Ishta Ishta Andre Lyrics

ಇಷ್ಟ ಇಷ್ಟ ಆದ್ರೆ Lyrics

in Badmash

in ಬದ್ಮಾಶ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ಯದ್ವ ತದ್ವ ನಿನ್ನೆ ನಾನು ಪ್ರೀತಿ ಮಾಡ್ತೀನಿ
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ನೀನು ಓಕೆ ಅಂದ್ರೆ ನಿನ್ನ ಲೈಫ್‌ ಪಾರ್ಟ್ನರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಕೇಳ್ತೀವ್‌ ಬಿಡಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಬೈಕೊಂಬೇಡಿ
 
ನಿನ್ನ ಕನಸ್ಸಲ್ಲಿ ಒಂದು 30-40
ಸೈಟು ಬುಕ್‌ ಮಾಡಿ ನಂಗೆ ಜಾಗ ಕೊಡ್ತಿಯ
ತುಂಬ ವೇಟಿಂಗ್‌ ಲಿಸ್ಟ್‌ ಬ್ಯಾಡ
ನಮ್ಮ ಹಾರ್ಟಿಗೊಂದು ಎಕ್ಸ್ಪೈರಿ ಡೇಟು ಇರುತ್ತೆ
ಸನ್ನಿಲಿಯೋನ್‌ ಸಿಕ್ರು ರಾಕಿ ಕಟ್ಟು ಅಂತೀನಿ
ನಿನ್ನ ಮ್ಯಾಲೆ ಆಣೆ ನಾ ಅವ್ಳಿಗು ಬ್ರದರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಬೈತೀವ್ ನೋಡಿ
 
ಬೇಬಿ ಒಂದೆರಡು ಮಾತು ಹೇಳು
ನಾನದನ್ನೆ ಸ್ಟೇಟಸ್‌ ಮಾಡಿ ಪೋಸ್ಟ್‌ ಮಾಡ್ತಿನಿ
ಸುಮ್‌ ಸುಮ್ನೆ ಒಂದ್‌ ಸೆಲ್ಫಿ ಕಳ್ಸು
ನನ್‌ ವಾಲ್‌ ಮ್ಯಾಲೆ ಶೇರ್‌ ಮಾಡಿ ಲೈಕ್ಸು ಹಾಕ್ತೀನಿ
ಬೇರೆ ಬಾಯ್ಸು ನಿಂಗೆ ಫ್ರೆಂಡು ರಿಕ್ವೆಸ್ಟ್‌ ಕೊಟ್ರೆ
ಅವ್ರ ಲೈಫಿಗ್‌ ನಾನೆ ದೊಡ್ಡ ದುಷ್ಮನ್‌ ಆಗ್ತೀನಿ
 
||ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ಯದ್ವ ತದ್ವ ನಿನ್ನೆ ನಾನು ಪ್ರೀತಿ ಮಾಡ್ತೀನಿ
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ನೀನು ಓಕೆ ಅಂದ್ರೆ ನಿನ್ನ ಲೈಫ್‌ ಪಾರ್ಟ್ನರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಕೇಳ್ತೀವ್‌ ಬಿಡಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಯೋಚ್ನೆಮಾಡಿ||

-
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ಯದ್ವ ತದ್ವ ನಿನ್ನೆ ನಾನು ಪ್ರೀತಿ ಮಾಡ್ತೀನಿ
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ನೀನು ಓಕೆ ಅಂದ್ರೆ ನಿನ್ನ ಲೈಫ್‌ ಪಾರ್ಟ್ನರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಕೇಳ್ತೀವ್‌ ಬಿಡಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಬೈಕೊಂಬೇಡಿ
 
ನಿನ್ನ ಕನಸ್ಸಲ್ಲಿ ಒಂದು 30-40
ಸೈಟು ಬುಕ್‌ ಮಾಡಿ ನಂಗೆ ಜಾಗ ಕೊಡ್ತಿಯ
ತುಂಬ ವೇಟಿಂಗ್‌ ಲಿಸ್ಟ್‌ ಬ್ಯಾಡ
ನಮ್ಮ ಹಾರ್ಟಿಗೊಂದು ಎಕ್ಸ್ಪೈರಿ ಡೇಟು ಇರುತ್ತೆ
ಸನ್ನಿಲಿಯೋನ್‌ ಸಿಕ್ರು ರಾಕಿ ಕಟ್ಟು ಅಂತೀನಿ
ನಿನ್ನ ಮ್ಯಾಲೆ ಆಣೆ ನಾ ಅವ್ಳಿಗು ಬ್ರದರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಬೈತೀವ್ ನೋಡಿ
 
ಬೇಬಿ ಒಂದೆರಡು ಮಾತು ಹೇಳು
ನಾನದನ್ನೆ ಸ್ಟೇಟಸ್‌ ಮಾಡಿ ಪೋಸ್ಟ್‌ ಮಾಡ್ತಿನಿ
ಸುಮ್‌ ಸುಮ್ನೆ ಒಂದ್‌ ಸೆಲ್ಫಿ ಕಳ್ಸು
ನನ್‌ ವಾಲ್‌ ಮ್ಯಾಲೆ ಶೇರ್‌ ಮಾಡಿ ಲೈಕ್ಸು ಹಾಕ್ತೀನಿ
ಬೇರೆ ಬಾಯ್ಸು ನಿಂಗೆ ಫ್ರೆಂಡು ರಿಕ್ವೆಸ್ಟ್‌ ಕೊಟ್ರೆ
ಅವ್ರ ಲೈಫಿಗ್‌ ನಾನೆ ದೊಡ್ಡ ದುಷ್ಮನ್‌ ಆಗ್ತೀನಿ
 
||ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ಯದ್ವ ತದ್ವ ನಿನ್ನೆ ನಾನು ಪ್ರೀತಿ ಮಾಡ್ತೀನಿ
ಊರಲ್ಲಿರೊ ಹುಡುಗೀರ್ಗೆಲ್ಲ ಬ್ರದರ್‌ ಆಗ್ತೀನಿ
ನೀನು ಓಕೆ ಅಂದ್ರೆ ನಿನ್ನ ಲೈಫ್‌ ಪಾರ್ಟ್ನರ್‌ ಆಗ್ತೀನಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಕೇಳ್ತೀವ್‌ ಬಿಡಿ
ಇಷ್ಟ ಇಷ್ಟ ಆದ್ರೆ ಲವ್‌ ಲವ್ವು ಮಾಡಿ
ಕಷ್ಟ ಕಷ್ಟ ಆದ್ರೆ ಮತ್ತೆ ಯೋಚ್ನೆಮಾಡಿ||

Ishta Ishta Andre song lyrics from Kannada Movie Badmash starring Dhananjay, Sanchitha Shetty, Achyuth Kumar, Lyrics penned by Akash Srivathsa Sung by Tippu, Music Composed by Judah Sandhy, film is Directed by Akash Srivathsa and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ