-
ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಹಮ್ಮ ಹಮ್ಮ ಹಂಚಿ ಹಂಚಿಕೊ
ಏ ಐ ಲವ್ ಯು ಅರೆ ಐ ಲೀವ್ ಫಾರ್ ಯು
ನನ್ ಕಣ್ಣು ನೀನು ಅರೆ ಲವ್ ಲವ್ ಲವ್
ಲೆ ಲೆ ಲೆ ಲೆ ಲೆ
ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಓ ಮಜನು ಮಜನು ನನ್ನದೆಲ್ಲ ಶರಣು
ಹೇ ನೀ ಮನಸ್ಸಿಟ್ಟರಿನ್ನು ಸ್ವರ್ಗವೆ ಕೆಳಗಿನ್ನು
ಲೈ ಲೈ ಲೈ ಲೈಲ ನನ್ ಆಸೆ ಮುಂದೆ
ಎವರೆಸ್ಟು ನಿಂತ್ರೂನು ಜೀರೊ
ಲವ್ ಲವ್ ಲವ್ ಲವ್ ಬಾಯ್ ನನ್ ಪ್ರೀತಿ ಮುಂದೆ
ಫೆಸಿಫಿಕ್ ಸಮುದ್ರನು ಜೀರೊ
ನನ್ ಖಾಲಿ ಮಾಡೊ ಹೀರೊ ನೀನು
||ಚುಮ್ಮ ಚುಮ್ಮ ಚುಂಬಿ ಚುಂಬಿಕೊ||
ಓ ರಶಿಕ ರಶಿಕ ನಾ ರಸಿಕ ರಸಿಕ
ಎದೆಬಿಗಿಯೊ ತನಕ ಕೊಡು ಖುಷಿಕ ಖುಷಿಕ
ಜುಯ್ ಜುಯ್ ಜುಯ್ ಜುಯ್ ಎನ್ನೊ ಜೀವ ಎಲ್ಲಿ
ಹಾಲೆಂಡು ಹಾರೊಯಿತು ಏಕೆ
ಹೂ ಹೂ ಹೂ ಹೂವೆನ್ನೊ ಹೂವು ನಾನು
ಸ್ಕಾಟ್ ಲ್ಯಾಂಡ್ನ ಮುಡಿಗಿಟ್ಟೆ ಏಕೆ
ನನ್ ಹಿರೋಯಿನ್ ಇನ್ನು ನೀನು
|| ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಹಮ್ಮ ಹಮ್ಮ ಹಂಚಿ ಹಂಚಿಕೊ
ಏ ಐ ಲವ್ ಯು ಅರೆ ಐ ಲೀವ್ ಫಾರ್ ಯು
ನನ್ ಚಿನ್ನ ನೀನು ಅರೆ ಲವ್ ಲವ್ ಲವ್
ಲೆ ಲೆ ಲೆ ಲೆ ಲೆ ||
||ಚುಮ್ಮ ಚುಮ್ಮ ಚುಂಬಿ ಚುಂಬಿಕೊ||
-
ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಹಮ್ಮ ಹಮ್ಮ ಹಂಚಿ ಹಂಚಿಕೊ
ಏ ಐ ಲವ್ ಯು ಅರೆ ಐ ಲೀವ್ ಫಾರ್ ಯು
ನನ್ ಕಣ್ಣು ನೀನು ಅರೆ ಲವ್ ಲವ್ ಲವ್
ಲೆ ಲೆ ಲೆ ಲೆ ಲೆ
ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಓ ಮಜನು ಮಜನು ನನ್ನದೆಲ್ಲ ಶರಣು
ಹೇ ನೀ ಮನಸ್ಸಿಟ್ಟರಿನ್ನು ಸ್ವರ್ಗವೆ ಕೆಳಗಿನ್ನು
ಲೈ ಲೈ ಲೈ ಲೈಲ ನನ್ ಆಸೆ ಮುಂದೆ
ಎವರೆಸ್ಟು ನಿಂತ್ರೂನು ಜೀರೊ
ಲವ್ ಲವ್ ಲವ್ ಲವ್ ಬಾಯ್ ನನ್ ಪ್ರೀತಿ ಮುಂದೆ
ಫೆಸಿಫಿಕ್ ಸಮುದ್ರನು ಜೀರೊ
ನನ್ ಖಾಲಿ ಮಾಡೊ ಹೀರೊ ನೀನು
||ಚುಮ್ಮ ಚುಮ್ಮ ಚುಂಬಿ ಚುಂಬಿಕೊ||
ಓ ರಶಿಕ ರಶಿಕ ನಾ ರಸಿಕ ರಸಿಕ
ಎದೆಬಿಗಿಯೊ ತನಕ ಕೊಡು ಖುಷಿಕ ಖುಷಿಕ
ಜುಯ್ ಜುಯ್ ಜುಯ್ ಜುಯ್ ಎನ್ನೊ ಜೀವ ಎಲ್ಲಿ
ಹಾಲೆಂಡು ಹಾರೊಯಿತು ಏಕೆ
ಹೂ ಹೂ ಹೂ ಹೂವೆನ್ನೊ ಹೂವು ನಾನು
ಸ್ಕಾಟ್ ಲ್ಯಾಂಡ್ನ ಮುಡಿಗಿಟ್ಟೆ ಏಕೆ
ನನ್ ಹಿರೋಯಿನ್ ಇನ್ನು ನೀನು
|| ಚುಮ್ಮ ಚುಮ್ಮ ಚುಂಬಿ ಚುಂಬಿಕೊ
ಹಮ್ಮ ಹಮ್ಮ ಹಂಚಿ ಹಂಚಿಕೊ
ಏ ಐ ಲವ್ ಯು ಅರೆ ಐ ಲೀವ್ ಫಾರ್ ಯು
ನನ್ ಚಿನ್ನ ನೀನು ಅರೆ ಲವ್ ಲವ್ ಲವ್
ಲೆ ಲೆ ಲೆ ಲೆ ಲೆ ||
||ಚುಮ್ಮ ಚುಮ್ಮ ಚುಂಬಿ ಚುಂಬಿಕೊ||
Chumma Chumma song lyrics from Kannada Movie Balina Dari starring Shashikumar, Shruthi, Niveditha Jain, Lyrics penned by K Kalyan Sung by Rajesh Krishnan, Chithra, Music Composed by K Kalyan, film is Directed by B Subba Rao and film is released on 1997