Illoo Iruve Alloo iruve Lyrics

ಇಲ್ಲೂ ಇರುವೆ ಅಲ್ಲೂ ಇರುವೆ Lyrics

in Badukuva Dari

in ಬದುಕುವ ದಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..

ಚೆಲುವಿನ ಹೊಳೆಯಲಿ ಮಿಂದಿರುವೇ
ಒಲವಿನ ಭಾರದೆ ಬಾಗಿರುವೇ
ರಸಿಕರ ಕಣ್ಣಿಗೆ ಕಾಣಿಸುವೇ...
ಕಾಣಿಸುವೇ….
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||
 
ಬೆಳಗುವ ಬಾನಿನ ಬೆಳಕಾಗಿ 
ಹೊಳೆಯುವ ಹೆಣ್ಣಿನ ಕಣ್ಣಾಗಿ 
ಕಲರವದಾ ಹೊಳೆಯಾಗಿ 
ಕಲರವದಾ ಹೊಳೆಯಾಗಿ
ಕುಳಿತಿಹೆ ಸೊಗಸಿನ ಸೆಳೆಯಾಗಿ..
ಸೆಳೆಯಾಗಿ….
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||

ಎದೆಯೊಳಗೇನೋ ಹೊಸಗಾನ 
ಅದರೊಳು ಪ್ರೇಮದ ಸಂಧಾನ 
ಬಯಸುತ ಹೃದಯದ ಸಮ್ಮಿಲನ 
ಬಯಸುತ ಹೃದಯದ ಸಮ್ಮಿಲನ 
ಕಾದಿಹೆ ಬಾರಾ ಓ..ಜಾಣ…..
ಓ..ಜಾಣ….. 
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||

ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..

ಚೆಲುವಿನ ಹೊಳೆಯಲಿ ಮಿಂದಿರುವೇ
ಒಲವಿನ ಭಾರದೆ ಬಾಗಿರುವೇ
ರಸಿಕರ ಕಣ್ಣಿಗೆ ಕಾಣಿಸುವೇ...
ಕಾಣಿಸುವೇ….
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||
 
ಬೆಳಗುವ ಬಾನಿನ ಬೆಳಕಾಗಿ 
ಹೊಳೆಯುವ ಹೆಣ್ಣಿನ ಕಣ್ಣಾಗಿ 
ಕಲರವದಾ ಹೊಳೆಯಾಗಿ 
ಕಲರವದಾ ಹೊಳೆಯಾಗಿ
ಕುಳಿತಿಹೆ ಸೊಗಸಿನ ಸೆಳೆಯಾಗಿ..
ಸೆಳೆಯಾಗಿ….
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||

ಎದೆಯೊಳಗೇನೋ ಹೊಸಗಾನ 
ಅದರೊಳು ಪ್ರೇಮದ ಸಂಧಾನ 
ಬಯಸುತ ಹೃದಯದ ಸಮ್ಮಿಲನ 
ಬಯಸುತ ಹೃದಯದ ಸಮ್ಮಿಲನ 
ಕಾದಿಹೆ ಬಾರಾ ಓ..ಜಾಣ…..
ಓ..ಜಾಣ….. 
 
|| ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲಾ ಕಡೆ ನಾ ತುಂಬಿರುವೇ
ತುಂಬಿರುವೇ…..||

Illoo Iruve Alloo iruve song lyrics from Kannada Movie Badukuva Dari starring Kalyan Kumar, Jayalalitha,, Lyrics penned by Hunasuru Krishna Murthy Sung by S Janaki, Music Composed by P R Venugopala Rao, film is Directed by K S Prakash Rao and film is released on 1966

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ