-
ನಾನು ಮಾತ್ರ ಕೇಳುವಂತೆ
ಕದ್ದು ನೀನು ಮೆಲ್ಲಗೆ ಕೂಗಿದಂತೆ ಭಾಸವಾಗಿದೆ
ನೀನೆ ಬೇಕು ಎನ್ನುವ ಒಂದೆ ರಾಗ ನನ್ನದು
ಕಣ್ಣಮುಂದೆ ಇದ್ದರು ಅಸಹಾಯ ನೋಡು
ಮಾಯಾವಿ ಕನಸೆ ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೆ ನಿನಗಾಗಿ ಕಾದೆನು
ಪ್ರೀತಿಯಿಂದ ನನ್ನ ಪೀಡಿಸು
ಶುರುವಾಗಿದೆ ನೋಡು ಬಿರುಗಾಳಿಯು
ನಿನ್ನ ಪಿಸುಮಾತಿಂದ
ಅಭಿಸಾರಕೆ ನೀಡು ಕರೆಯೋಲೆಯ
ನೀನು ತುಸುದೂರಿಂದ
ಗಾಯ ಮಾಯಿಸು ಸ್ಪರ್ಶ ನಿನ್ನದು
ಮೌನ ಎಂದಿಗೂ ಹೇಳಿತೀರದು
ಬಳಿ ಬಂದಿರೊ ಮೋಡಗಳು
ಮಳೆ ಮಂಟಪ ಹಾಕುತ್ತಿದೆ
ಅಭಿಲಾಷೆ ಸಾವಿರ ಅಲೆಗಳು
ನಿನ್ನೆಡೆ ನೂಕುತ್ತಿವೆ
||ಮಾಯಾವಿ ಕನಸೆ||
ಒಲವೇ ನಾನು ಮರೆತೆಹೋದೆ ಊರು
ನೀ ಹೇಳು ನಿಜಕ್ಕು ನಾನು ಯಾರು
ಬೆರಗಾಗಲಿ ಲೋಕ ನಮ್ಮ ಶೈಲಿಗೆ
ಬೆಳದಿಂಗಳೆ ದೀಪ ನಮ್ಮ ದಾರಿಗೆ
||ಮಾಯಾವಿ ಕನಸೆ ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೆ ನಿನಗಾಗಿ ಕಾದೆನು
ಪ್ರೀತಿಯಿಂದ ನನ್ನ ಪೀಡಿಸು||
-
ನಾನು ಮಾತ್ರ ಕೇಳುವಂತೆ
ಕದ್ದು ನೀನು ಮೆಲ್ಲಗೆ ಕೂಗಿದಂತೆ ಭಾಸವಾಗಿದೆ
ನೀನೆ ಬೇಕು ಎನ್ನುವ ಒಂದೆ ರಾಗ ನನ್ನದು
ಕಣ್ಣಮುಂದೆ ಇದ್ದರು ಅಸಹಾಯ ನೋಡು
ಮಾಯಾವಿ ಕನಸೆ ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೆ ನಿನಗಾಗಿ ಕಾದೆನು
ಪ್ರೀತಿಯಿಂದ ನನ್ನ ಪೀಡಿಸು
ಶುರುವಾಗಿದೆ ನೋಡು ಬಿರುಗಾಳಿಯು
ನಿನ್ನ ಪಿಸುಮಾತಿಂದ
ಅಭಿಸಾರಕೆ ನೀಡು ಕರೆಯೋಲೆಯ
ನೀನು ತುಸುದೂರಿಂದ
ಗಾಯ ಮಾಯಿಸು ಸ್ಪರ್ಶ ನಿನ್ನದು
ಮೌನ ಎಂದಿಗೂ ಹೇಳಿತೀರದು
ಬಳಿ ಬಂದಿರೊ ಮೋಡಗಳು
ಮಳೆ ಮಂಟಪ ಹಾಕುತ್ತಿದೆ
ಅಭಿಲಾಷೆ ಸಾವಿರ ಅಲೆಗಳು
ನಿನ್ನೆಡೆ ನೂಕುತ್ತಿವೆ
||ಮಾಯಾವಿ ಕನಸೆ||
ಒಲವೇ ನಾನು ಮರೆತೆಹೋದೆ ಊರು
ನೀ ಹೇಳು ನಿಜಕ್ಕು ನಾನು ಯಾರು
ಬೆರಗಾಗಲಿ ಲೋಕ ನಮ್ಮ ಶೈಲಿಗೆ
ಬೆಳದಿಂಗಳೆ ದೀಪ ನಮ್ಮ ದಾರಿಗೆ
||ಮಾಯಾವಿ ಕನಸೆ ಅಲೆದಾಡಿ ಸೋತೆನು
ಒಮ್ಮೆ ನಿಂತು ಮಾತನಾಡಿಸು
ಮಾಯಾವಿ ಕನಸೆ ನಿನಗಾಗಿ ಕಾದೆನು
ಪ್ರೀತಿಯಿಂದ ನನ್ನ ಪೀಡಿಸು||
Maayavi Kanase (Unplugged) song lyrics from Kannada Movie Badmash starring Dhananjay, Sanchitha Shetty, Achyuth Kumar, Lyrics penned by Jayanth Kaikini Sung by Karthik, Shreya Ghoshal, Music Composed by Judah Sandhy, film is Directed by Akash Srivathsa and film is released on 2016