ಕೋದಂಡರಾಮನಂತೆ ಬರುತ್ತಾನೆ
ಅವನು ಶ್ರೀಕೃಷ್ಣನಂತೆ ಕದ್ದು ನೋಡುತ್ತಾನೆ
ಆಜಾನಬಾಹುವಂತೆ ಬಿಗುತ್ತಾನೆ
ಅವನು ಗಂಧರ್ವನಂತೆ ಮೆಚ್ಚಿ ಹಾಡುತ್ತಾನೆ
ರಮಣೀಯ ರಮಣಿಗೆ ತಕ್ಕ ಜೊತೆಯವನು
ಅವನು ಲೋಕನೆ ಅಂಗೈಯ್ಯಲ್ಲೆ ಹಿಡಿದವನು
ಅವನು ಇಂತೋಳ ದಾರಿಯನ್ನೆ ಕಾಯುತ್ತಿದ್ದಾಳೆ ಸೀತೆ
ಇವಳ ಕಣ್ಣಲ್ಲಿ ನೋಡು ಕಾರಂಜಿ
ಈಡು ಜೋಡು ಬಲು ಚೆಂದಾಗಿದ್ದರೆ ಕಂಡಕೂಡಲೆ ಲಗ್ನ ಹಿಡಿಸಿವೆ
ಸ್ವಲ್ಪ ತಡಕೊಳ್ರೊ ವರನಿಲ್ಲಿ ಬರಲಿ
ಹೋಗ್ಲಿ ಹೋಗಲಿ ಸ್ವಲ್ಪ ಸ್ಪೀಡಾಗೋಗಲಿ
ಇವನ್ ಟೆನ್ಷನ್ ನೋಡ್ತಿದ್ರೆ ಫರ್ಸ್ಟ್ ನೈಟಿಗ್ ಮುಂಚೇನೆ
ಅಪ್ಪ ಆಗುವ ಸಿಗ್ನಲ್ ಕೊಡ್ತ ಇದ್ದಾನೆ
ಬ್ರೇಕ್ ಇಲ್ದಿರೊ ಇಂತ ಮದುವೆ ಗಂಡಿಗೆ
ಬ್ರೇಕು ಹಾಕೋಕೆ ಇನ್ನೆಂತೋಳು ಸಿಕ್ತಾಳೊ ದೇವ್ರೆ
ಗಾಡಿ ಮಾತ್ರ ಬಂಗಾರದಂಗಿದೆ
ಅಯ್ಯೊ ಟೈರು ಮಾತ್ರ ರಿಟೈರ್ಡು ಆಗಿದೆ
ಹಂಗು ಹಿಂಗು ಸ್ವಲ್ಪ ಗಾಳಿ ಹೊಡೆದರೆ
ರಾಕೆಟ್ಟಿಗೂನು ಇದು ಸೈಡು ಹೊಡೆಯತ್ತೆ
ನಾವು ಬಂದೇವು ಎಲ್ಲರ ಒಟ್ಟಿಗೆ
ಕರ್ಕೊಂಡ್ ಬಂದೆವು ಮದುಮಗನ ಇಲ್ಲಿಗೆ
ಹೂವಿನ ಪಲ್ಲಕ್ಕಿ ನಮ್ ಜೊತೆ ತಂದೀವ್ರಿ
ಹುಡುಗಿ ಹೂ ಅಂದ್ರೆ ಕರ್ಕೊಂಡೆ ಹೋಗ್ತೀವ್ರಿ
ಬಂದಿದ್ದು ನಾವು ನಿಶ್ಚಿತಾರ್ಥಕ್ಕೆ ಸುಮ್ನೆ ನಿಂಗೆ ಆತರ ಯಾಕೆ
ಬನ್ನಿರಿ ಬನ್ನಿ ಮನೆ ಹಿರಿಯರೆ ಎಲ್ಲ ನಿಮಗಾಗಿ ಕಾದಿದ್ದೀವಿ ಮನಸ್ಸಾರೆ
ಕಾಫಿ ಫಲಹಾರ ಮೊದಲು ತಿನ್ನುತ್ತೀರ
ಇಲ್ಲ ಅರ್ಜೆಂಟಾಗಿ ಒಮ್ಮೆ ಹುಡುಗಿ ನೋಡುತ್ತೀರ
ಮೊದಲು ಹುಡುಗಿ ನೋಡ್ತೀನಪ್ಪ ಹಂಗಾದ್ರೆ ಈಗ್ಲೆ ಕರಿತೀನಪ್ಪ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಇವ್ಳು ಹುಡುಗಿ ಅಲ್ಲ ರೋಡ್ ರೋಲ್ಲರ್
ಇದನ್ನ ಸೈಡಿಗಿಟ್ಟು ಹುಡುಗಿನ್ ಕರ್ಕೊಂಡ್ ಬನ್ನಿ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಸ್ವಲ್ಪ ಏಜ್ ಆದಂಗಿದೆ ರಿಯಲ್ ಹೀರೊಯಿನ್ ಎಲ್ಲಿ ಕರೀರಿ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಏನಪ್ಪ ನಿಂಗೆ ಹುಡುಗಿ ಹಿಡಿಸಿದ್ಲ
ಓಕೆ ಅವಳಿಗೆ ಹಾಡಕ್ಕೆ ಬರತ್ತ
ಎಸ್ ಜಾನಕಿ ಚಿತ್ರ ಕೂಡ ಇವ್ಳ ಸ್ಟೂಡೆಂಟ್ಸ್
ಒಂದ್ ಹಾಡಂತೆ ಹಾಡಮ್ಮ
ಕೋದಂಡರಾಮನಂತೆ ಕಾಣುತ್ತಾನೆ
ಇವನು ಶ್ರೀಕೃಷ್ಣನಂತೆ ಕದ್ದು ನೋಡುತ್ತಾನೆ
ನನ್ನಂತ ರಮಣಿಗೆ ತಕ್ಕ ಜೊತೆಯವನು ಇವನು
ಇಂತೋನ ಪ್ರೀತಿಯನ್ನೆ ಕಾಯುತ್ತಿದ್ದೋಳು ನಾನು
ನಮ್ಮ ಈ ಪ್ರೀತಿ ಎಂದು ಅಪರಂಜಿ
(ಅಯ್ಯ ಸರ್ ಸರಿ ವರದಕ್ಷಿಣೆ ಬಗ್ಗೆ ಪ್ರಸ್ತಾಪನೇ ಇಲ್ಲ
ಎಷ್ಟು ಅಂತ ಹೇಳಿದ್ರೆ
ಒಂದ್ ಲಕ್ಷ
ಸ್ವಲ್ಪ ಜಾಸ್ತಿ ಆಯ್ತು
ಈ ಕಾಲದಲ್ಲಿ ಗೌರ್ನಮೆಂಟ್ ಕೆಲ್ಸದಲ್
ಇರೋರಿಗೆ ಇದು ತುಂಬಾ ಕಮ್ಮಿ
ನನಗೆ ವರದಕ್ಷಿಣೆ ಬೇಡ ಈ ಹುಡುಗಿ ಪ್ರೀತಿಯೊಂದೆ ಸಾಕು)
ಸುವ್ವಿ ಸುವ್ವಿ ಶುಭ ಮುಹೂರ್ತ ಬಂತು ರೀ
ಹುಡುಗೀನ್ ಹುಡುಗ ಒಪ್ಕೊಂಡ್ ಆಯ್ತು ರೀ
ಎರಡೇ ದಿನದಲ್ಲಿ ಸಿಹಿ ಊಟಕ್ ಕರಿತೀವ್ರಿ
ಊರೋರೆಲ್ಲ ಮದುವೇಗ್ ಬಂದು ಹರಸೀರಿ
ಕೋದಂಡರಾಮನಂತೆ ಬರುತ್ತಾನೆ
ಅವನು ಶ್ರೀಕೃಷ್ಣನಂತೆ ಕದ್ದು ನೋಡುತ್ತಾನೆ
ಆಜಾನಬಾಹುವಂತೆ ಬಿಗುತ್ತಾನೆ
ಅವನು ಗಂಧರ್ವನಂತೆ ಮೆಚ್ಚಿ ಹಾಡುತ್ತಾನೆ
ರಮಣೀಯ ರಮಣಿಗೆ ತಕ್ಕ ಜೊತೆಯವನು
ಅವನು ಲೋಕನೆ ಅಂಗೈಯ್ಯಲ್ಲೆ ಹಿಡಿದವನು
ಅವನು ಇಂತೋಳ ದಾರಿಯನ್ನೆ ಕಾಯುತ್ತಿದ್ದಾಳೆ ಸೀತೆ
ಇವಳ ಕಣ್ಣಲ್ಲಿ ನೋಡು ಕಾರಂಜಿ
ಈಡು ಜೋಡು ಬಲು ಚೆಂದಾಗಿದ್ದರೆ ಕಂಡಕೂಡಲೆ ಲಗ್ನ ಹಿಡಿಸಿವೆ
ಸ್ವಲ್ಪ ತಡಕೊಳ್ರೊ ವರನಿಲ್ಲಿ ಬರಲಿ
ಹೋಗ್ಲಿ ಹೋಗಲಿ ಸ್ವಲ್ಪ ಸ್ಪೀಡಾಗೋಗಲಿ
ಇವನ್ ಟೆನ್ಷನ್ ನೋಡ್ತಿದ್ರೆ ಫರ್ಸ್ಟ್ ನೈಟಿಗ್ ಮುಂಚೇನೆ
ಅಪ್ಪ ಆಗುವ ಸಿಗ್ನಲ್ ಕೊಡ್ತ ಇದ್ದಾನೆ
ಬ್ರೇಕ್ ಇಲ್ದಿರೊ ಇಂತ ಮದುವೆ ಗಂಡಿಗೆ
ಬ್ರೇಕು ಹಾಕೋಕೆ ಇನ್ನೆಂತೋಳು ಸಿಕ್ತಾಳೊ ದೇವ್ರೆ
ಗಾಡಿ ಮಾತ್ರ ಬಂಗಾರದಂಗಿದೆ
ಅಯ್ಯೊ ಟೈರು ಮಾತ್ರ ರಿಟೈರ್ಡು ಆಗಿದೆ
ಹಂಗು ಹಿಂಗು ಸ್ವಲ್ಪ ಗಾಳಿ ಹೊಡೆದರೆ
ರಾಕೆಟ್ಟಿಗೂನು ಇದು ಸೈಡು ಹೊಡೆಯತ್ತೆ
ನಾವು ಬಂದೇವು ಎಲ್ಲರ ಒಟ್ಟಿಗೆ
ಕರ್ಕೊಂಡ್ ಬಂದೆವು ಮದುಮಗನ ಇಲ್ಲಿಗೆ
ಹೂವಿನ ಪಲ್ಲಕ್ಕಿ ನಮ್ ಜೊತೆ ತಂದೀವ್ರಿ
ಹುಡುಗಿ ಹೂ ಅಂದ್ರೆ ಕರ್ಕೊಂಡೆ ಹೋಗ್ತೀವ್ರಿ
ಬಂದಿದ್ದು ನಾವು ನಿಶ್ಚಿತಾರ್ಥಕ್ಕೆ ಸುಮ್ನೆ ನಿಂಗೆ ಆತರ ಯಾಕೆ
ಬನ್ನಿರಿ ಬನ್ನಿ ಮನೆ ಹಿರಿಯರೆ ಎಲ್ಲ ನಿಮಗಾಗಿ ಕಾದಿದ್ದೀವಿ ಮನಸ್ಸಾರೆ
ಕಾಫಿ ಫಲಹಾರ ಮೊದಲು ತಿನ್ನುತ್ತೀರ
ಇಲ್ಲ ಅರ್ಜೆಂಟಾಗಿ ಒಮ್ಮೆ ಹುಡುಗಿ ನೋಡುತ್ತೀರ
ಮೊದಲು ಹುಡುಗಿ ನೋಡ್ತೀನಪ್ಪ ಹಂಗಾದ್ರೆ ಈಗ್ಲೆ ಕರಿತೀನಪ್ಪ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಇವ್ಳು ಹುಡುಗಿ ಅಲ್ಲ ರೋಡ್ ರೋಲ್ಲರ್
ಇದನ್ನ ಸೈಡಿಗಿಟ್ಟು ಹುಡುಗಿನ್ ಕರ್ಕೊಂಡ್ ಬನ್ನಿ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಸ್ವಲ್ಪ ಏಜ್ ಆದಂಗಿದೆ ರಿಯಲ್ ಹೀರೊಯಿನ್ ಎಲ್ಲಿ ಕರೀರಿ
ಹುಡುಗಿ ಹುಡುಗಿ ಬರುತ್ತಾಳಿದ್ದಾಳೆ
ಏನಪ್ಪ ನಿಂಗೆ ಹುಡುಗಿ ಹಿಡಿಸಿದ್ಲ
ಓಕೆ ಅವಳಿಗೆ ಹಾಡಕ್ಕೆ ಬರತ್ತ
ಎಸ್ ಜಾನಕಿ ಚಿತ್ರ ಕೂಡ ಇವ್ಳ ಸ್ಟೂಡೆಂಟ್ಸ್
ಒಂದ್ ಹಾಡಂತೆ ಹಾಡಮ್ಮ
ಕೋದಂಡರಾಮನಂತೆ ಕಾಣುತ್ತಾನೆ
ಇವನು ಶ್ರೀಕೃಷ್ಣನಂತೆ ಕದ್ದು ನೋಡುತ್ತಾನೆ
ನನ್ನಂತ ರಮಣಿಗೆ ತಕ್ಕ ಜೊತೆಯವನು ಇವನು
ಇಂತೋನ ಪ್ರೀತಿಯನ್ನೆ ಕಾಯುತ್ತಿದ್ದೋಳು ನಾನು
ನಮ್ಮ ಈ ಪ್ರೀತಿ ಎಂದು ಅಪರಂಜಿ
(ಅಯ್ಯ ಸರ್ ಸರಿ ವರದಕ್ಷಿಣೆ ಬಗ್ಗೆ ಪ್ರಸ್ತಾಪನೇ ಇಲ್ಲ
ಎಷ್ಟು ಅಂತ ಹೇಳಿದ್ರೆ
ಒಂದ್ ಲಕ್ಷ
ಸ್ವಲ್ಪ ಜಾಸ್ತಿ ಆಯ್ತು
ಈ ಕಾಲದಲ್ಲಿ ಗೌರ್ನಮೆಂಟ್ ಕೆಲ್ಸದಲ್
ಇರೋರಿಗೆ ಇದು ತುಂಬಾ ಕಮ್ಮಿ
ನನಗೆ ವರದಕ್ಷಿಣೆ ಬೇಡ ಈ ಹುಡುಗಿ ಪ್ರೀತಿಯೊಂದೆ ಸಾಕು)
ಸುವ್ವಿ ಸುವ್ವಿ ಶುಭ ಮುಹೂರ್ತ ಬಂತು ರೀ
ಹುಡುಗೀನ್ ಹುಡುಗ ಒಪ್ಕೊಂಡ್ ಆಯ್ತು ರೀ
ಎರಡೇ ದಿನದಲ್ಲಿ ಸಿಹಿ ಊಟಕ್ ಕರಿತೀವ್ರಿ
ಊರೋರೆಲ್ಲ ಮದುವೇಗ್ ಬಂದು ಹರಸೀರಿ
Kodanda Rama song lyrics from Kannada Movie Balina Dari starring Shashikumar, Shruthi, Niveditha Jain, Lyrics penned by K Kalyan Sung by Rajesh Krishnan, L N Shastry, Manjula Gururaj, Music Composed by K Kalyan, film is Directed by B Subba Rao and film is released on 1997