-
ಬೀದಿಲಿ ಹೋಗ್ತಿದ್ದನ್ನ ಕರ್ಕೊಂಡು ಮನೆಗೆ ಬಂದೆ
ನನಗೇನೊ ಕಾದಿದೆ ಮುಂದೆ ಶಂಖನೇ ಶಂಖನೇ
ಇರಲಾರ್ದೆ ಪಂಚೆ ಒಳಗೆ ಇಟ್ಕೊಂಡ ಇರುವೆಯೆ ನನಗೆ
ಬುದ್ದಿಮಾತ್ ಹೇಳಕ್ ಬಂದ್ರೆ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಗರ್ಲ್‌ಫ್ರೆಂಡ್ ಮೀಟಿಂಗ್ ಡೈಲಿ ಹೈ ಎಂಡ್ ಪಾರ್ಟಿ ಜಾಲಿ
ಮಂತೆಂಡ್ ಜೇಬು ಖಾಲಿ ಶಂಖು ಶಂಖು ಶಂಖನೇ
ಆರಿಂಚು ಉದ್ದ ಫೋನು ಫೇಸ್ಬುಕ್ ವಾಟ್ಸಪ್ಪೂನು
ಲೋ ಬ್ಯಾಟರಿ ಮೋಡು ಬಂದ್ರೆ ಶಂಖು ಶಂಖು ಶಂಖ ಶಂಖನೇ
ಮಿಡ್ ನೈಟಲ್ ಲಾಂಗ್ ಡ್ರೈವು ಫ್ರೆಂಟ್ ಸೀಟಲಿ ಮತ್ತಿನ ಕಾವು
ಫುಟ್ಬಾತಲ್ ಮಲಗ್ದೋರೆಲ್ಲ ಶಂಖು ಶಂಖು ಶಂಖನೇ
ಎಣ್ಣೆಯ ಹೊಳೆ ಹರಿಸಿದ್ರು ದುಡ್ಡಿನ ಮಳೆ ಸುರಿಸಿದ್ರು
ಮುಂಜಾನೆ ಚೊಂಬೆ ಗತಿ ಶಂಖು ಶಂಖು ಶಂಖನೇ
ಮುಗಿದೋಯ್ತು ಶಂಖದ ಹಾಡು ಅಂತನ್ಕೊಬ್ಯಾಡ ಡ್ಯೂಡು
ಆಗಿದ್ದಾಗ್ಲಿ ಹಾಡು ಶಂಖು ಶಂಖು ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
|| ಬೀದಿಲಿ ಹೋಗ್ತಿದ್ದನ್ನ ಕರ್ಕೊಂಡು ಮನೆಗೆ ಬಂದೆ
ನನಗೇನೊ ಕಾದಿದೆ ಮುಂದೆ ಶಂಖನೇ ಶಂಖನೇ
ಇರಲಾರ್ದೆ ಪಂಚೆ ಒಳಗೆ ಇಟ್ಕೊಂಡ ಇರುವೆಯೆ ನನಗೆ
ಬುದ್ದಿಮಾತ್ ಹೇಳಕ್ ಬಂದ್ರೆ ಶಂಖನೇ ಶಂಖನೇ||
-
ಬೀದಿಲಿ ಹೋಗ್ತಿದ್ದನ್ನ ಕರ್ಕೊಂಡು ಮನೆಗೆ ಬಂದೆ
ನನಗೇನೊ ಕಾದಿದೆ ಮುಂದೆ ಶಂಖನೇ ಶಂಖನೇ
ಇರಲಾರ್ದೆ ಪಂಚೆ ಒಳಗೆ ಇಟ್ಕೊಂಡ ಇರುವೆಯೆ ನನಗೆ
ಬುದ್ದಿಮಾತ್ ಹೇಳಕ್ ಬಂದ್ರೆ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಗರ್ಲ್‌ಫ್ರೆಂಡ್ ಮೀಟಿಂಗ್ ಡೈಲಿ ಹೈ ಎಂಡ್ ಪಾರ್ಟಿ ಜಾಲಿ
ಮಂತೆಂಡ್ ಜೇಬು ಖಾಲಿ ಶಂಖು ಶಂಖು ಶಂಖನೇ
ಆರಿಂಚು ಉದ್ದ ಫೋನು ಫೇಸ್ಬುಕ್ ವಾಟ್ಸಪ್ಪೂನು
ಲೋ ಬ್ಯಾಟರಿ ಮೋಡು ಬಂದ್ರೆ ಶಂಖು ಶಂಖು ಶಂಖ ಶಂಖನೇ
ಮಿಡ್ ನೈಟಲ್ ಲಾಂಗ್ ಡ್ರೈವು ಫ್ರೆಂಟ್ ಸೀಟಲಿ ಮತ್ತಿನ ಕಾವು
ಫುಟ್ಬಾತಲ್ ಮಲಗ್ದೋರೆಲ್ಲ ಶಂಖು ಶಂಖು ಶಂಖನೇ
ಎಣ್ಣೆಯ ಹೊಳೆ ಹರಿಸಿದ್ರು ದುಡ್ಡಿನ ಮಳೆ ಸುರಿಸಿದ್ರು
ಮುಂಜಾನೆ ಚೊಂಬೆ ಗತಿ ಶಂಖು ಶಂಖು ಶಂಖನೇ
ಮುಗಿದೋಯ್ತು ಶಂಖದ ಹಾಡು ಅಂತನ್ಕೊಬ್ಯಾಡ ಡ್ಯೂಡು
ಆಗಿದ್ದಾಗ್ಲಿ ಹಾಡು ಶಂಖು ಶಂಖು ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖು ಶಂಖು ಶಂಖ ಶಂಖನೇ
ಶಂಖು ಶಂಖು ಶಂಖ ಶಂಖನೇ ಶಂಖನೇ ಶಂಖನೇ
|| ಬೀದಿಲಿ ಹೋಗ್ತಿದ್ದನ್ನ ಕರ್ಕೊಂಡು ಮನೆಗೆ ಬಂದೆ
ನನಗೇನೊ ಕಾದಿದೆ ಮುಂದೆ ಶಂಖನೇ ಶಂಖನೇ
ಇರಲಾರ್ದೆ ಪಂಚೆ ಒಳಗೆ ಇಟ್ಕೊಂಡ ಇರುವೆಯೆ ನನಗೆ
ಬುದ್ದಿಮಾತ್ ಹೇಳಕ್ ಬಂದ್ರೆ ಶಂಖನೇ ಶಂಖನೇ||
Shankaane song lyrics from Kannada Movie Babru starring Suman Nagarkar, Mahi Hiremat, Prakruthi Kashyap, Lyrics penned by Varun Shastry, Abhijith Mahesh Sung by Vijay Prakash, Music Composed by Poornachandra Tejaswi, film is Directed by Sujay Ramaiah and film is released on 2019