೇ ಸಾಕ್ಷಿ Lyrics

in Bangarada Kalla

in ಬಂಗಾರದ ಕಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೃದಯಕೆ ಕಣ್ಣೇ ಸಾಕ್ಷಿ
ಹೆಣ್ಣು : ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
 
ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ 
ಗಂಡು : ನಗೆಯೇ ಚೆಲುವಿಗೆ ಸಾಕ್ಷಿ
ಹೆಣ್ಣು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
 
ಗಂಡು : ಆಹಹಾ ಹಹ   
ಹೆಣ್ಣು : ಆಹಹಾ ಹಹ
ಗಂಡು : ಓಹೋಹೊಹೋ 
ಹೆಣ್ಣು : ಆಹಹಾ ಹಹ
 
ಗಂಡು : ಮೆಲ್ಲನೆ ಹರಿವ ಈ ನದಿಯಂತೆ
                ಬಳುಕುತ ಬಂದವಳೇ.. ಒಹೋ...
                ಒಹೋ...  ಬಳುಕುತ ಬಂದವಳೇ..
ಹೆಣ್ಣು : ಒಹೋ.. ಮೋಡದ ಹೊರಗೆ ಇಣುಕುತ
                ನಗುವ ರವಿಯಂತೆ ಬಂದವನೇ..  
                ಒಹೋ.. ರವಿಯಂತೆ ಬಂದವನೇ.. 
ಗಂಡು : ನಿನ್ನಂಥ ಹೆಣ್ಣಿಲ್ಲಾ ಆ.. ದೇವರೇ ಸಾಕ್ಷಿ
 
|| ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ 
                ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ..||
 
ಹೆಣ್ಣು : ಆಸೆಯ ಬೆರಳಿಗೆ ಪ್ರೇಮದ
             ಉಂಗುರಾ ತೊಡಿಸಿದ ಚೆನ್ನಿಗನೇ
                ಒಹೋ.. ನನ್ನವಳಾದವನೇ
ಗಂಡು : ಓಹೋಹೋ.. ಯಾವುದೋ ಜನ್ಮದ
             ಅನುಬಂಧದಿಂದ ನನ್ನವಳಾದವಳೇ
                ಓಹೋಹೋ.. ನನ್ನವಳಾದವಳೇ
ಹೆಣ್ಣು : ಈ ಬಂಧ ಆನಂದ ಈ ಭೂಮಿಯ ಸಾಕ್ಷಿ
 
|| ಗಂಡು : ಹೃದಯಕೆ ಕಣ್ಣೇ (ಸಾಕ್ಷಿ) 
                ನಗೆಯೇ ಚೆಲುವಿಗೆ (ಸಾಕ್ಷಿ )
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
ಗಂಡು : ಆಹಹಾ ಹಹ   
ಹೆಣ್ಣು : ಓಹೋಹೊಹೋ 
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ…||

ಗಂಡು : ಹೃದಯಕೆ ಕಣ್ಣೇ ಸಾಕ್ಷಿ
ಹೆಣ್ಣು : ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
 
ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ 
ಗಂಡು : ನಗೆಯೇ ಚೆಲುವಿಗೆ ಸಾಕ್ಷಿ
ಹೆಣ್ಣು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
 
ಗಂಡು : ಆಹಹಾ ಹಹ   
ಹೆಣ್ಣು : ಆಹಹಾ ಹಹ
ಗಂಡು : ಓಹೋಹೊಹೋ 
ಹೆಣ್ಣು : ಆಹಹಾ ಹಹ
 
ಗಂಡು : ಮೆಲ್ಲನೆ ಹರಿವ ಈ ನದಿಯಂತೆ
                ಬಳುಕುತ ಬಂದವಳೇ.. ಒಹೋ...
                ಒಹೋ...  ಬಳುಕುತ ಬಂದವಳೇ..
ಹೆಣ್ಣು : ಒಹೋ.. ಮೋಡದ ಹೊರಗೆ ಇಣುಕುತ
                ನಗುವ ರವಿಯಂತೆ ಬಂದವನೇ..  
                ಒಹೋ.. ರವಿಯಂತೆ ಬಂದವನೇ.. 
ಗಂಡು : ನಿನ್ನಂಥ ಹೆಣ್ಣಿಲ್ಲಾ ಆ.. ದೇವರೇ ಸಾಕ್ಷಿ
 
|| ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ 
                ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ..||
 
ಹೆಣ್ಣು : ಆಸೆಯ ಬೆರಳಿಗೆ ಪ್ರೇಮದ
             ಉಂಗುರಾ ತೊಡಿಸಿದ ಚೆನ್ನಿಗನೇ
                ಒಹೋ.. ನನ್ನವಳಾದವನೇ
ಗಂಡು : ಓಹೋಹೋ.. ಯಾವುದೋ ಜನ್ಮದ
             ಅನುಬಂಧದಿಂದ ನನ್ನವಳಾದವಳೇ
                ಓಹೋಹೋ.. ನನ್ನವಳಾದವಳೇ
ಹೆಣ್ಣು : ಈ ಬಂಧ ಆನಂದ ಈ ಭೂಮಿಯ ಸಾಕ್ಷಿ
 
|| ಗಂಡು : ಹೃದಯಕೆ ಕಣ್ಣೇ (ಸಾಕ್ಷಿ) 
                ನಗೆಯೇ ಚೆಲುವಿಗೆ (ಸಾಕ್ಷಿ )
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
ಗಂಡು : ಆಹಹಾ ಹಹ   
ಹೆಣ್ಣು : ಓಹೋಹೊಹೋ 
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ…||

Hrudayake Kanne Sakshi song lyrics from Kannada Movie Bangarada Kalla starring Sangram, Anitha, B V Radha, Lyrics penned by R N Jayagopal Sung by P B Srinivas, Vasantha, Music Composed by Sathyam, film is Directed by D Shankar Singh and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ