ನಾ ನಾ ನಾ ನಾ ನಾನಾ
ನಾ ನಾ ನಾ….
ನಾ ನಾ ನಾ ನಾ ನಾನಾ
ನಾ ನಾ ನಾ….
ನನನನಾನಾ ನಾನನನಾ
ಅ ಆ ಅಲೆಯೋ….
ಅ ಆ ಅಲೆಯೋ….
ಮ ಮಾ ಮಳೆಯೋ…
ಮ ಮಾ ಮಳೆಯೋ…
ಏನಿದೇನೋ ಸೆಳೆವ ಸುಳಿಯೋ
ಏನಂಥ ಗೊತ್ತಿಲ್ಲಾ ನನ್ನಲ್ಲಿ ನಾನಿಲ್ಲಾ
ನಿನ್ನ ಗೆಳೆತನ ಹಿಡಿಸಿದೆ ನಂಗೆ
ಊಲಾಲಾ ಏನೆಲ್ಲಾ ಆ ಆ ಆ ಆಯ್ತಲ್ಲಾ
ಏನೋ ಖುಷಿಯಿದು ಕುಣಿಸಿದೆ ಹಿಂಗೆ
ಬಿಡುವನು ಕೊಡದೆ ನಸುನಗೆ
ಮಿನುಗುವ ಪರಿಯೇ ಹೊಸಬಗೆ
ಎಲ್ಲಾನೂ ಯಾಕೋ ತುಂಬಾ
ಆಪ್ತ ಈ ಘಳಿಗೆ….
ಹೃದಯಕೆ ಏನೋ ಸಡಗರ
ಇರುಳನು ಮುಗಿಸೋ ಅವಸರ
ಮುಂಜಾನೆ ಮತ್ತೆ ನಿನ್ನ
ಭೇಟಿ ಮಾಡೋಕೆ….
ಬಾಲ್ಯಕ್ಕೆ ಹೋದಂತೆ ಜೀವನ ಮತ್ತೆ
ಮುಸ್ಸಂಜೆ ಬಾನಲ್ಲಿ ಬಣ್ಣದ ಸಂತೆ
ಅರೆ ಅರೆ ಮಗುವಾಗಿಬಿಡುವೆನೆ…
ಆ ಆ….ಆ ಆ ….ಆ ಆ ಆ …ಆ …
ನಾನೇ ನಂಗೆ ಇತ್ತೀಚೆಗೆ
ಹೊಸಬಳು ಅನಿಸುವೇ
ಎಲ್ಲೆಲ್ಲೆಲ್ಲೂ ಉಲ್ಲಾಸ ತುಂಬಿದೆ
ಏನೋ ಒಂದು ಲವಲವಿಕೆ
ನನ್ನಲಿ ಅರಳಿದೆ
ಬಾಳೋ ಆಸೆ ತಂತಾನೆ ಹೆಚ್ಚಿದೆ
ಮರ ಗಿಡಗಳು ಮಾತು ಕಲಿತು
ಪಿಸು ನುಡಿಯಲಿ ನನ್ನ ಕುರಿತು
ಮಾತಾಡೋ ಹಾಗೆ ಅನಿಸಿದೆ….
ಹಾಗೆ ಅನಿಸಿದೆ……
ನಾ ನಾ ನಾ ನಾ ನಾನಾ
ನಾ ನಾ ನಾ….
ನಾ ನಾ ನಾ ನಾ ನಾನಾ
ನಾ ನಾ ನಾ….
ನನನನಾನಾ ನಾನನನಾ
ಅ ಆ ಅಲೆಯೋ….
ಅ ಆ ಅಲೆಯೋ….
ಮ ಮಾ ಮಳೆಯೋ…
ಮ ಮಾ ಮಳೆಯೋ…
ಏನಿದೇನೋ ಸೆಳೆವ ಸುಳಿಯೋ
ಏನಂಥ ಗೊತ್ತಿಲ್ಲಾ ನನ್ನಲ್ಲಿ ನಾನಿಲ್ಲಾ
ನಿನ್ನ ಗೆಳೆತನ ಹಿಡಿಸಿದೆ ನಂಗೆ
ಊಲಾಲಾ ಏನೆಲ್ಲಾ ಆ ಆ ಆ ಆಯ್ತಲ್ಲಾ
ಏನೋ ಖುಷಿಯಿದು ಕುಣಿಸಿದೆ ಹಿಂಗೆ
ಬಿಡುವನು ಕೊಡದೆ ನಸುನಗೆ
ಮಿನುಗುವ ಪರಿಯೇ ಹೊಸಬಗೆ
ಎಲ್ಲಾನೂ ಯಾಕೋ ತುಂಬಾ
ಆಪ್ತ ಈ ಘಳಿಗೆ….
ಹೃದಯಕೆ ಏನೋ ಸಡಗರ
ಇರುಳನು ಮುಗಿಸೋ ಅವಸರ
ಮುಂಜಾನೆ ಮತ್ತೆ ನಿನ್ನ
ಭೇಟಿ ಮಾಡೋಕೆ….
ಬಾಲ್ಯಕ್ಕೆ ಹೋದಂತೆ ಜೀವನ ಮತ್ತೆ
ಮುಸ್ಸಂಜೆ ಬಾನಲ್ಲಿ ಬಣ್ಣದ ಸಂತೆ
ಅರೆ ಅರೆ ಮಗುವಾಗಿಬಿಡುವೆನೆ…
ಆ ಆ….ಆ ಆ ….ಆ ಆ ಆ …ಆ …
ನಾನೇ ನಂಗೆ ಇತ್ತೀಚೆಗೆ
ಹೊಸಬಳು ಅನಿಸುವೇ
ಎಲ್ಲೆಲ್ಲೆಲ್ಲೂ ಉಲ್ಲಾಸ ತುಂಬಿದೆ
ಏನೋ ಒಂದು ಲವಲವಿಕೆ
ನನ್ನಲಿ ಅರಳಿದೆ
ಬಾಳೋ ಆಸೆ ತಂತಾನೆ ಹೆಚ್ಚಿದೆ
ಮರ ಗಿಡಗಳು ಮಾತು ಕಲಿತು
ಪಿಸು ನುಡಿಯಲಿ ನನ್ನ ಕುರಿತು
ಮಾತಾಡೋ ಹಾಗೆ ಅನಿಸಿದೆ….
ಹಾಗೆ ಅನಿಸಿದೆ……
Aa Aa Aleyo song lyrics from Kannada Movie Bahukrita Vesham starring Shashikanth B, Vaishnavi Gowda, Karan Aryan, Lyrics penned by Kaviraj Sung by Chinmayi Sripada, Vyshak V Bhargav, Music Composed by Vyshak V Bhargav, film is Directed by Prashanth K Yallampalli and film is released on 2022