Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಅಕಟಕಟಕಟಕಟಕಟಕ….
ಅತ್ತ ದರಿ ಇತ್ತ ಪುಲಿ
ಇತ್ತ ದರಿ ಅತ್ತ ಪುಲಿ
ಬೆಕ್ಕಿಗೆ ಆಟ ಇಲಿಗೆ ಕಾಟ
ದಿಟ ದಿಟ ಕಾಯುವವರಾರೊ ಕೊಲ್ಲುವವರಾರೊ
ಗಿಡುಗ ಹಾವು ಕಪ್ಪೆ ಮೀನು ಬಾಯಲ್ಲಿ
ಬಲಿಯಾರಿಲ್ಲಿ
ಹಾಡೆಂದರೆ ಹಾಡೆಂದರೆ
ಈ ಹಾಡೆಂದರೆ ಭಯವಮ್ಮ
ಗನ ಗನ ಗನ ಗನ ಗನ್ನಮ್ಮ
ವಿಲ ವಿಲ ವಿಲ ವಿಲ್ಲನ್ನಮ್ಮ
ಹಾಡೆಂದರೆ ಭಯವಮ್ಮ
ಸ್ವರಗಿರ ಹೊರಗಡೆ ಬರದಮ್ಮ
ಥರ ಥರ ಎದೆ ನಡುಕಾನಮ್ಮ
ಸ್ವರಗಳ ತೇರಲ್ಲಿ ನಿಸನಿಸ ಪನಿ ಪನಿ
ಹಾಡಪ್ಪ
ಸ್ವರಗಳ ತೇರಿನಲ್ಲಿ
ಹುಲಿಗಳು ಭೋಜನ ಮಾಡುವ ಸಭೆಯಲಿ
ಆ ಕಲ್ಕಿಯ ಆ ಕಡುಕದ ಲಾಸ್ಯ ನೋಡು
ಹಾಡೆಂದರೆ ಭೀಭತ್ಸ
ಬಿಸಿ ಬಿಸಿ ನೆತ್ತರ ಧಗೆಯಮ್ಮ
ಕೊನೆಯಲ್ಲಿ ಹಾಕುವ ಹೊಗೆಯಮ್ಮ
ಕಟುಕನ ಎದುರಲ್ಲಿ ಉರಿಯ ಹಾಡೇನೆನ
ಮೋಹಿನಿ ಮಡಿಲಲ್ಲಿ ನಿದ್ದೆಯೆ (ಅಯ್ಯೊ ಭಗವಂತ)
ಯಮರಾಜನ ಎದುರು ಶಂಖನಾದವೆ
ಕೋಣನ ಮುಂದೆ ಕಿನ್ನರಿಯೆ (ಅಯ್ಯೊ)
ಬಲಗಾಲು ಒಳಗಿಟ್ಟು ನಾ ಬಂದೆನೋ
ಸಿಂಹದ ಗುಹೆಗೆ ಬೇಡನ ಬಲೆಗೆ
ಮೊಸಳೆಯ ಬಾಯ್ಗೆ ಮಾರಿಯ ಮನೆಗೆ
ಬಲಗಾಲು ಒಳಗಿಟ್ಟು ನಾ ಬಂದೆನೋ
ಆ ಕಲ್ಕಿಯ ಆ ಕಡುಕದ ಲಾಸ್ಯ ನೋಡು
ಈ ಹಾಡೆಂದರೆ ಭಯವಮ್ಮ
ಗನ ಗನ ಗನ ಗನ ಗನ್ನಮ್ಮ
ವಿಲ ವಿಲ ವಿಲ ವಿಲ್ಲನ್ನಮ್ಮ
ಹಾಡೆಂದರೆ ಭಯವಮ್ಮ
ಸ್ವರಗಿರ ಹೊರಗಡೆ ಬರದಮ್ಮ
ಥರ ಥರ ಎದೆ ನಡುಕಾನಮ್ಮ
Please log in to see the full lyrics of this song.
-
ಅಕಟಕಟಕಟಕಟಕಟಕ….
ಅತ್ತ ದರಿ ಇತ್ತ ಪುಲಿ
ಇತ್ತ ದರಿ ಅತ್ತ ಪುಲಿ
ಬೆಕ್ಕಿಗೆ ಆಟ ಇಲಿಗೆ ಕಾಟ
ದಿಟ ದಿಟ ಕಾಯುವವರಾರೊ ಕೊಲ್ಲುವವರಾರೊ
ಗಿಡುಗ ಹಾವು ಕಪ್ಪೆ ಮೀನು ಬಾಯಲ್ಲಿ
ಬಲಿಯಾರಿಲ್ಲಿ
ಹಾಡೆಂದರೆ ಹಾಡೆಂದರೆ
ಈ ಹಾಡೆಂದರೆ ಭಯವಮ್ಮ
ಗನ ಗನ ಗನ ಗನ ಗನ್ನಮ್ಮ
ವಿಲ ವಿಲ ವಿಲ ವಿಲ್ಲನ್ನಮ್ಮ
ಹಾಡೆಂದರೆ ಭಯವಮ್ಮ
ಸ್ವರಗಿರ ಹೊರಗಡೆ ಬರದಮ್ಮ
ಥರ ಥರ ಎದೆ ನಡುಕಾನಮ್ಮ
ಸ್ವರಗಳ ತೇರಲ್ಲಿ ನಿಸನಿಸ ಪನಿ ಪನಿ
ಹಾಡಪ್ಪ
ಸ್ವರಗಳ ತೇರಿನಲ್ಲಿ
ಹುಲಿಗಳು ಭೋಜನ ಮಾಡುವ ಸಭೆಯಲಿ
ಆ ಕಲ್ಕಿಯ ಆ ಕಡುಕದ ಲಾಸ್ಯ ನೋಡು
ಹಾಡೆಂದರೆ ಭೀಭತ್ಸ
ಬಿಸಿ ಬಿಸಿ ನೆತ್ತರ ಧಗೆಯಮ್ಮ
ಕೊನೆಯಲ್ಲಿ ಹಾಕುವ ಹೊಗೆಯಮ್ಮ
ಕಟುಕನ ಎದುರಲ್ಲಿ ಉರಿಯ ಹಾಡೇನೆನ
ಮೋಹಿನಿ ಮಡಿಲಲ್ಲಿ ನಿದ್ದೆಯೆ (ಅಯ್ಯೊ ಭಗವಂತ)
ಯಮರಾಜನ ಎದುರು ಶಂಖನಾದವೆ
ಕೋಣನ ಮುಂದೆ ಕಿನ್ನರಿಯೆ (ಅಯ್ಯೊ)
ಬಲಗಾಲು ಒಳಗಿಟ್ಟು ನಾ ಬಂದೆನೋ
ಸಿಂಹದ ಗುಹೆಗೆ ಬೇಡನ ಬಲೆಗೆ
ಮೊಸಳೆಯ ಬಾಯ್ಗೆ ಮಾರಿಯ ಮನೆಗೆ
ಬಲಗಾಲು ಒಳಗಿಟ್ಟು ನಾ ಬಂದೆನೋ
ಆ ಕಲ್ಕಿಯ ಆ ಕಡುಕದ ಲಾಸ್ಯ ನೋಡು
ಈ ಹಾಡೆಂದರೆ ಭಯವಮ್ಮ
ಗನ ಗನ ಗನ ಗನ ಗನ್ನಮ್ಮ
ವಿಲ ವಿಲ ವಿಲ ವಿಲ್ಲನ್ನಮ್ಮ
ಹಾಡೆಂದರೆ ಭಯವಮ್ಮ
ಸ್ವರಗಿರ ಹೊರಗಡೆ ಬರದಮ್ಮ
ಥರ ಥರ ಎದೆ ನಡುಕಾನಮ್ಮ
LYRIC
-
ಹಾಡೆಂದರೆ ಹಾಡೆಂದರೆ
ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ
ಓಓಓ
ಹಾಡೆಂದರೆ ಹಾಲಮ್ಮ
ನಾದವಿನೋದದ ನೊರೆಯಮ್ಮ
ದೈವ ನಿನಾದದ ಸುರೆಯಮ್ಮ
ಸ್ವರಗಳ ತೇರಲ್ಲಿ
ನಿಸನಿಸಪನಿಪನಿ
ನಿಸನಿಸಪನಿಪನಿ
ಸ್ವರಗಳ ತೇರಲ್ಲಿ
ಸರಿಗರಿಸನಿಸನಿಸನಿಪಮಪನಿ
ಆ ವಾಣಿಯ ಆ ಭಾವದ ಲಾಸ್ಯ ನೋಡು
ಹಾಡೆಂದರೆ ನವಿಲಮ್ಮ
ಸಾವಿರ ಕಂಗಳ ಬೆಳಕಮ್ಮ
ಘಲ್ ಘಲ್ ಗೆಜ್ಜೆಯ ಇಂಪಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ತಂಗಾಳಿಯೆ ಜಾರಿ ಜಾರಿ
ಮುರಳಿಯಲ್ಲಿ ಸೇರಿ
ತಂಗಾಳಿಯೆ ಈ ತಂಗಾಳಿಯೆ
ರಾಗದ ಅವತಾರ ಪಡೆಯಲು ಕಾದಿರಲು
ಅಣುವಲಿ ಅಣುಅಣುವು ನಾವಲ್ಲವೆ
ರಾಗವೆ ಜಗಕ್ಕೆಲ್ಲ ಮಡಿಲಲ್ಲವೆ
ಆ ವಾಣಿಯ ತಂಪೆರೆಯುವ ಲಾಲಿ ಕೇಳು
ಹಾಡೆಂದರೆ ತಂಪಮ್ಮ
ಗುಂಯ್ ಗುಂಯ್ ಗುಂಯ್ ಗುಂಯ್ ಗುನುಗಮ್ಮ
ನಿದಿರಾದೇವಿಯ ನಶೆಯಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ತುಂತುರು ಹನಿಯಲ್ಲಿ ಸಾಮವೇದ
ಮಿಂಚಿನ ಎದೆಯಲ್ಲೂ ಗಮಕ
ದುಂಬಿಯ ಕೊರಳಲ್ಲು ಏಕನಾದ
ಚೈತ್ರದ ಬಸಿರಲ್ಲು ಪಲುಕು
ಮಂದ್ರಾದಿ ಮಧ್ಯಾದಿ ತಾರಾಸ್ಥಾಯಿ….
ಮಗುವಿಗೆ ಬಾರೊ ಇನಿಯಲ ಬಳಸೊ
ದೈವಕೆ ನಮಿಸೊ ಅರ್ಥವ ತಿಳಿಸೊ
ಮಂದ್ರಾದಿ ಮಧ್ಯಾದಿ ತಾರಾಸ್ಥಾಯಿ….
ಆ ವಾಣಿಯ ಬ್ರಹ್ಮಾಂಡದ ಸಾರ ಕೇಳು
ಹಾಡೆಂದರೆಜಗವಮ್ಮ
ಬದುಕನು ರಮಿಸೊ ತಾಯಮ್ಮ
ಯುಗಗಳ ಗುರುತಿಸೊ ಗುರುವಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಆ ವಾಣಿಯ ಆ ಭಾವದ ಲಾಸ್ಯ ನೋಡು
ಹಾಡೆಂದರೆ ನವಿಲಮ್ಮ
ಸಾವಿರ ಕಂಗಳ ಬೆಳಕಮ್ಮ
ಘಲ್ ಘಲ್ ಗೆಜ್ಜೆಯ ಇಂಪಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
Please log in to see the full lyrics of this song.
-
ಹಾಡೆಂದರೆ ಹಾಡೆಂದರೆ
ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ
ಓಓಓ
ಹಾಡೆಂದರೆ ಹಾಲಮ್ಮ
ನಾದವಿನೋದದ ನೊರೆಯಮ್ಮ
ದೈವ ನಿನಾದದ ಸುರೆಯಮ್ಮ
ಸ್ವರಗಳ ತೇರಲ್ಲಿ
ನಿಸನಿಸಪನಿಪನಿ
ನಿಸನಿಸಪನಿಪನಿ
ಸ್ವರಗಳ ತೇರಲ್ಲಿ
ಸರಿಗರಿಸನಿಸನಿಸನಿಪಮಪನಿ
ಆ ವಾಣಿಯ ಆ ಭಾವದ ಲಾಸ್ಯ ನೋಡು
ಹಾಡೆಂದರೆ ನವಿಲಮ್ಮ
ಸಾವಿರ ಕಂಗಳ ಬೆಳಕಮ್ಮ
ಘಲ್ ಘಲ್ ಗೆಜ್ಜೆಯ ಇಂಪಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ತಂಗಾಳಿಯೆ ಜಾರಿ ಜಾರಿ
ಮುರಳಿಯಲ್ಲಿ ಸೇರಿ
ತಂಗಾಳಿಯೆ ಈ ತಂಗಾಳಿಯೆ
ರಾಗದ ಅವತಾರ ಪಡೆಯಲು ಕಾದಿರಲು
ಅಣುವಲಿ ಅಣುಅಣುವು ನಾವಲ್ಲವೆ
ರಾಗವೆ ಜಗಕ್ಕೆಲ್ಲ ಮಡಿಲಲ್ಲವೆ
ಆ ವಾಣಿಯ ತಂಪೆರೆಯುವ ಲಾಲಿ ಕೇಳು
ಹಾಡೆಂದರೆ ತಂಪಮ್ಮ
ಗುಂಯ್ ಗುಂಯ್ ಗುಂಯ್ ಗುಂಯ್ ಗುನುಗಮ್ಮ
ನಿದಿರಾದೇವಿಯ ನಶೆಯಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ತುಂತುರು ಹನಿಯಲ್ಲಿ ಸಾಮವೇದ
ಮಿಂಚಿನ ಎದೆಯಲ್ಲೂ ಗಮಕ
ದುಂಬಿಯ ಕೊರಳಲ್ಲು ಏಕನಾದ
ಚೈತ್ರದ ಬಸಿರಲ್ಲು ಪಲುಕು
ಮಂದ್ರಾದಿ ಮಧ್ಯಾದಿ ತಾರಾಸ್ಥಾಯಿ….
ಮಗುವಿಗೆ ಬಾರೊ ಇನಿಯಲ ಬಳಸೊ
ದೈವಕೆ ನಮಿಸೊ ಅರ್ಥವ ತಿಳಿಸೊ
ಮಂದ್ರಾದಿ ಮಧ್ಯಾದಿ ತಾರಾಸ್ಥಾಯಿ….
ಆ ವಾಣಿಯ ಬ್ರಹ್ಮಾಂಡದ ಸಾರ ಕೇಳು
ಹಾಡೆಂದರೆಜಗವಮ್ಮ
ಬದುಕನು ರಮಿಸೊ ತಾಯಮ್ಮ
ಯುಗಗಳ ಗುರುತಿಸೊ ಗುರುವಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಸ್ವರಗಳ ತೇರಲ್ಲಿ
ಆ ವಾಣಿಯ ಆ ಭಾವದ ಲಾಸ್ಯ ನೋಡು
ಹಾಡೆಂದರೆ ನವಿಲಮ್ಮ
ಸಾವಿರ ಕಂಗಳ ಬೆಳಕಮ್ಮ
ಘಲ್ ಘಲ್ ಗೆಜ್ಜೆಯ ಇಂಪಮ್ಮ
||ಈ ಹಾಡೆಂದರೆ ಮಗುವಮ್ಮ
ಕಿಲ ಕಿಲ ಕಿಲ ಕಿಲ ನಗುವಮ್ಮ
ಝುಳು ಝುಳು ಝುಳು ಝುಳು ನೀರಮ್ಮ||
Haadendare song lyrics from Kannada Movie Balagalittu Olage Baa starring S Narayan, Chaya Singh, Mukyamanthri Chandru, Lyrics penned by Hamsalekha Sung by K J Yesudas, Music Composed by Hamsalekha, film is Directed by Dinesh Babu and film is released on 2002