ಆ ಆ ಆ ಆ ಆ …ಆ ಆ ಆ ಆ ಆ….
ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ…||
ಅಳಿಯದ ಸೂರ್ಯ ಬೆಳಗುವ ಹಾಗೆ
ಪ್ರೀತಿ ಸಿಂಧೂರವಾಗು
ಹುಣ್ಣಿಮೆ ಚಂದ್ರ ಹೊಳೆಯುವ ಹಾಗೆ
ಬಾಳ ಬೆಳದಿಂಗಳಾಗು
ಅಕ್ಕರೆ ಹೃದಯ ನಕ್ಕರೆ ಒಲವು
ನಿನ್ನಯ ಸನಿಹ ನಲ್ಲೆಗೆ ಗೆಲುವು
ನನ್ನ ನಿನ್ನ ಬಂಧನ ಚೆಲುವು…
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ…||
ಕಡಲನು ನದಿಯು ಸೇರುವ ಹಾಗೆ
ನೀನು ನನ್ನನ್ನು ಸೇರು
ಹೂವನು ದುಂಬಿ ಹೀರುವ ಹಾಗೆ
ಪ್ರೀತಿ ಜೇನನ್ನು ಹೀರು
ಹಿಗ್ಗನು ತರುವ ಸುಗ್ಗಿಯ ಹಾಗೆ
ಸಗ್ಗದ ಸುಖಕೆ ಪ್ರೇಮವೇ ಕೊಡುಗೆ
ನನ್ನ ನಿನ್ನ ಆತ್ಮದ ಬೆಸುಗೆ
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
ಲ ಲ ಲ ಲ ಲಾ ಲಾ ಲಾ….
ಲ ಲ ಲ ಲ ಲಾ ಲಾ ಲಾ….
ಆ ಆ ಆ ಆ ಆ …ಆ ಆ ಆ ಆ ಆ….||
ಆ ಆ ಆ ಆ ಆ …ಆ ಆ ಆ ಆ ಆ….
ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ…||
ಅಳಿಯದ ಸೂರ್ಯ ಬೆಳಗುವ ಹಾಗೆ
ಪ್ರೀತಿ ಸಿಂಧೂರವಾಗು
ಹುಣ್ಣಿಮೆ ಚಂದ್ರ ಹೊಳೆಯುವ ಹಾಗೆ
ಬಾಳ ಬೆಳದಿಂಗಳಾಗು
ಅಕ್ಕರೆ ಹೃದಯ ನಕ್ಕರೆ ಒಲವು
ನಿನ್ನಯ ಸನಿಹ ನಲ್ಲೆಗೆ ಗೆಲುವು
ನನ್ನ ನಿನ್ನ ಬಂಧನ ಚೆಲುವು…
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ…||
ಕಡಲನು ನದಿಯು ಸೇರುವ ಹಾಗೆ
ನೀನು ನನ್ನನ್ನು ಸೇರು
ಹೂವನು ದುಂಬಿ ಹೀರುವ ಹಾಗೆ
ಪ್ರೀತಿ ಜೇನನ್ನು ಹೀರು
ಹಿಗ್ಗನು ತರುವ ಸುಗ್ಗಿಯ ಹಾಗೆ
ಸಗ್ಗದ ಸುಖಕೆ ಪ್ರೇಮವೇ ಕೊಡುಗೆ
ನನ್ನ ನಿನ್ನ ಆತ್ಮದ ಬೆಸುಗೆ
|| ನಾ ಕಂಡ ಕನಸೆಲ್ಲಾ ನನಸಾಗಿದೆ
ನೀ ತಂದ ಒಲವೆಲ್ಲಾ ಉಸಿರಾಗಿದೆ
ಈ ಬಂಧ ಎಂದೆಂದೂ ಹಸಿರಾಗಿದೆ
ಪ್ರೇಮವೇ ಬಾಳಿನ ಬೆಳಕಾಗಿದೆ
ಲ ಲ ಲ ಲ ಲಾ ಲಾ ಲಾ….
ಲ ಲ ಲ ಲ ಲಾ ಲಾ ಲಾ….
ಆ ಆ ಆ ಆ ಆ …ಆ ಆ ಆ ಆ ಆ….||
Naa Kanda Kanasella song lyrics from Kannada Movie Bandha Muktha starring Tiger Prabhakar, Bharathi, Ramakrishna, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by K V Raju and film is released on 1987