ನನ್ನ ಉಸಿರ ಬೇಡಿಕೆ ದೇವರನು ತಲುಪಿದೆ
ಕಳೆದೋದ ಗುಬ್ಬಿಗೆ ಗೂಡೊಂದು ದೊರಕಿದೆ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ಬಿರುಗಾಳಿಗೆ ಸಿಲುಕಿರೊ ತರಗೆಲೆ
ಬೇಡವಾದೆನು ನಾನು ಯಾರಿಗೆ
ಮಳೆಗಾಳಿಯ ರಭಸಕೆ ಎಸೆಯಿತು
ಕಣ್ಣುಬಿಟ್ಟರೆ ತಾಯಿ ಮಡಿಲಿಗೆ
ಬೇರ್ಯಾವ ದೈವವು ನಾ ನಂಬದಾದೆನು
ತಾಯೆಂಬ ದೈವವ ನಾ ಕಂಡೆನು
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ತಾಯಿ ನಿನ್ನ ನೋಡಲು
ಹಗಲಿರುಳಲು ನಾ ಚಡಪಡಿಸಲು
ನಿನ್ನ ಮಡಿಲ ಸೇರಲು
ದೈವವೆ ಧರೆಗೆ ಇಳಿದು ಬಂದಂತೆನಗೆ
ಕೇಳೋದು ಒಂದಿದೆ ಬೇರೆನು ಬೇಡದೆ
ನಿನ ಮಡಿಲಲೆ ಸಾವಾಗಲಿ
ಜೊತೆಗಿರುವೆನು ಪ್ರತಿಕ್ಷಣದಲಿ ಉಸಿರಾಡೊವರೆಗೂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ಗೆಳತಿ ನೀನು ಒಲಿಯಲು
ಒಣಗಿದ ಎಲೆ ಮತ್ತೆ ಚಿಗುರಿದೆ ಎಲೆ
ಹೇಗೆ ಹುಡುಕಿದೆ ನನ್ನನು
ನೆನೆಯುವೆ ನಿನ್ನ ನಾ ದಿನ ಪ್ರತಿಕ್ಷಣ
ಬಂಜರು ಭೂಮಿಯ ಹೃದಯ ನನ್ನದು
ನೀರಿರಿಸಿದೆ ಚಿಗುರೊಡೆಸಿದೆ ಪ್ರೀತಿ ಎರಚಿ ಪ್ರೇಮ ಬೆರೆಸಿ
ಹಚ್ಚ ಹಸಿರಾಯ್ತು
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
||ನನ್ನ ಉಸಿರ ಬೇಡಿಕೆ ದೇವರನು ತಲುಪಿದೆ
ಕಳೆದೋದ ಗುಬ್ಬಿಗೆ ಗೂಡೊಂದು ದೊರಕಿದೆ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ||
ನನ್ನ ಉಸಿರ ಬೇಡಿಕೆ ದೇವರನು ತಲುಪಿದೆ
ಕಳೆದೋದ ಗುಬ್ಬಿಗೆ ಗೂಡೊಂದು ದೊರಕಿದೆ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ಬಿರುಗಾಳಿಗೆ ಸಿಲುಕಿರೊ ತರಗೆಲೆ
ಬೇಡವಾದೆನು ನಾನು ಯಾರಿಗೆ
ಮಳೆಗಾಳಿಯ ರಭಸಕೆ ಎಸೆಯಿತು
ಕಣ್ಣುಬಿಟ್ಟರೆ ತಾಯಿ ಮಡಿಲಿಗೆ
ಬೇರ್ಯಾವ ದೈವವು ನಾ ನಂಬದಾದೆನು
ತಾಯೆಂಬ ದೈವವ ನಾ ಕಂಡೆನು
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ತಾಯಿ ನಿನ್ನ ನೋಡಲು
ಹಗಲಿರುಳಲು ನಾ ಚಡಪಡಿಸಲು
ನಿನ್ನ ಮಡಿಲ ಸೇರಲು
ದೈವವೆ ಧರೆಗೆ ಇಳಿದು ಬಂದಂತೆನಗೆ
ಕೇಳೋದು ಒಂದಿದೆ ಬೇರೆನು ಬೇಡದೆ
ನಿನ ಮಡಿಲಲೆ ಸಾವಾಗಲಿ
ಜೊತೆಗಿರುವೆನು ಪ್ರತಿಕ್ಷಣದಲಿ ಉಸಿರಾಡೊವರೆಗೂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ಗೆಳತಿ ನೀನು ಒಲಿಯಲು
ಒಣಗಿದ ಎಲೆ ಮತ್ತೆ ಚಿಗುರಿದೆ ಎಲೆ
ಹೇಗೆ ಹುಡುಕಿದೆ ನನ್ನನು
ನೆನೆಯುವೆ ನಿನ್ನ ನಾ ದಿನ ಪ್ರತಿಕ್ಷಣ
ಬಂಜರು ಭೂಮಿಯ ಹೃದಯ ನನ್ನದು
ನೀರಿರಿಸಿದೆ ಚಿಗುರೊಡೆಸಿದೆ ಪ್ರೀತಿ ಎರಚಿ ಪ್ರೇಮ ಬೆರೆಸಿ
ಹಚ್ಚ ಹಸಿರಾಯ್ತು
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
||ನನ್ನ ಉಸಿರ ಬೇಡಿಕೆ ದೇವರನು ತಲುಪಿದೆ
ಕಳೆದೋದ ಗುಬ್ಬಿಗೆ ಗೂಡೊಂದು ದೊರಕಿದೆ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ
ವಸುದೈವ ಕುಟುಂಬಕಂ||