Maagikaala Saayankala Lalbhagige Lyrics

ಮಾಗಿಕಾಲ ಸಾಯಂಕಾಲ ಲಾಲಬಾಗಿಗೆ Lyrics

in Badukuva Dari

in ಬದುಕುವ ದಾರಿ

LYRIC

Song Details Page after Lyrice

ಹೆಣ್ಣು : ಮಾಗಿಕಾಲ ಸಾಯಂಕಾಲ
               ಲಾಲಬಾಗಿಗೆ ಯಾಕೋ ಹೋದಾಗ
               ಹೊಸ ಪ್ರಾಯವೇನೋ ಕುಣಿವಾಸಿ ಕಣ್ಣು
               ಬಳುಕಾಡಿ ಬಂದು ಕಣ್ತುಂಬ ನಿಂತು
               ಏನ್ರೀ.. ನಿಮದು ಯಾವೂರೆಂದರೇ
               ಏನಂತೀರಿ ನೀವು ಏನಂತೀರಿ
               ಏನಂತೀರಿ ನೀವು ಏನಂತೀರಿ

ಗಂಡು : ಶೃಂಗಾರಮಯ ಕಾವ್ಯಗಳು ಓದಿ
                ಶೃಂಗಾರಮಯ ಕಾವ್ಯಗಳು ಓದಿ
               ನಿದ್ದೆ ಬಾರದೆ ಗಾಳಿಗೆ ಬಂದಾಗ
ಹೆಣ್ಣು : ಹೂಂ.. ಬರತಾಗ
ಗಂಡು : ಎದೆಯಲ್ಲಿ ನಿಂತು ಸೆಣಸಾಡಿದಂತ
               ಮದನಾಂಗ ಬಂದು ಜಡೆ ಎಳೆದು ನಿಂದು
               ಯಾಕೆ ಒಬ್ಬಳೇ  ಬಂದಿ ಎಂದರೆ
               ಏನಂತೀರಿ ನೀವು ಏನಂತೀರಿ
               ಏನಂತೀರಿ ನೀವು ಏನಂತೀರಿ

ಹೆಣ್ಣು : ತಿಂಗಳ ಬೆಳಕು ತುಂಬಿ ಬಂದಿದೆ
                ಅಂಗದಲೇನು ಆಸೆ ತಂದಿದೆ
                ಪಕ್ಕದಿ ಕುಳಿತು ನಕ್ಕು ನಗಿಸುತ ಹಹ್ಹಹ್ಹಹ್ಹ
                ಪಕ್ಕದಿ ಕುಳಿತು ನಕ್ಕು ನಗಿಸುತ
                ಅತ್ತೆಯ ಮಗನೇ ಹೂಂ ಹೂಂ
                ಅಮೃತದವನೇ ಹೂಂ ಹೂಂ  
                ಅತ್ತೆಯ ಮಗನೆ ಕಂಡರೆ
                ಅಕ್ಕರೆ ತೋರೋ ಅಂದರೆ
                ಅಕ್ಕರೆ ತೋರೋ ಅಂದರೆ
                ಏನಂತೀರಿ ನೀವು ಏನಂತೀರಿ
                ಏನಂತೀರಿ ನೀವು ಏನಂತೀರಿ

 
ಗಂಡು : ಚದುರಿದ ಜಡೆಯಲಿ
                ನೀ ಬಳಲಿದ ನಡೆಯಲಿ
                ಗಲ್ಲವ ಕೆಂಪೇರಿ ತುಟಿಗಳು ಒಣಗಿ
                ಮನೆಗೆ ಬಂದಾಗ ಹಿರಿಯರು ನೋಡಿ            
                ಮನೆಗೆ ಬಂದಾಗ ಹಿರಿಯರು ನೋಡಿ  
                ಏನೇ ಹ್ಹುಹು ಹುಚ್ಚಿ
                ಏನೇ ಇದು ಅಂದರೆ
             ಏನಂತೀರಿ
ಹೆಣ್ಣು : ನೀವು ಏನಂತೀರಿ
                ಏನಂತೀರಿ ನೀವು ಏನಂತೀರಿ     

ಹೆಣ್ಣು : ಮಾಗಿಕಾಲ ಸಾಯಂಕಾಲ
               ಲಾಲಬಾಗಿಗೆ ಯಾಕೋ ಹೋದಾಗ
               ಹೊಸ ಪ್ರಾಯವೇನೋ ಕುಣಿವಾಸಿ ಕಣ್ಣು
               ಬಳುಕಾಡಿ ಬಂದು ಕಣ್ತುಂಬ ನಿಂತು
               ಏನ್ರೀ.. ನಿಮದು ಯಾವೂರೆಂದರೇ
               ಏನಂತೀರಿ ನೀವು ಏನಂತೀರಿ
               ಏನಂತೀರಿ ನೀವು ಏನಂತೀರಿ

ಗಂಡು : ಶೃಂಗಾರಮಯ ಕಾವ್ಯಗಳು ಓದಿ
                ಶೃಂಗಾರಮಯ ಕಾವ್ಯಗಳು ಓದಿ
               ನಿದ್ದೆ ಬಾರದೆ ಗಾಳಿಗೆ ಬಂದಾಗ
ಹೆಣ್ಣು : ಹೂಂ.. ಬರತಾಗ
ಗಂಡು : ಎದೆಯಲ್ಲಿ ನಿಂತು ಸೆಣಸಾಡಿದಂತ
               ಮದನಾಂಗ ಬಂದು ಜಡೆ ಎಳೆದು ನಿಂದು
               ಯಾಕೆ ಒಬ್ಬಳೇ  ಬಂದಿ ಎಂದರೆ
               ಏನಂತೀರಿ ನೀವು ಏನಂತೀರಿ
               ಏನಂತೀರಿ ನೀವು ಏನಂತೀರಿ

ಹೆಣ್ಣು : ತಿಂಗಳ ಬೆಳಕು ತುಂಬಿ ಬಂದಿದೆ
                ಅಂಗದಲೇನು ಆಸೆ ತಂದಿದೆ
                ಪಕ್ಕದಿ ಕುಳಿತು ನಕ್ಕು ನಗಿಸುತ ಹಹ್ಹಹ್ಹಹ್ಹ
                ಪಕ್ಕದಿ ಕುಳಿತು ನಕ್ಕು ನಗಿಸುತ
                ಅತ್ತೆಯ ಮಗನೇ ಹೂಂ ಹೂಂ
                ಅಮೃತದವನೇ ಹೂಂ ಹೂಂ  
                ಅತ್ತೆಯ ಮಗನೆ ಕಂಡರೆ
                ಅಕ್ಕರೆ ತೋರೋ ಅಂದರೆ
                ಅಕ್ಕರೆ ತೋರೋ ಅಂದರೆ
                ಏನಂತೀರಿ ನೀವು ಏನಂತೀರಿ
                ಏನಂತೀರಿ ನೀವು ಏನಂತೀರಿ

 
ಗಂಡು : ಚದುರಿದ ಜಡೆಯಲಿ
                ನೀ ಬಳಲಿದ ನಡೆಯಲಿ
                ಗಲ್ಲವ ಕೆಂಪೇರಿ ತುಟಿಗಳು ಒಣಗಿ
                ಮನೆಗೆ ಬಂದಾಗ ಹಿರಿಯರು ನೋಡಿ            
                ಮನೆಗೆ ಬಂದಾಗ ಹಿರಿಯರು ನೋಡಿ  
                ಏನೇ ಹ್ಹುಹು ಹುಚ್ಚಿ
                ಏನೇ ಇದು ಅಂದರೆ
             ಏನಂತೀರಿ
ಹೆಣ್ಣು : ನೀವು ಏನಂತೀರಿ
                ಏನಂತೀರಿ ನೀವು ಏನಂತೀರಿ     

Maagikaala Saayankala Lalbhagige song lyrics from Kannada Movie Badukuva Dari starring Kalyan Kumar, Jayalalitha,, Lyrics penned by Hunasuru Krishna Murthy Sung by P Susheela, P B Srinivas, B Vasantha, Music Composed by P R Venugopala Rao, film is Directed by K S Prakash Rao and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ