Thaayi Thandheyu Otha Lyrics

ತಾಯಿ ತಂದೆಯು ಹೊತ್ತ Lyrics

in Badukuva Dari

in ಬದುಕುವ ದಾರಿ

LYRIC

Song Details Page after Lyrice

ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಒಡ ಹುಟ್ಟಿದವರ ಒಲುಮೆಯ ಹೂವೇ
ಹೆಣ್ಣಿನ ಹಿರಿಮೆಯೇ ಮೈತಳೆದ ಚೆಲುವೇ
ನಿನ್ನ ಕೈಯಹಿಡಿವವನೇ ಬಲು ಧನ್ಯ ಎನುವೇ

ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ನಲ್ಲೆ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ 
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದ ನೀನಿಂದು
  
|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||
 
ಕನ್ನಡದ ಕುಲಮಗಳೇ ಕವಿಯ ಕಲ್ಪನೆಯೇ 
ಸರಸದಿಯ ಹಿರಿಮಗಳೇ ಸೌಭಾಗ್ಯವತಿಯೇ 
ಕಲಸಗನ್ನಡಿ ಕಣ್ಣ ನೀ ತೆರೆದು ನೋಡೇ  
ಕಲಸಗನ್ನಡಿ ಕಣ್ಣ ನೀ ತೆರೆದು ನೋಡೇ
ಒಲವಿನ ಮುನ್ನುಡಿಯ ಬರೆವ ಚೆನ್ನಿಗನ
ಒಲವಿನ ಮುನ್ನುಡಿಯ ಬರೆವ ಚೆನ್ನಿಗನ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||
 
ಹುಣ್ಣಿಮೆ ಚಂದಿರನಿವನೋ
ಹೆಣ್ಣನು ಆಳಬಲ್ಲವನೋ 
ಹುಣ್ಣಿಮೆ ಚಂದಿರನಿವನೋ
ಹೆಣ್ಣನು ಆಳ ಬಲ್ಲವನೋ 
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ 
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ 
ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ 
ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ
 
|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಒಡ ಹುಟ್ಟಿದವರ ಒಲುಮೆಯ ಹೂವೇ
ಹೆಣ್ಣಿನ ಹಿರಿಮೆಯೇ ಮೈತಳೆದ ಚೆಲುವೇ
ನಿನ್ನ ಕೈಯಹಿಡಿವವನೇ ಬಲು ಧನ್ಯ ಎನುವೇ

ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ನಲ್ಲೆ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ 
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದ ನೀನಿಂದು
  
|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||
 
ಕನ್ನಡದ ಕುಲಮಗಳೇ ಕವಿಯ ಕಲ್ಪನೆಯೇ 
ಸರಸದಿಯ ಹಿರಿಮಗಳೇ ಸೌಭಾಗ್ಯವತಿಯೇ 
ಕಲಸಗನ್ನಡಿ ಕಣ್ಣ ನೀ ತೆರೆದು ನೋಡೇ  
ಕಲಸಗನ್ನಡಿ ಕಣ್ಣ ನೀ ತೆರೆದು ನೋಡೇ
ಒಲವಿನ ಮುನ್ನುಡಿಯ ಬರೆವ ಚೆನ್ನಿಗನ
ಒಲವಿನ ಮುನ್ನುಡಿಯ ಬರೆವ ಚೆನ್ನಿಗನ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||
 
ಹುಣ್ಣಿಮೆ ಚಂದಿರನಿವನೋ
ಹೆಣ್ಣನು ಆಳಬಲ್ಲವನೋ 
ಹುಣ್ಣಿಮೆ ಚಂದಿರನಿವನೋ
ಹೆಣ್ಣನು ಆಳ ಬಲ್ಲವನೋ 
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ 
ಕಣ್ಣಲ್ಲಿ ನಿಂದವನೋ ಉಡುಗೆಯ ತಂದವನೋ 
ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ 
ಹಸೆಯಲಿ ಕಾದಿಹನೋ ಲಲನೆ ನೋಡಮ್ಮಾ
 
|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

Thaayi Thandheyu Otha song lyrics from Kannada Movie Badukuva Dari starring Kalyan Kumar, Jayalalitha,, Lyrics penned by Hunasuru Krishna Murthy Sung by P Susheela, Music Composed by P R Venugopala Rao, film is Directed by K S Prakash Rao and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ