Rangu Rangina Deepadali Lyrics

ರಂಗು ರಂಗಿನ ದೀಪದಲಿ Lyrics

in Bandha Muktha

in ಬಂಧಮುಕ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗು ರಂಗಿನ ಅ..ಆಆ..ದೀಪದಲಿ
ಹ್ಹಿಹ್ಹಿಹಿ ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಓ.. ರಂಗು ರಂಗಿನ ದೀಪದಲಿ
ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮಧುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಹಾರಿ ಬಂದ ದುಂಬಿಯಲ್ಲಿ
ನಿನ್ನ ಆಸೆ ಕಂಡೆ
ಗಾಳಿ ಬಂದ ಕಂಪಿನಲ್ಲಿ
ನಿನ್ನ ಸ್ನೇಹ ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ತಾರೆ ಮಿಂಚು ಬೆಳಕಲಿ
ಚಂದ್ರ ಕಾಂತಿ ಕೊಳದಲಿ
ಮಿಂದು ಬಂದ ಅಪ್ಸರೆ
ನೀನೇ..ಏ ನೀನೆ ನೀನೆ ನೀನೆ
 
ಮುತ್ತು ರತ್ನ ರಥದಲಿ
ಕಾಮದೇವ ಬರುವಲು
ಬಂದು ನನ್ನ ಗೆದ್ದವ
ನೀನೇ..ಏ ನೀನೆ ನೀನೆ
 
ಎದೆಯ ಪಲ್ಲಕ್ಕಿಯ ಏರಿ ಮೆರವಣಿಗೆ
ಹೊರಟು ನಿಂತಿರುವ ಓ ಬಾಳ ಸಂಗಾತಿಯೇ ಆಆಆ
 
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮದುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ಬಾನ ಅಂಚ ಸೆರಗಲಿ
ಮೂಡಿ ಬಂದ ರವಿಯೊಲು
ಬಂದೆ ಬಾಳ ಬೆಳಗುತ
ನೀನೂ..ನೀನು ನೀನು
 
ದೈವ ತಂದ ಚೆಲುವಲಿ
ಭೂಮಿ ತಾಯಿ ನಗುವಲು
ಪ್ರೀತಿ ಹೂವ ಚೆಲ್ಲಿದೆ
ನೀನೂ..ನೀನು ನೀನು
 
ಹೃದಯ ವೀಣೆಯಲಿ
ಒಲವ ರಾಗವನು ಮಿಡಿದ ನನ್ನವನೆ
ಓ ಬಾಳ ಸಂಗಾತಿಯೇ..ಹೇ
 
||ಓ.. ರಂಗು ರಂಗಿನ ದೀಪದಲಿ
ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮಧುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ||
 
||ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಹಾರಿ ಬಂದ ದುಂಬಿಯಲ್ಲಿ
ನಿನ್ನ ಆಸೆ ಕಂಡೆ
ಗಾಳಿ ಬಂದ ಕಂಪಿನಲ್ಲಿ
ನಿನ್ನ ಸ್ನೇಹ ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ||

ರಂಗು ರಂಗಿನ ಅ..ಆಆ..ದೀಪದಲಿ
ಹ್ಹಿಹ್ಹಿಹಿ ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಓ.. ರಂಗು ರಂಗಿನ ದೀಪದಲಿ
ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮಧುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಹಾರಿ ಬಂದ ದುಂಬಿಯಲ್ಲಿ
ನಿನ್ನ ಆಸೆ ಕಂಡೆ
ಗಾಳಿ ಬಂದ ಕಂಪಿನಲ್ಲಿ
ನಿನ್ನ ಸ್ನೇಹ ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ತಾರೆ ಮಿಂಚು ಬೆಳಕಲಿ
ಚಂದ್ರ ಕಾಂತಿ ಕೊಳದಲಿ
ಮಿಂದು ಬಂದ ಅಪ್ಸರೆ
ನೀನೇ..ಏ ನೀನೆ ನೀನೆ ನೀನೆ
 
ಮುತ್ತು ರತ್ನ ರಥದಲಿ
ಕಾಮದೇವ ಬರುವಲು
ಬಂದು ನನ್ನ ಗೆದ್ದವ
ನೀನೇ..ಏ ನೀನೆ ನೀನೆ
 
ಎದೆಯ ಪಲ್ಲಕ್ಕಿಯ ಏರಿ ಮೆರವಣಿಗೆ
ಹೊರಟು ನಿಂತಿರುವ ಓ ಬಾಳ ಸಂಗಾತಿಯೇ ಆಆಆ
 
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮದುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ
 
ಬಾನ ಅಂಚ ಸೆರಗಲಿ
ಮೂಡಿ ಬಂದ ರವಿಯೊಲು
ಬಂದೆ ಬಾಳ ಬೆಳಗುತ
ನೀನೂ..ನೀನು ನೀನು
 
ದೈವ ತಂದ ಚೆಲುವಲಿ
ಭೂಮಿ ತಾಯಿ ನಗುವಲು
ಪ್ರೀತಿ ಹೂವ ಚೆಲ್ಲಿದೆ
ನೀನೂ..ನೀನು ನೀನು
 
ಹೃದಯ ವೀಣೆಯಲಿ
ಒಲವ ರಾಗವನು ಮಿಡಿದ ನನ್ನವನೆ
ಓ ಬಾಳ ಸಂಗಾತಿಯೇ..ಹೇ
 
||ಓ.. ರಂಗು ರಂಗಿನ ದೀಪದಲಿ
ನಿನ್ನ ಕಣ್ಣು ಕಂಡೆ ಕಂಡೆ ಕಂಡೆ
ಉಕ್ಕಿ ಬರೋ ಮಧುವಲ್ಲಿ
ನಿನ್ನ ತುಟಿ ಕಂಡೆ
ಅರಳಿ ನಿಂತ ಹೂವಿನಲಿ
ನಿನ್ನ ನಗು ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ||
 
||ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಮಳೆಬಿಲ್ಲಿನ ಬಣ್ಣದಲಿ
ರಸಿಕ ನಿನ್ನ ಕಂಡೆ ಕಂಡೆ ಕಂಡೆ
ಹಾರಿ ಬಂದ ದುಂಬಿಯಲ್ಲಿ
ನಿನ್ನ ಆಸೆ ಕಂಡೆ
ಗಾಳಿ ಬಂದ ಕಂಪಿನಲ್ಲಿ
ನಿನ್ನ ಸ್ನೇಹ ಕಂಡೆ
ಎಲ್ಲು ನೀನಿಹೆ ನನ್ನಲ್ಲು ನೀನಿಹೆ||

Rangu Rangina Deepadali song lyrics from Kannada Movie Bandha Muktha starring Tiger Prabhakar, Bharathi, Ramakrishna, Lyrics penned by R N Jayagopal Sung by Mohan, Vani Jairam, Music Composed by Vijaya Bhaskar, film is Directed by K V Raju and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ