Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಏನಿದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಆದುದೇನು
 
ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್
 
ಏನೊ ಒಂದು
ನಾನಿಂದು ಕಳೆದುಕೊಂಡೆನು
ಏನೊ ಒಂದು
ನಾನಿಂದು ಪಡೆದುಕೊಂಡೆನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ
 
ನನ್ನ ಮನಸ್ಸಿನ ಬೀಗದಸಡು
ಅಯ್ಯೊ ಎಲ್ಲೊ ಕಾಣೆಯಾಗಿದೆ
ಹತ್ರ ಮಾಡಿದ ಸ್ವಪ್ನ ರಾಶಿ
ಚೆಲ್ಲಾಪಿಲ್ಲಿಯಾಗಿದೆ ಕೆಲವು ಮಾಯ ಆಗಿದೆ
 
ನಿನ್ನ ಕನಸ್ಸಿನ ಗಂಟು ಕದ್ದೆ
ನಿನ್ನ ನೋಡಿ ಸಿಕ್ಕಿಬಿದ್ದೆ
ನಿನ್ನ ನಗುವಿನ ಮಾಯೆಯಲ್ಲಿ
ಬಂದ ದಾರಿ ಮರೆತಿದೆ
ಇಲ್ಲೆ ಆಹಾ ಅನಿಸಿದೆ
 
||ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್||
 
||ಏನೊ ಒಂದು
ನಾನಿಂದು ಕಳೆದುಕೊಂಡೆನು
ಏನೊ ಒಂದು
ನಾನಿಂದು ಪಡೆದುಕೊಂಡೆನು||
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ
 
ಮಿಂಚಿ ಮಿನುಗುವ ಬೆಳ್ಳಿ ಕಿರಣ
ನಿನ್ನ ಮೊಗದ ರನ್ನಾಭರಣ
ನಾನ ನಗುವಿನ ಚೋರನಾದರೆ
ನಿನ್ನ ಮನವೆ ಸೆರೆಮನೆ
ಆಗುವುದೆನ್ನ ಅರಮನೆ
 
ಏನೊ ಎಂತೊ ಎತ್ತ ನೋಡೆ
ಕಣ್ಣ ಮುಚ್ಚೆ ಕಾಡೆಗೂಡೆ
ಬಿಸಿಲು ಮಳೆಗೂ ಮದುವೆ ಮಾಡೆ
ತಾಪದೊಳಗು ತಂಪಿದೆ
ಈರ್ಷೆಯೊಳಗು ಇಂಪಿದೆ
 
||ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್ ||
 
||ಏನೊ ಒಂದು
ನಾನಿಂದು ಕಂಡುಕೊಂಡೆನು
ಏನೊ ಒಂದು
ನಾನಿಂದು ಕಲಿತುಕೊಂಡೆನು||
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಏನಿದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಆದುದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ

ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಏನಿದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಆದುದೇನು
 
ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್
 
ಏನೊ ಒಂದು
ನಾನಿಂದು ಕಳೆದುಕೊಂಡೆನು
ಏನೊ ಒಂದು
ನಾನಿಂದು ಪಡೆದುಕೊಂಡೆನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ
 
ನನ್ನ ಮನಸ್ಸಿನ ಬೀಗದಸಡು
ಅಯ್ಯೊ ಎಲ್ಲೊ ಕಾಣೆಯಾಗಿದೆ
ಹತ್ರ ಮಾಡಿದ ಸ್ವಪ್ನ ರಾಶಿ
ಚೆಲ್ಲಾಪಿಲ್ಲಿಯಾಗಿದೆ ಕೆಲವು ಮಾಯ ಆಗಿದೆ
 
ನಿನ್ನ ಕನಸ್ಸಿನ ಗಂಟು ಕದ್ದೆ
ನಿನ್ನ ನೋಡಿ ಸಿಕ್ಕಿಬಿದ್ದೆ
ನಿನ್ನ ನಗುವಿನ ಮಾಯೆಯಲ್ಲಿ
ಬಂದ ದಾರಿ ಮರೆತಿದೆ
ಇಲ್ಲೆ ಆಹಾ ಅನಿಸಿದೆ
 
||ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್||
 
||ಏನೊ ಒಂದು
ನಾನಿಂದು ಕಳೆದುಕೊಂಡೆನು
ಏನೊ ಒಂದು
ನಾನಿಂದು ಪಡೆದುಕೊಂಡೆನು||
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ
 
ಮಿಂಚಿ ಮಿನುಗುವ ಬೆಳ್ಳಿ ಕಿರಣ
ನಿನ್ನ ಮೊಗದ ರನ್ನಾಭರಣ
ನಾನ ನಗುವಿನ ಚೋರನಾದರೆ
ನಿನ್ನ ಮನವೆ ಸೆರೆಮನೆ
ಆಗುವುದೆನ್ನ ಅರಮನೆ
 
ಏನೊ ಎಂತೊ ಎತ್ತ ನೋಡೆ
ಕಣ್ಣ ಮುಚ್ಚೆ ಕಾಡೆಗೂಡೆ
ಬಿಸಿಲು ಮಳೆಗೂ ಮದುವೆ ಮಾಡೆ
ತಾಪದೊಳಗು ತಂಪಿದೆ
ಈರ್ಷೆಯೊಳಗು ಇಂಪಿದೆ
 
||ಎಲ್ಲೂ ಇಲ್ಲದ
ಎಂದೂ ಆಗದ
ಕನಸಿನ ಕಳ್ಳತನ
ಎದೆಯಲ್ಲಿ ಹೊಯ್ ||
 
||ಏನೊ ಒಂದು
ನಾನಿಂದು ಕಂಡುಕೊಂಡೆನು
ಏನೊ ಒಂದು
ನಾನಿಂದು ಕಲಿತುಕೊಂಡೆನು||
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಏನಿದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಆದುದೇನು
 
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ ರಾಮೆ ರಾಮ
ಹೇ

Hey Rame Rama song lyrics from Kannada Movie Balagalittu Olage Baa starring S Narayan, Chaya Singh, Mukyamanthri Chandru, Lyrics penned by Hamsalekha Sung by Rajesh Krishnan, Archana Udupa, Music Composed by Hamsalekha, film is Directed by Dinesh Babu and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ