-
ಕಣ್ಣಲ್ಲಿಯೆ ಸಾವಿರ ಸಂದೇಶ ಸಾಗಿದೆ
ಗೊತ್ತಿಲ್ಲದೆ ಈ ಮನ ಎಲ್ಲೆಲ್ಲೊ ಜಾರಿದೆ
ಮೌನವಾಗಿ ಕಳೆದುಹೋದೆ ನಿನ್ನ ಮಾತಿಗೆ
ಮನಸ್ಸು ಯಾಕೊ ದಾರಿ ತಪ್ಪಿ ಪ್ರೀತಿ ಮಾಡಿದೆ
(ಸೀತೆಯ ಪ್ರೀತಿ ಗೆಲ್ಲಲು ಬಂದ ಅಭಯವೀರ ಇವನು
ಕೈಯ್ಯಲ್ಲಿ ಬಿಲ್ಲು ಬಾಣವ ಹಿಡಿದ ಕೋದಂಡರಾಮನಿವನು)
ಸಂಗಾತಿಯೆ ನಿನ್ನಿಂದಲೆ ಅನುರಾಗದ ಆಮಂತ್ರಣ
ಕಣ್ಮುಚ್ಚಿಯೆ ಹಿಂಬಾಲಿಸಿ ನಾ ಬರುವೆ
ಓ ಅಲೆಅಲೆಯಾಗಿ ನೀ ಬಂದು ನನ್ನ ಮಡಿಲಲ್ಲಿ ಕುಳಿತೆ
ಕ್ಷಣಕ್ಷಣದಲ್ಲು ನಿನ್ನ ನೆನಪು ಹಿತವಾಗಿದೆ ಇಂದು

Kannalliye Savira song lyrics from Kannada Movie Badmash starring Dhananjay, Sanchitha Shetty, Achyuth Kumar, Lyrics penned by Akash Srivathsa, Jnanendra Koppal Sung by Shashank Sheshagiri, Lahari Ramesh, Music Composed by Judah Sandhy, film is Directed by Akash Srivathsa and film is released on 2016