ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಸಿರಿತೇಗದ ಹೊಸಿಲ
ಮೆಟ್ಟಿಬಂದೆ ನಾ ಹಿರಿಸೊಸೆಯಾಗಿ
ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಎಲೆಮಾವು ಬೇವು ಕಟ್ಟಿನಿಂತೆ
ಮಂಗಳಕರವಾಗಿ ಮಂಗಳಕರವಾಗಿ
ಬಲಗಾಲಿಟ್ಟು ಒಳಗೆ ಬಂದ
ಮನೆಸೊಸೆಗೆ ಗಂಡನೇ ದೇವರು
ಅತ್ತೆಮಾವಂದಿರೆ ಹೆತ್ತೋರು
ಈ ಮನೆ ದೀಪ ನನ ಕೈಲಿ ಬೆಳಗಿತು ಬೆಳಗಿತು
ಈ ಮನೆ ದೀಪ ನನ ಕೈಲಿ
ಈ ಮನೆತನದ ಹಗೆತನವ
ಮೆರೆಸಿತು ಮೆರೆಸಿತು
ಅಯ್ಯೊ ವಿಧಿಯು ನನ ಕೈಲಿ
ತಲೆಗಳು ಉರುಳೊ
ಕಥೆ ಕಂಡೆ ವ್ಯಥೆ ಕಂಡೆ ಚಿತೆ ಕಂಡೆ
||ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಒಂದು ಚಿಂತೆಯ ಬುದ್ಧಿ
ಕಟ್ಟಿಕುಂತೆ ಬೇಕು ಬೇಡಾಗಿ
ಬೇಕು ಬೇಡಾಗಿ||
ನೂರು ವರ್ಷದ ಹಿಂದೆ
ಚಿಕ್ಕದೇವರಾಯನಹಳ್ಳೀಲಿ
ಇದ್ದ ಒಬ್ಬ ದೇಸಾಯಿ ಅವನ ನಾಮಧೇಯ
ರಾಜೇಂದ್ರ ದೇಸಾಯಿ
ಅವನಿಗೆ ಬೇಟೆ ತೆವಲಿತ್ತು ತೆವಲತ್ತು
ಅವನ ಬಳಗ ಕಾಡಿಗೆ ಪಯಣ
ಬಂದಿತ್ತು ಬಂದಿತ್ತು
ನಮಗು ಬೇಟೆ ಹುಚ್ಚಿತ್ತು ಹುಚ್ಚಿತ್ತು
ನನ್ನ ಗಂಡನ ಕುಲವು ಕಾಡಲಿ
ಅಲೆದಿತ್ತು ಅಲೆದಿತ್ತು
ಇಬ್ಬರ ಬಾಣವು ನುಗ್ಗಿತ್ತು
ಮೊಲವೊಂದು ಸತ್ತುಬಿತ್ತು
ಹುಟ್ಟಿಬಂದೆ
ಹುಟ್ಟಿಬಂದೆ
ನನ್ನ ಮೊಲ ನನ್ನ ಮೊಲ ನನ್ನ ಮೊಲ
ನನ್ನ ಮೊಲ ನನ್ನ ಮೊಲ
ಎಂದು ಕಿತ್ತಾಡಿದರು
ಕತ್ತಿ ಹಿಡಿದು ಕಚ್ಚಾಡಿದರು
ಹಗೆತನ ಇಷ್ಟೆ ಸಾಕಾಯ್ತು
ಎರಡು ಕಡೆಯು ತಲೆಗಳೆ ತಲೆಗಳೆ ಉರುಳೋಯ್ತು
ನನಗೂ ಮಕ್ಕಳು ಮರಿಯಾಯ್ತು
ಚೊಚ್ಚಲಮಗನ ದ್ವೇಷಕೆ ಬಲಿಕೊಡಬೇಕಾಯ್ತು
ಕೊಲೆ ಕೊಲೆ ಕೊಲೆ ಎಂದು
ಕೊಲೆಗಾಗಿ ಕಾದಿರುವುದು
ನಮ್ಮ ಮನೆಯಲಿ ನಾಲ್ಕು ತಲೆ
ಆ ಕಡೆ ಉಳಿದಿದೆ ಒಂದೇ ಒಂದು ತಲೆ
ಆ ಮನೆಗದುವೆ ಕೊನೆಯ ತಲೆ
ಆಗಲೆ ನಾವು ಬೀಸಿದ್ದೇವೆ ಅದಕ್ಕೂ ಬಲೆ
ನಡೆದರೆ ಕಟ್ಟಕಡೆಯ ಕೊಲೆ
ನಮ್ಮ ಮನೆಯಲಿ ನಂದುವುದು
ಹಗೆತನದ ಒಲೆ
ತಲೆಗಳು ಉರುಳೊ
ಕಥೆ ಕಂಡೆ ವ್ಯಥೆ ಕಂಡೆ ಚಿತೆ ಕಂಡೆ
||ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಒಂದು ಚಿಂತೆಯ ಬುದ್ಧಿ
ಕಟ್ಟಿಕುಂತೆ ಬೇಕು ಬೇಡಾಗಿ
ಬೇಕು ಬೇಡಾಗಿ||
ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಸಿರಿತೇಗದ ಹೊಸಿಲ
ಮೆಟ್ಟಿಬಂದೆ ನಾ ಹಿರಿಸೊಸೆಯಾಗಿ
ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಎಲೆಮಾವು ಬೇವು ಕಟ್ಟಿನಿಂತೆ
ಮಂಗಳಕರವಾಗಿ ಮಂಗಳಕರವಾಗಿ
ಬಲಗಾಲಿಟ್ಟು ಒಳಗೆ ಬಂದ
ಮನೆಸೊಸೆಗೆ ಗಂಡನೇ ದೇವರು
ಅತ್ತೆಮಾವಂದಿರೆ ಹೆತ್ತೋರು
ಈ ಮನೆ ದೀಪ ನನ ಕೈಲಿ ಬೆಳಗಿತು ಬೆಳಗಿತು
ಈ ಮನೆ ದೀಪ ನನ ಕೈಲಿ
ಈ ಮನೆತನದ ಹಗೆತನವ
ಮೆರೆಸಿತು ಮೆರೆಸಿತು
ಅಯ್ಯೊ ವಿಧಿಯು ನನ ಕೈಲಿ
ತಲೆಗಳು ಉರುಳೊ
ಕಥೆ ಕಂಡೆ ವ್ಯಥೆ ಕಂಡೆ ಚಿತೆ ಕಂಡೆ
||ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಒಂದು ಚಿಂತೆಯ ಬುದ್ಧಿ
ಕಟ್ಟಿಕುಂತೆ ಬೇಕು ಬೇಡಾಗಿ
ಬೇಕು ಬೇಡಾಗಿ||
ನೂರು ವರ್ಷದ ಹಿಂದೆ
ಚಿಕ್ಕದೇವರಾಯನಹಳ್ಳೀಲಿ
ಇದ್ದ ಒಬ್ಬ ದೇಸಾಯಿ ಅವನ ನಾಮಧೇಯ
ರಾಜೇಂದ್ರ ದೇಸಾಯಿ
ಅವನಿಗೆ ಬೇಟೆ ತೆವಲಿತ್ತು ತೆವಲತ್ತು
ಅವನ ಬಳಗ ಕಾಡಿಗೆ ಪಯಣ
ಬಂದಿತ್ತು ಬಂದಿತ್ತು
ನಮಗು ಬೇಟೆ ಹುಚ್ಚಿತ್ತು ಹುಚ್ಚಿತ್ತು
ನನ್ನ ಗಂಡನ ಕುಲವು ಕಾಡಲಿ
ಅಲೆದಿತ್ತು ಅಲೆದಿತ್ತು
ಇಬ್ಬರ ಬಾಣವು ನುಗ್ಗಿತ್ತು
ಮೊಲವೊಂದು ಸತ್ತುಬಿತ್ತು
ಹುಟ್ಟಿಬಂದೆ
ಹುಟ್ಟಿಬಂದೆ
ನನ್ನ ಮೊಲ ನನ್ನ ಮೊಲ ನನ್ನ ಮೊಲ
ನನ್ನ ಮೊಲ ನನ್ನ ಮೊಲ
ಎಂದು ಕಿತ್ತಾಡಿದರು
ಕತ್ತಿ ಹಿಡಿದು ಕಚ್ಚಾಡಿದರು
ಹಗೆತನ ಇಷ್ಟೆ ಸಾಕಾಯ್ತು
ಎರಡು ಕಡೆಯು ತಲೆಗಳೆ ತಲೆಗಳೆ ಉರುಳೋಯ್ತು
ನನಗೂ ಮಕ್ಕಳು ಮರಿಯಾಯ್ತು
ಚೊಚ್ಚಲಮಗನ ದ್ವೇಷಕೆ ಬಲಿಕೊಡಬೇಕಾಯ್ತು
ಕೊಲೆ ಕೊಲೆ ಕೊಲೆ ಎಂದು
ಕೊಲೆಗಾಗಿ ಕಾದಿರುವುದು
ನಮ್ಮ ಮನೆಯಲಿ ನಾಲ್ಕು ತಲೆ
ಆ ಕಡೆ ಉಳಿದಿದೆ ಒಂದೇ ಒಂದು ತಲೆ
ಆ ಮನೆಗದುವೆ ಕೊನೆಯ ತಲೆ
ಆಗಲೆ ನಾವು ಬೀಸಿದ್ದೇವೆ ಅದಕ್ಕೂ ಬಲೆ
ನಡೆದರೆ ಕಟ್ಟಕಡೆಯ ಕೊಲೆ
ನಮ್ಮ ಮನೆಯಲಿ ನಂದುವುದು
ಹಗೆತನದ ಒಲೆ
ತಲೆಗಳು ಉರುಳೊ
ಕಥೆ ಕಂಡೆ ವ್ಯಥೆ ಕಂಡೆ ಚಿತೆ ಕಂಡೆ
||ಹುಟ್ಟಿ ಬಂದೆ ಈ ಮನೆ ಸೊಸೆಯಾಗಿ
ಒಂದು ಚಿಂತೆಯ ಬುದ್ಧಿ
ಕಟ್ಟಿಕುಂತೆ ಬೇಕು ಬೇಡಾಗಿ
ಬೇಕು ಬೇಡಾಗಿ||
Hutti Bande song lyrics from Kannada Movie Balagalittu Olage Baa starring S Narayan, Chaya Singh, Mukyamanthri Chandru, Lyrics penned by Hamsalekha Sung by Hemanth, B Jayashree, Music Composed by Hamsalekha, film is Directed by Dinesh Babu and film is released on 2002