-
ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲು ಇರುಳು
ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲು ಇರುಳು ಹಗಲು ಇರುಳು
ನೀರಲಿ ತೆರೆದಿದೆ ನಿಲ್ಲದ ದಾರಿ ಎಲ್ಲಿಂದೆಲ್ಲಿಗೆ ಇದರ ಸವಾರಿ
ನೀರಲಿ ತೆರೆದಿದೆ ನಿಲ್ಲದ ದಾರಿ ಎಲ್ಲಿಂದೆಲ್ಲಿಗೆ ಇದರ ಸವಾರಿ
ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲು ಇರುಳು ಹಗಲು ಇರುಳು
ನುಡಿಯಲ್ಲಿ ಗರ್ವದ ಹೊಗೆಯ ಕಿರೀಟ ಕಿರೀಟ
ಮುಖದಲ್ಲಿ ತಂಗಿದೆ ಮಕ್ಕಳ ನೋಟ ನೋಟ
ನುಡಿಯಲ್ಲಿ ಗರ್ವದ ಹೊಗೆಯ ಕಿರೀಟ
ಮುಖದಲ್ಲಿ ತಂಗಿದೆ ಮಕ್ಕಳ ನೋಟ
ಸುತ್ತಮುತ್ತ ಉತ್ತೆಸೆದ ಅಲೆಗಳ ಕಾಟ
ಮರುಭೂಮಿಯಲ್ಲಿ ಇದುವೆ ತೆಂಗಿನ ತೋಟ
ಆ ಹಡಗಿನ ಪಾಡಿಗೆ ಕಡಲೆ ನಕ್ಕು
ಈ ದಿನ ಕೆನ್ನೆಗೆ ಬಂದಿದೆ ಸೊಕ್ಕು
ತೇಲುವ ಬಾಳಿಗೆ ಯಾರೊ ದಿಕ್ಕು
ಅದೃಷ್ಟ ಬೇಕು ತೇಲುವದಕ್ಕು
ತುಂಬಿ ತುಂಬಿ ತುಳುಕುತಿದೆ ಕಾಲ ಸಮುದ್ರ
ಬದುಕಬಲ್ಲವನು ಒಬ್ಬನೆ ರುದ್ರ ರುದ್ರ
ತುಂಬಿ ತುಂಬಿ ತುಳುಕುತಿದೆ ಕಾಲ ಸಮುದ್ರ
ಬದುಕಬಲ್ಲವನು ಒಬ್ಬನೆ ರುದ್ರ ರುದ್ರ
||ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲು ಇರುಳು ಹಗಲು ಇರುಳು
ನೀರಲಿ ತೆರೆದಿದೆ ನಿಲ್ಲದ ದಾರಿ ಎಲ್ಲಿಂದೆಲ್ಲಿಗೆ ಇದರ ಸವಾರಿ
ನೀರಲಿ ತೆರೆದಿದೆ ನಿಲ್ಲದ ದಾರಿ ಎಲ್ಲಿಂದೆಲ್ಲಿಗೆ ಇದರ ಸವಾರಿ||

Kaalada Kadalali (Male) song lyrics from Kannada Movie Babru starring Suman Nagarkar, Mahi Hiremat, Prakruthi Kashyap, Lyrics penned by K S Narasimha Swamy Sung by Poornachandra Thejaswi, Music Composed by Poornachandra Tejaswi, film is Directed by Sujay Ramaiah and film is released on 2019