Ba Ba O Raja Lyrics

ಬಾ ಬಾ ಓ ರಾಜ Lyrics

in Bangarada Kalla

in ಬಂಗಾರದ ಕಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ... 
ಆಗ ಮತ್ತಿನಲ್ಲಿ ನೀನು ಮುಳುಗುವೇ
 
ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ..
ಆಗ ಮತ್ತಿನಲ್ಲಿ ನೀನು ಮುಳುಗುವೇ ..
ಹೇಹೇಹೇಹೇ ಹ ಹ ಹ ಹಾ…. 
ಓಹೋಹೊಹೋ ಮುಳುಗುವೇ
 
ಹೇ..ದೂರ ನೀನು ಹೋಗುವಾಗ
ಚಳಿ ಚಳಿ ಚಳಿ ಚಳಿ ಮೈಯಲ್ಲಿ
ಬಳಿ ನೀನು ಬಂದ ಕ್ಷಣ
ಬಿಸಿಬಿಸಿ ಬಿಸಿಬಿಸಿ  ನನ್ನಲ್ಲಿ..
ಕೋಪವೋ ನಿನ್ನಲ್ಲಿದೇ
ಪ್ರೀತಿಯ ನನ್ನಲ್ಲಿದೆ ಬಾ..ಬಾ..
ಲಲ್ಲಲಲ್ಲ ಲಲ್ಲಲಲ್ಲ
ಲಲ್ಲಲಲ್ಲ ಲಲ್ಲಲಲ್ಲ ಆಹಾ...
 
|| ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ..
ಆಗ ಮತ್ತಿನಲ್ಲಿ ನೀನು ಮುಳುಗುವೇ ..
ಹೇ….ಓ…..ಹಾ….. ಮುಳುಗುವೇ ..||
 
ಹಾ….ನನ್ನ ಜೊತೆ ಸೇರಿ ನೀನು
ಕುಡಿ ಕುಡಿ ಕುಡಿ ದಿನವೆಲ್ಲಾ…
ಹೊಸ ಲೋಕ ತೋರುವೇ ನಾ
ಸುಖ ಸುಖ ಸುಖ ಸುಖ ಬಾಳೆಲ್ಲಾ..
ನನ್ನ ಜೊತೆ ಸೇರಿ ನೀನು
ಕುಡಿ ಕುಡಿ ಕುಡಿ ಕುಡಿ ದಿನವೆಲ್ಲಾ
ಹೊಸ ಲೋಕ ತೋರುವೇ ನಾ
ಸುಖ ಸುಖ ಸುಖ ಸುಖ ಬಾಳೆಲ್ಲಾ..
ಸ್ವರ್ಗವೇ ನಿಂಗಿಲ್ಲಿದೆ ಇನ್ನೇನು
ಬೇಕಾಗಿದೆ ಬಾ.. ಬಾ..
ಲಲ್ಲಲಲ್ಲ ಲಲ್ಲಲಲ್ಲ
ಲಲ್ಲಲಲ್ಲ ಲಲ್ಲಲಲ್ಲ ಆಹಾ..
 
|| ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ... 
ಆಗ ಮತ್ತಿನಲ್ಲಿ ನೀನು ಮುಳುಗುವೇ
ಹೇಹೇ.. ಹಾ….ಓ ಓಓಹೋ..ಮುಳುಗುವೇ….||

ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ... 
ಆಗ ಮತ್ತಿನಲ್ಲಿ ನೀನು ಮುಳುಗುವೇ
 
ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ..
ಆಗ ಮತ್ತಿನಲ್ಲಿ ನೀನು ಮುಳುಗುವೇ ..
ಹೇಹೇಹೇಹೇ ಹ ಹ ಹ ಹಾ…. 
ಓಹೋಹೊಹೋ ಮುಳುಗುವೇ
 
ಹೇ..ದೂರ ನೀನು ಹೋಗುವಾಗ
ಚಳಿ ಚಳಿ ಚಳಿ ಚಳಿ ಮೈಯಲ್ಲಿ
ಬಳಿ ನೀನು ಬಂದ ಕ್ಷಣ
ಬಿಸಿಬಿಸಿ ಬಿಸಿಬಿಸಿ  ನನ್ನಲ್ಲಿ..
ಕೋಪವೋ ನಿನ್ನಲ್ಲಿದೇ
ಪ್ರೀತಿಯ ನನ್ನಲ್ಲಿದೆ ಬಾ..ಬಾ..
ಲಲ್ಲಲಲ್ಲ ಲಲ್ಲಲಲ್ಲ
ಲಲ್ಲಲಲ್ಲ ಲಲ್ಲಲಲ್ಲ ಆಹಾ...
 
|| ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ..
ಆಗ ಮತ್ತಿನಲ್ಲಿ ನೀನು ಮುಳುಗುವೇ ..
ಹೇ….ಓ…..ಹಾ….. ಮುಳುಗುವೇ ..||
 
ಹಾ….ನನ್ನ ಜೊತೆ ಸೇರಿ ನೀನು
ಕುಡಿ ಕುಡಿ ಕುಡಿ ದಿನವೆಲ್ಲಾ…
ಹೊಸ ಲೋಕ ತೋರುವೇ ನಾ
ಸುಖ ಸುಖ ಸುಖ ಸುಖ ಬಾಳೆಲ್ಲಾ..
ನನ್ನ ಜೊತೆ ಸೇರಿ ನೀನು
ಕುಡಿ ಕುಡಿ ಕುಡಿ ಕುಡಿ ದಿನವೆಲ್ಲಾ
ಹೊಸ ಲೋಕ ತೋರುವೇ ನಾ
ಸುಖ ಸುಖ ಸುಖ ಸುಖ ಬಾಳೆಲ್ಲಾ..
ಸ್ವರ್ಗವೇ ನಿಂಗಿಲ್ಲಿದೆ ಇನ್ನೇನು
ಬೇಕಾಗಿದೆ ಬಾ.. ಬಾ..
ಲಲ್ಲಲಲ್ಲ ಲಲ್ಲಲಲ್ಲ
ಲಲ್ಲಲಲ್ಲ ಲಲ್ಲಲಲ್ಲ ಆಹಾ..
 
|| ಬಾ ಬಾ ಓ ರಾಜ ನನ್ನ ಕಣ್ಣಿಂದ
ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ... 
ಆಗ ಮತ್ತಿನಲ್ಲಿ ನೀನು ಮುಳುಗುವೇ
ಹೇಹೇ.. ಹಾ….ಓ ಓಓಹೋ..ಮುಳುಗುವೇ….||

Ba Ba O Raja song lyrics from Kannada Movie Bangarada Kalla starring Sangram, Anitha, B V Radha, Lyrics penned by R N Jayagopal Sung by L R Eswari, Music Composed by Sathyam, film is Directed by D Shankar Singh and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ