ಆಹ್ಹಾಆಆ.. ಆಹ್ಹಾಆಆ...
ಆಹ್ಹಾಆಆ.. ಆಹ್ಹಾಆಆ...
ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ
ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ
ಹೊನ್ನಿಗೆಂದು ಬೆಲೆಯ
ಕೊಡದೇ ಪ್ರೀತಿ ಮಾಡಿದೇ
ನಲ್ಮೆ ಹಿರಿಮೆ ಬಯಸಿ
ನಾನು ರಾಗಾ ಮೀಟಿದೆ
ಈ ಜೀವಾ ನಿನ್ನದೂ
ಈ ಭಾವಾ ನಿನ್ನದೂ
ಈ ಜೀವಾ ನಿನ್ನದೂ
ಈ ಭಾವಾ ನಿನ್ನದೂ
ನಮ್ಮೆಲ್ಲ ಮಿಲನ ಚೆಲುವಾಗದೇ
|| ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ…||
ಉಕ್ಕಿ ಹರಿವಾ ಒಲುಮೆ
ಒಂದು ನಿನ್ನ ಮೆಚ್ಚಿದೇ
ರೆಪ್ಪೆ ಮುರಿವಾ ಹರೆಯ
ಕಂಡು ಆಸೆ ಹೆಚ್ಚಿದೆ
ಈ ತನುವೂ ನಿನ್ನದು
ಈ ಮನವೂ ನಿನ್ನದು
ಈ ತನುವೂ ನಿನ್ನದು
ಈ ಮನವೂ ನಿನ್ನದು
ನನ್ನೆಲ್ಲ ಕನಸು ನನಸಾಗದೇ
|| ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ…||
ಹೂವಿಗಿಂದು ಬೇಕೇ
ಬೇಕು ದುಂಬಿ ಆಸರೇ
ಎಲ್ಲಾ ಹೆಣ್ಣು ಬಯಸೋದೊಂದೇ
ಪ್ರೀತಿಯಾ ತೊರೆ..
ಸಂತೋಷ ಪಡದೇ ಸಂಬಂಧ ತರದೇ
ಸಂತೋಷ ಪಡದೇ ಸಂಬಂಧ ತರದೇ
ನನ್ನೆಲ್ಲ ಬದುಕು ಕುರುಡಾಗಿದೇ…
|| ಸಂಗಾತಿಯು ಬಳಿ ಬಂದರೇ
ಈ ಜೀವನ ಬಂಗಾರವೇ ||
ಆಹ್ಹಾಆಆ.. ಆಹ್ಹಾಆಆ...
ಆಹ್ಹಾಆಆ.. ಆಹ್ಹಾಆಆ...
ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ
ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ
ಹೊನ್ನಿಗೆಂದು ಬೆಲೆಯ
ಕೊಡದೇ ಪ್ರೀತಿ ಮಾಡಿದೇ
ನಲ್ಮೆ ಹಿರಿಮೆ ಬಯಸಿ
ನಾನು ರಾಗಾ ಮೀಟಿದೆ
ಈ ಜೀವಾ ನಿನ್ನದೂ
ಈ ಭಾವಾ ನಿನ್ನದೂ
ಈ ಜೀವಾ ನಿನ್ನದೂ
ಈ ಭಾವಾ ನಿನ್ನದೂ
ನಮ್ಮೆಲ್ಲ ಮಿಲನ ಚೆಲುವಾಗದೇ
|| ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ…||
ಉಕ್ಕಿ ಹರಿವಾ ಒಲುಮೆ
ಒಂದು ನಿನ್ನ ಮೆಚ್ಚಿದೇ
ರೆಪ್ಪೆ ಮುರಿವಾ ಹರೆಯ
ಕಂಡು ಆಸೆ ಹೆಚ್ಚಿದೆ
ಈ ತನುವೂ ನಿನ್ನದು
ಈ ಮನವೂ ನಿನ್ನದು
ಈ ತನುವೂ ನಿನ್ನದು
ಈ ಮನವೂ ನಿನ್ನದು
ನನ್ನೆಲ್ಲ ಕನಸು ನನಸಾಗದೇ
|| ಸಂಗಾತಿಯು ಬಳಿ ಬಾರದೇ
ಈ ಜೀವನ ಬರಡಾಗಿದೆ
ಮನಸೆಲ್ಲಾ ತೂಗಾಡಿದೇ
ನನ್ನ ಕನಸೆಲ್ಲಾ ಚೂರಾಗಿದೇ…||
ಹೂವಿಗಿಂದು ಬೇಕೇ
ಬೇಕು ದುಂಬಿ ಆಸರೇ
ಎಲ್ಲಾ ಹೆಣ್ಣು ಬಯಸೋದೊಂದೇ
ಪ್ರೀತಿಯಾ ತೊರೆ..
ಸಂತೋಷ ಪಡದೇ ಸಂಬಂಧ ತರದೇ
ಸಂತೋಷ ಪಡದೇ ಸಂಬಂಧ ತರದೇ
ನನ್ನೆಲ್ಲ ಬದುಕು ಕುರುಡಾಗಿದೇ…
|| ಸಂಗಾತಿಯು ಬಳಿ ಬಂದರೇ
ಈ ಜೀವನ ಬಂಗಾರವೇ ||
Sangaathiyu Bali Baarade song lyrics from Kannada Movie Bangarada Jinke starring Vishnuvardhan, Bharathi, Aarathi, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by T S Nagabharana and film is released on 1980