-
ನಲಿಯುತ ಬಾ ಬಾ ಬಾ ಬಾ
ಕಲೆಯುತ ಆಆಆಆ
ನಲಿಯುತ ಬಾಳ ಬಣ್ಣಕ್ಕಿಳಿಯೊ
ಕಲಿಯುತ ಆಸೆ ಹಕ್ಕಿ ಹಿಡಿಯೊ
ಸಂತೋಷ ನೂರಾಗಿ ರೋಮಾಂಚನ
ನಲಿಯುತ ಬಾಳ ಬಣ್ಣಕ್ಕಿಳಿಯೊ
ಕಲಿಯುತ ಆಸೆ ಹಕ್ಕಿ ಹಿಡಿಯೊ
ಸಂತೋಷ ನೂರಾಗಿ ರೋಮಾಂಚನ
ಸಂತೋಷ ನೂರಾಗಿ ರೋಮಾಂಚನ
ನಂಟು ಬೆಳೆಸಿ ಸೊಂಟ ಬಳಸು ಸರಸ ಸಲ್ಲಾಪ ಮೊದಲಾಗಲಿ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಮೈಗೆ ಮೈ ಸೋಕಿ ಬಿಸಿಯೇರಲಿ
ನಂಟು ಬೆಳೆಸಿ ಸೊಂಟ ಬಳಸು ಸರಸ ಸಲ್ಲಾಪ ಮೊದಲಾಗಲಿ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಮೈಗೆ ಮೈ ಸೋಕಿ ಬಿಸಿಯೇರಲಿ
ದಿನದಿನ ಹಿಗ್ಗಲಿ ಹೊಸಹೊಸ ಕನಸಲಿ
ಬಯಕೆಯ ರಂಗೋಲಿ ಬರೆಯುತ ಕಣ್ಣಲ್ಲಿ
ಕ್ಷಣ ಕ್ಷಣ ತನುಮನ ಅರಳುತ್ತಿದೆ
||ನಲಿಯುತ ಬಾಳ ಬಣ್ಣಕ್ಕಿಳಿಯೊ
ಕಲಿಯುತ ಆಸೆ ಹಕ್ಕಿ ಹಿಡಿಯೊ
ಸಂತೋಷ ನೂರಾಗಿ ರೋಮಾಂಚನ
ಸಂತೋಷ ನೂರಾಗಿ ರೋಮಾಂಚನ||
ಯಾವ ಘಳಿಗೆ ಹೇಗೊ ಏನೊ ಈಗ ಮೋಜಲ್ಲಿ ಮೆರೆದಾಡುವ
ಲೋಕ ಮರೆತು ನಾವು ಬೆರೆತು ಮೋಹ ಮಿಂಚಲ್ಲಿ ಖುಷಿ ಕಾಣುವ
ಯಾವ ಘಳಿಗೆ ಹೇಗೊ ಏನೊ ಈಗ ಮೋಜಲ್ಲಿ ಮೆರೆದಾಡುವ
ಲೋಕ ಮರೆತು ನಾವು ಬೆರೆತು ಮೋಹ ಮಿಂಚಲ್ಲಿ ಖುಷಿ ಕಾಣುವ
ಮೋಜಿನ ಹೊತ್ತಲ್ಲಿ ಅಮಲಿನ ಮತ್ತಲ್ಲಿ
ಆಸೆಯ ಹುಚ್ಚಲ್ಲಿ ಬೆಂಕಿಯ ಹುಚ್ಚೆಲ್ಲಿ
ಕಣಕಣಸವಿಸುಖ ಹೀರುತ್ತಿದೆ
||ನಲಿಯುತ ಬಾ ಬಾ ಬಾ ಬಾ

Naliyutha Baa song lyrics from Kannada Movie Bandha Muktha starring Tiger Prabhakar, Bharathi, Ramakrishna, Lyrics penned by Doddarange Gowda Sung by Mohan, Vani Jairam, Music Composed by Vijaya Bhaskar, film is Directed by K V Raju and film is released on 1987