Olume Siriya Kandu-duet Lyrics

ಒಲುಮೆ ಸಿರಿಯಾ ಕಂಡು-ಡುಯೆಟ್ Lyrics

in Bangarada Jinke

in ಬಂಗಾರದ ಜಿಂಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲುಮೆ ಸಿರಿಯಾ ಕಂಡು (ಲಾಲಾಲಾ )
ಬಯಕೆ ಸಿಹಿಯಾ ಉಂಡು (ಲಾಲಾಲಾ )
ಪ್ರೀತಿ ಮಾತಾಡಿದೆ (ಲಲಲಲಾ  )
ಬಾಳು ರಂಗಾಗಿದೆ (ಲಲಲಲಾ )
 
ಒಲುಮೆ ಸಿರಿಯಾ ಕಂಡು (ಲಾಲಾಲಾ )
ಬಯಕೆ ಸಿಹಿಯಾ ಉಂಡು (ಲಾಲಾಲಾ )
ಪ್ರೀತಿ ಮಾತಾಡಿದೆ (ಲಲಲಲಾ  )
ಬಾಳು ರಂಗಾಗಿದೆ (ಲಲಲಲಾ )
 
ಮುಂಗಾರು ಕಾಣದೆ ಕಾಡಿನ
ನವಿಲು ತಾನಾಡದು
ನಿನ್ನನೂ ಕೂಡದೇ
ನನ್ನ ಹೃದಯ ಇರಲಾಗದು
ಹಗಲಲಿ ಇರುಳಲಿ ..
ಹಗಲಲಿ ಇರುಳಲಿ
ಇರುವೆನು ನಿನ್ನ ಜೊತೆ 
 
|| ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೇ…||

ನೂರಾರು ಜನ್ಮದ ಅನುಬಂಧ
ನಮ್ಮದು ಅರಿವಾಗಿದೆ
ಒಂದಾಗಿ ಹಾಡಿದ ರಾಗದ
ಧಾಟಿಯು ನೆನಪಾಗಿದೆ
ಬೇರಾಗದೇ... ದೂರಾಗದೇ...
ಬೇರಾಗದೇ... ದೂರಾಗದೇ...
ನನ್ನನ್ನು ನೀ ಸೇರು ಇಂದೇ
 
|| ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೇ…||

ಬಂಗಾರ ಜಿಂಕೆಯು ಬೇಕೆಂಬ
ಆಸೆಯೂ ಬೆಳೆದಿದೆ...
ಮಂದಾರ ಪುಷ್ಪವ ಮುಡಿಯೇ
ನೀನೆಂದು ಬಯಸಿದೆ
ಚೆಲುವನು... ನಲಿವನು ...
ಚೆಲುವನು... ನಲಿವನು ...
ಮರೆಯೆನು ಎಂದೆದಿಗೂ 
 
|| ಒಲುಮೆ ಸಿರಿಯ ಕಂಡು, 
ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ…
ಲಾ.. ಲಾ.. ಲಾ..  
ಬಾಳು ರಂಗಾಗಿದೆ 
ಲಾ.. ಲಾ.. ಲಾ..ಲಾ….||
 

ಒಲುಮೆ ಸಿರಿಯಾ ಕಂಡು (ಲಾಲಾಲಾ )
ಬಯಕೆ ಸಿಹಿಯಾ ಉಂಡು (ಲಾಲಾಲಾ )
ಪ್ರೀತಿ ಮಾತಾಡಿದೆ (ಲಲಲಲಾ  )
ಬಾಳು ರಂಗಾಗಿದೆ (ಲಲಲಲಾ )
 
ಒಲುಮೆ ಸಿರಿಯಾ ಕಂಡು (ಲಾಲಾಲಾ )
ಬಯಕೆ ಸಿಹಿಯಾ ಉಂಡು (ಲಾಲಾಲಾ )
ಪ್ರೀತಿ ಮಾತಾಡಿದೆ (ಲಲಲಲಾ  )
ಬಾಳು ರಂಗಾಗಿದೆ (ಲಲಲಲಾ )
 
ಮುಂಗಾರು ಕಾಣದೆ ಕಾಡಿನ
ನವಿಲು ತಾನಾಡದು
ನಿನ್ನನೂ ಕೂಡದೇ
ನನ್ನ ಹೃದಯ ಇರಲಾಗದು
ಹಗಲಲಿ ಇರುಳಲಿ ..
ಹಗಲಲಿ ಇರುಳಲಿ
ಇರುವೆನು ನಿನ್ನ ಜೊತೆ 
 
|| ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೇ…||

ನೂರಾರು ಜನ್ಮದ ಅನುಬಂಧ
ನಮ್ಮದು ಅರಿವಾಗಿದೆ
ಒಂದಾಗಿ ಹಾಡಿದ ರಾಗದ
ಧಾಟಿಯು ನೆನಪಾಗಿದೆ
ಬೇರಾಗದೇ... ದೂರಾಗದೇ...
ಬೇರಾಗದೇ... ದೂರಾಗದೇ...
ನನ್ನನ್ನು ನೀ ಸೇರು ಇಂದೇ
 
|| ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೇ…||

ಬಂಗಾರ ಜಿಂಕೆಯು ಬೇಕೆಂಬ
ಆಸೆಯೂ ಬೆಳೆದಿದೆ...
ಮಂದಾರ ಪುಷ್ಪವ ಮುಡಿಯೇ
ನೀನೆಂದು ಬಯಸಿದೆ
ಚೆಲುವನು... ನಲಿವನು ...
ಚೆಲುವನು... ನಲಿವನು ...
ಮರೆಯೆನು ಎಂದೆದಿಗೂ 
 
|| ಒಲುಮೆ ಸಿರಿಯ ಕಂಡು, 
ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ…
ಲಾ.. ಲಾ.. ಲಾ..  
ಬಾಳು ರಂಗಾಗಿದೆ 
ಲಾ.. ಲಾ.. ಲಾ..ಲಾ….||
 

Olume Siriya Kandu-duet song lyrics from Kannada Movie Bangarada Jinke starring Vishnuvardhan, Bharathi, Aarathi, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by T S Nagabharana and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ