-
ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವಾಸೆ ನನ್ನದಾಗಿದೆ
ಕನಸೆಲ್ಲ ನನಸ್ಸಾಗೊ ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ
ಮರೆಯಾಗಿ ನೀನು ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ ನಿನ್ನ ಕೈಸೆರೆ
ಸಾಗರದ ಅಲೆಗಳೆಲ್ಲ ಚುಂಬಿಸಲು ತೀರವೊಂದು
ಕುಣಿಕುಣಿದು ಬರುವುದೆ ಬಲು ಸುಂದರ
ಕಂಗಳಿಸೊ ಹಸಿರೆಲ್ಲ ಕಾಣಿಸದ ಗಾಳಿಯನ್ನು
ಹಂಬಲಿಸಿ ಸ್ಪರ್ಶಿಸಲು ತುಸು ಕಾತುರ
ಜಗವನ್ನು ಸುತ್ತಿ ಸಾಗುವ ಪಯಣವೆ ಸುಂದರ
ಅದರಲ್ಲು ನೂರು ಸಾವಿರ ನೆನಪುಗಳೆ ಅಮರ
||ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ||
ಕನ್ನಡಿಯು ಚೂರಾಗಿ ಪ್ರತಿಬಿಂಬ ನೂರಾಗಿ
ನಿನ್ನೆಡೆಗೆ ನೋಡುತಲಿ ನಗುತಿಹುದು ಜೋರಾಗಿ
ಓಡುತ ನಿಂತಲ್ಲೆ ಕವಲುದಾರಿಯ ಅಂಚಲ್ಲಿ
ಪ್ರಶ್ನೆಗೆ ಉತ್ತರ ಹುಡುಕುತ ಹುಡುಕುತ
||ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವಾಸೆ ನನ್ನದಾಗಿದೆ
ಕನಸೆಲ್ಲ ನನಸ್ಸಾಗೊ ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ
ಮರೆಯಾಗಿ ನೀನು ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ ನಿನ್ನ ಕೈಸೆರೆ||
-
ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವಾಸೆ ನನ್ನದಾಗಿದೆ
ಕನಸೆಲ್ಲ ನನಸ್ಸಾಗೊ ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ
ಮರೆಯಾಗಿ ನೀನು ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ ನಿನ್ನ ಕೈಸೆರೆ
ಸಾಗರದ ಅಲೆಗಳೆಲ್ಲ ಚುಂಬಿಸಲು ತೀರವೊಂದು
ಕುಣಿಕುಣಿದು ಬರುವುದೆ ಬಲು ಸುಂದರ
ಕಂಗಳಿಸೊ ಹಸಿರೆಲ್ಲ ಕಾಣಿಸದ ಗಾಳಿಯನ್ನು
ಹಂಬಲಿಸಿ ಸ್ಪರ್ಶಿಸಲು ತುಸು ಕಾತುರ
ಜಗವನ್ನು ಸುತ್ತಿ ಸಾಗುವ ಪಯಣವೆ ಸುಂದರ
ಅದರಲ್ಲು ನೂರು ಸಾವಿರ ನೆನಪುಗಳೆ ಅಮರ
||ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ||
ಕನ್ನಡಿಯು ಚೂರಾಗಿ ಪ್ರತಿಬಿಂಬ ನೂರಾಗಿ
ನಿನ್ನೆಡೆಗೆ ನೋಡುತಲಿ ನಗುತಿಹುದು ಜೋರಾಗಿ
ಓಡುತ ನಿಂತಲ್ಲೆ ಕವಲುದಾರಿಯ ಅಂಚಲ್ಲಿ
ಪ್ರಶ್ನೆಗೆ ಉತ್ತರ ಹುಡುಕುತ ಹುಡುಕುತ
||ಕನಸೆಲ್ಲ ನನಸ್ಸಾಗೊ ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವಾಸೆ ನನ್ನದಾಗಿದೆ
ಕನಸೆಲ್ಲ ನನಸ್ಸಾಗೊ ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವಾಸೆ ಅತಿಯಾಗಿದೆ
ಮರೆಯಾಗಿ ನೀನು ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ ನಿನ್ನ ಕೈಸೆರೆ||
Kanasella Nanasaago song lyrics from Kannada Movie Babru starring Suman Nagarkar, Mahi Hiremat, Prakruthi Kashyap, Lyrics penned by Lokesh B S Sung by Sanjith Hegde, Music Composed by Poornachandra Tejaswi, film is Directed by Sujay Ramaiah and film is released on 2019