Kenakiruve Lyrics

ಕೆಣಕಿರುವೇ Lyrics

in Bangarada Jinke

in ಬಂಗಾರದ ಜಿಂಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯವ್ವಿ ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ
ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ…||
 
ಕೀಟಲೇ ಮಾಡುತ ನೋಟವ
ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ
ಪ್ರೀತಿಗೆ ಕರೆದಿರುವೇ ಹ್ಹಾಂ ...
ಕೀಟಲೇ ಮಾಡುತ ನೋಟವ
ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ
ಪ್ರೀತಿಗೆ ಕರೆದಿರುವೇ…
ಹೆಣ್ಣಿನ ಸಂಗ ಬೇಡಿ.. ಹ್ಹಾಂ 
ಸುಮ್ಮನೇ ಕಾಡಿ ಕಾಡಿ
ಇಲ್ಲದೇ ಮೋಡಿ ಮಾಡಿ
ಸಲ್ಲದ ದಾಹ ಮೂಡಿ
ಕೈಯ ಹಿಡಿವೇ ಮೈಯ ಮರೆತೆ ನಲ್ಲ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ..||
 
ಹತ್ತಿರ ಸೆಳೆಯುತ ಮುತ್ತನು
ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ
ಹೊತ್ತನು ಮರೆತಿರುವೇ.. ಹ್ಹ ಹ್ಹಾಂ
ಹತ್ತಿರ ಸೆಳೆಯುತ ಮುತ್ತನು
ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ
ಹೊತ್ತನು ಮರೆತಿರುವೇ
ಒಲ್ಲದ ಪ್ರೇಮ ಹುಟ್ಟಿ ಮೆಲ್ಲಗೇ ಕೆನ್ನೇ ಮುಟ್ಟಿ
ನಂಬಿಕೆ ದಾರಿ ಮೀರೀ ದುಂಬಿಯ ಹಾಗೆ ಹಾರಿ
ನೀತಿ ತೊರೆವೇ ಭೀತಿ ಹಿಡಿವೆಯಲ್ಲಾ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
 
ಯವ್ವಿ ಯವ್ವಿ ಯವ್ವಿ ಯವ್ವಿ…
ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ||

ಯವ್ವಿ ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ
ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ…||
 
ಕೀಟಲೇ ಮಾಡುತ ನೋಟವ
ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ
ಪ್ರೀತಿಗೆ ಕರೆದಿರುವೇ ಹ್ಹಾಂ ...
ಕೀಟಲೇ ಮಾಡುತ ನೋಟವ
ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ
ಪ್ರೀತಿಗೆ ಕರೆದಿರುವೇ…
ಹೆಣ್ಣಿನ ಸಂಗ ಬೇಡಿ.. ಹ್ಹಾಂ 
ಸುಮ್ಮನೇ ಕಾಡಿ ಕಾಡಿ
ಇಲ್ಲದೇ ಮೋಡಿ ಮಾಡಿ
ಸಲ್ಲದ ದಾಹ ಮೂಡಿ
ಕೈಯ ಹಿಡಿವೇ ಮೈಯ ಮರೆತೆ ನಲ್ಲ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ..||
 
ಹತ್ತಿರ ಸೆಳೆಯುತ ಮುತ್ತನು
ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ
ಹೊತ್ತನು ಮರೆತಿರುವೇ.. ಹ್ಹ ಹ್ಹಾಂ
ಹತ್ತಿರ ಸೆಳೆಯುತ ಮುತ್ತನು
ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ
ಹೊತ್ತನು ಮರೆತಿರುವೇ
ಒಲ್ಲದ ಪ್ರೇಮ ಹುಟ್ಟಿ ಮೆಲ್ಲಗೇ ಕೆನ್ನೇ ಮುಟ್ಟಿ
ನಂಬಿಕೆ ದಾರಿ ಮೀರೀ ದುಂಬಿಯ ಹಾಗೆ ಹಾರಿ
ನೀತಿ ತೊರೆವೇ ಭೀತಿ ಹಿಡಿವೆಯಲ್ಲಾ
 
|| ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ
ಕಂಡಿರುವೇ ಜುಮ್ಮಕ ಜುಮ್ಮ
ಕುಣಿಯಲು ನಾ ಮಣಿಯೆನು ನಾ
ಯಾಕೋ ಕಣ್ಣೋಟ ಚೆಲ್ಲಾಟ
 
ಯವ್ವಿ ಯವ್ವಿ ಯವ್ವಿ ಯವ್ವಿ…
ಯವ್ವಿ ಯವ್ವಿ ಯವ್ವಿ ಯವ್ವಿ
ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ||

Kenakiruve song lyrics from Kannada Movie Bangarada Jinke starring Vishnuvardhan, Bharathi, Aarathi, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by T S Nagabharana and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ