LYRIC

Song Details Page after Lyrice

ಡಾರ್ಲಿಂಗ್‌ ಓ ಓ ಓ….ಆ ಆ….
 
ಜರತಾರಿ ಸೀರೆ ಬಿಟ್ಟು
ಕೋಲಾರ ಹಟ್ಟಿ ಬಿಟ್ಟು
ಹುಬ್ಬಳ್ಳಿ ವಾಡಿಗೆ ಬಿಟ್ಟು
ನಿನಗಾಗಿ ಓಡ್‌ ಬಂದ್ನಲ್ಲೋ
ಬಂದ್ನಲ್ಲೋ….ಓ….
ದೊಡ್ಡೋರ ಬಾಕಿ ಬಿಟ್ಟು
ಫಾರಿನ್ನು ಟ್ರಿಪ್ಪು ಬಿಟ್ಟು
ನಿಟ್ಟುಸಿರಲ್‌ ಓಡ್‌ ಬಂದ್ನಲ್ಲೋ
ಬಂದ್ನಲ್ಲೋ….ಹಾಯ್….
 
ನಿಜಾನಾ ನಿಜಾನಾ ನಿಜಾನಾ
ನಿಂಗೂನು ಕಟ್ಟೋರ ಸಂಘನಾ
ಊದ್ಬೇಡ ನನ್‌ ಮುಂದೆ ಪುಂಗಿನಾ
ನಂಬೋಕೆ ನಾನೇನು ಹೈವಾನಾ
ಬೇಡ ಏಪ್ರೆಲ್‌ ಫೂಲು
ಮುಂದೂಡ್ ನಿಂದೆ ಸ್ಕೂಲು
ಶುರು ಮಾಡು‌ ದೂಸ್ರ ಮಾತ್ನಾ
ಮಾಮಾ…ಹುಷಾರು….
ಇವಳ್ದೆ ಇಲ್ಲಿ ಬಜಾರು…
ಮಾಮಾ…ಹುಷಾರು….
ಮಸ್ತ್‌ ಐತಿ ಖದರೂ….
 
“ಎವ್ರಿಬಡಿ ಡ್ಯಾನ್ಸ್‌ ಟು ದಿ
ಶೃತಿ ಅಂಡ್‌ ದ ರಿದಮು
ಹೀಯರ್‌ ವೀ ಕಮ್‌ ವಿತ್‌ ದ
ಟಪ್ಪಾಂಗುಚ್ಚಿ ರಿದಮು….
ಎವ್ರಿತಿಂಗ್‌ ಸೆಟ್‌ ಬೇಬಿ…
ಕೀಪ್‌ ಇಟ್‌ ಕಮ್‌ ಬೇಬಿ
ಗೆಟ್‌ ಸೆಟ್‌ ರೆಡಿ
ಒನ್‌ ಟು ತ್ರಿ ಫೋರ್…”
 
 
ಕ್ಯೂವಲ್ಲವ್ರೆ ಫ್ಯಾನ್ಸು
ಕೇಳ್ತವ್ರೆ ಚಾನ್ಸು
ಕಛೇರಿ ಮಾಡ್ಕೊಂಡವ್ರೋ
ಯಾರ್ಗೋ ಕಚೇರಿ
ಬಿಲ್ಡಪ್ಪು ಬೇಡಾರಿ….
ಹೇ ನನ್ನನ್ನ ನೋಡೋಕೆ
ವಿಡಿಯೋ ಕಾಳ್‌ ಮಾಡೋಕೆ
ಪರ್ಮೀಷನ್‌ ಕೇಳ್ತವರಲ್ಲೋ
ಯಾವಾಗ್ಲೂ ಸಿಂಗಲ್ಲು
ಸಿಕ್ದಾಗ ಮಿಂಗಲ್ಲು
ಬ್ರೇಕ್‌ ಮಾಡೋ ನೀನೀ ರೂಲು
ನೀನೀಗ ನಮ ಗೆಸ್ಟು
ಮಾಡಾಯ್ತು ಹಾರ್ವೆಸ್ಟು
ಪರ್ಫಾಮೆನ್ಸ್‌ ನೀಡು ಬೆಸ್ಟು
 
ಮಾಮಾ ಹುಷಾರು
ಬಲು ಜೋರೈತಿ ಪೊಗರು
ಮಾಮಾ ಹುಷಾರು
ಈ ಹುಡುಗಿ ಫುಲ್ಲು ಡೇಂಜರು
ಮಾಮಾ ಹುಷಾರು
ಈ ಹುಡುಗಿ ಫುಲ್ಲು ಡೇಂಜರು

ಡಾರ್ಲಿಂಗ್‌ ಓ ಓ ಓ….ಆ ಆ….
 
ಜರತಾರಿ ಸೀರೆ ಬಿಟ್ಟು
ಕೋಲಾರ ಹಟ್ಟಿ ಬಿಟ್ಟು
ಹುಬ್ಬಳ್ಳಿ ವಾಡಿಗೆ ಬಿಟ್ಟು
ನಿನಗಾಗಿ ಓಡ್‌ ಬಂದ್ನಲ್ಲೋ
ಬಂದ್ನಲ್ಲೋ….ಓ….
ದೊಡ್ಡೋರ ಬಾಕಿ ಬಿಟ್ಟು
ಫಾರಿನ್ನು ಟ್ರಿಪ್ಪು ಬಿಟ್ಟು
ನಿಟ್ಟುಸಿರಲ್‌ ಓಡ್‌ ಬಂದ್ನಲ್ಲೋ
ಬಂದ್ನಲ್ಲೋ….ಹಾಯ್….
 
ನಿಜಾನಾ ನಿಜಾನಾ ನಿಜಾನಾ
ನಿಂಗೂನು ಕಟ್ಟೋರ ಸಂಘನಾ
ಊದ್ಬೇಡ ನನ್‌ ಮುಂದೆ ಪುಂಗಿನಾ
ನಂಬೋಕೆ ನಾನೇನು ಹೈವಾನಾ
ಬೇಡ ಏಪ್ರೆಲ್‌ ಫೂಲು
ಮುಂದೂಡ್ ನಿಂದೆ ಸ್ಕೂಲು
ಶುರು ಮಾಡು‌ ದೂಸ್ರ ಮಾತ್ನಾ
ಮಾಮಾ…ಹುಷಾರು….
ಇವಳ್ದೆ ಇಲ್ಲಿ ಬಜಾರು…
ಮಾಮಾ…ಹುಷಾರು….
ಮಸ್ತ್‌ ಐತಿ ಖದರೂ….
 
“ಎವ್ರಿಬಡಿ ಡ್ಯಾನ್ಸ್‌ ಟು ದಿ
ಶೃತಿ ಅಂಡ್‌ ದ ರಿದಮು
ಹೀಯರ್‌ ವೀ ಕಮ್‌ ವಿತ್‌ ದ
ಟಪ್ಪಾಂಗುಚ್ಚಿ ರಿದಮು….
ಎವ್ರಿತಿಂಗ್‌ ಸೆಟ್‌ ಬೇಬಿ…
ಕೀಪ್‌ ಇಟ್‌ ಕಮ್‌ ಬೇಬಿ
ಗೆಟ್‌ ಸೆಟ್‌ ರೆಡಿ
ಒನ್‌ ಟು ತ್ರಿ ಫೋರ್…”
 
 
ಕ್ಯೂವಲ್ಲವ್ರೆ ಫ್ಯಾನ್ಸು
ಕೇಳ್ತವ್ರೆ ಚಾನ್ಸು
ಕಛೇರಿ ಮಾಡ್ಕೊಂಡವ್ರೋ
ಯಾರ್ಗೋ ಕಚೇರಿ
ಬಿಲ್ಡಪ್ಪು ಬೇಡಾರಿ….
ಹೇ ನನ್ನನ್ನ ನೋಡೋಕೆ
ವಿಡಿಯೋ ಕಾಳ್‌ ಮಾಡೋಕೆ
ಪರ್ಮೀಷನ್‌ ಕೇಳ್ತವರಲ್ಲೋ
ಯಾವಾಗ್ಲೂ ಸಿಂಗಲ್ಲು
ಸಿಕ್ದಾಗ ಮಿಂಗಲ್ಲು
ಬ್ರೇಕ್‌ ಮಾಡೋ ನೀನೀ ರೂಲು
ನೀನೀಗ ನಮ ಗೆಸ್ಟು
ಮಾಡಾಯ್ತು ಹಾರ್ವೆಸ್ಟು
ಪರ್ಫಾಮೆನ್ಸ್‌ ನೀಡು ಬೆಸ್ಟು
 
ಮಾಮಾ ಹುಷಾರು
ಬಲು ಜೋರೈತಿ ಪೊಗರು
ಮಾಮಾ ಹುಷಾರು
ಈ ಹುಡುಗಿ ಫುಲ್ಲು ಡೇಂಜರು
ಮಾಮಾ ಹುಷಾರು
ಈ ಹುಡುಗಿ ಫುಲ್ಲು ಡೇಂಜರು

Mama Husharu song lyrics from Kannada Movie Bahukrita Vesham starring Shashikanth B, Vaishnavi Gowda, Karan Aryan, Lyrics penned by Chethan Kumar Sung by Rahul Nambiyar, Priya, Vyshak V Bhargav, Music Composed by Vyshak V Bhargav, film is Directed by Prashanth K Yallampalli and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ