ಹತ್ತ ಬಾರಾ ಹುಡುಗಿ
ನನ್ನ ಹೀರೋ ಹೋಂಡ
ನಾಚ ಬೇಡ ಗಟ್ಟಿ ಕುಂದ್ರ
ಸೊಂಟ ಹಿಡ್ಕಂಡು
ಇಂಡಿಯಾದಾಗ ತೋರುಸ್ತೀನಿ
ನಿನಗ ಇಂಗ್ಲೆಂಡ್
ಮುಟ್ಟ ಬೇಡ ಮಾತಾಡು ನೀ
ದೂರ ನಿಂತ್ಕೊಂಡ
ಕ್ರಾಸಿನ್ಯಾಗ ನಿಲ್ಲಬೇಡ
ಸ್ಟೈಲ್ ಮಾಡ್ಕೊಂಡ
ಗಾಡಿಗ್ ತಕ್ಕ ಬಾಡಿ ಇಲ್ಲ
ಹೋಗೋ ಮುಚ್ಕೊಂಡ
ನಿನ್ನ ರೂಪ ಮೆಚ್ಕೊಂಡ
ಕುಂತೀನಿ ದೀಪ ಹಚ್ಕೊಂಡ
ನೀನು ಬಾರಿ ಜಗಮೊಂಡ
ಏನು ಮಾಡ್ಲಿ ಕಟ್ಟಕೊಂಡ
ಬಾ ಹುಡುಗಿ ಸಾಕ್ತೀನಿ
ಎದೆಯಾಗ ಇಟ್ಕೊಂಡ
ತಿರುಗ್ಬ್ಯಾಡ ತಾಳಿನ
ಕಿಸೆದಾಗ ಹಾಕೊಂಡ
ಸಣ್ಣ ಹುಡುಗರ ಆಟ ನೀನು
ಇನ್ನು ಬಿಟ್ಟಿಲ್ಲ
ನಿನ್ನಂಗ ನಾ ಕಬರ ಗಟ್ಟಿಲ್ಲ
ನಿನ್ನ ಬಿಟ್ಟು ನನ್ನ ಕಣ್ಣಾಗ
ಯಾರು ನಟ್ಟಿಲ್ಲ
ನಿನಗಿನ್ನು ಬಿಸಿಯು ಮೆಟ್ಟಿಲ್ಲ
ನಿನ್ನಷ್ಟು ಹುಡುಗಿರು
ನನ್ನ ಯಾರು ಬೈದಿಲ್ಲ
ನಿನ್ನಂಗ ಯಾರು ಎಲ್ಲ
ಬಿಟ್ಟು ನಿಂತಿಲ್ಲ
ಮುಂದಕ ಇಟ್ಟ ಹೆಜ್ಜಿ
ಎಂದು ಹಿಂದಕ ಇಟ್ಟಿಲ್ಲ
ಮನಿ ಮುಂದ ಹುಡುಗ ನೀನೇನ್
ಹುಲಿ ಕಟ್ಟಿಲ್ಲ
ಏ ಒಬ್ಳೆ ಮಗಳು ಅಂತ ಅಪ್ಪ
ಚೆಂದ ಬೆಳೆಸ್ಯಾನ
ಬೆಳಿಸ್ಯಾನ ನಿನಗೇನ ತಿನಿಸ್ಯಾನ
ನಿನ್ನಂತ ಉಡಾಳ್ ಹುಮ್ಮಗ ಹ್ಯಾಂಗ ಕೊಡತಾನ
ನೋಡ್ತೀನ ಹೊತ್ಕೊಂಡು ಓಡ್ತೀನ
ಮುಟ್ಟಿದರೆ ನನ್ನ ನಿನ್ನ ಕಾಲ ಮುರಿತಾನ
ಕಟ್ಟಿದರೆ ತಾಳಿ ಅವ ಏನು ಮಾಡ್ತಾನ
ಧೈರ್ಯ ಇದ್ದರ ಕೇಳ ಹೌದು ಹುಲಿಯ ಅಂತೀನ
ಏಯ್
ನನ್ನಂತ ಗಂಡು ಗಬ್ರು ಎಲ್ಲಿ ಸಿಗತಾನ
ಹೇ….ಹೇ…..ಓ…ಓಓ…..
ಹತ್ತ ಬಾರಾ ಹುಡುಗಿ
ನನ್ನ ಹೀರೋ ಹೋಂಡ
ನಾಚ ಬೇಡ ಗಟ್ಟಿ ಕುಂದ್ರ
ಸೊಂಟ ಹಿಡ್ಕಂಡು
ಇಂಡಿಯಾದಾಗ ತೋರುಸ್ತೀನಿ
ನಿನಗ ಇಂಗ್ಲೆಂಡ್
ಮುಟ್ಟ ಬೇಡ ಮಾತಾಡು ನೀ
ದೂರ ನಿಂತ್ಕೊಂಡ
ಕ್ರಾಸಿನ್ಯಾಗ ನಿಲ್ಲಬೇಡ
ಸ್ಟೈಲ್ ಮಾಡ್ಕೊಂಡ
ಗಾಡಿಗ್ ತಕ್ಕ ಬಾಡಿ ಇಲ್ಲ
ಹೋಗೋ ಮುಚ್ಕೊಂಡ
ನಿನ್ನ ರೂಪ ಮೆಚ್ಕೊಂಡ
ಕುಂತೀನಿ ದೀಪ ಹಚ್ಕೊಂಡ
ನೀನು ಬಾರಿ ಜಗಮೊಂಡ
ಏನು ಮಾಡ್ಲಿ ಕಟ್ಟಕೊಂಡ
ಬಾ ಹುಡುಗಿ ಸಾಕ್ತೀನಿ
ಎದೆಯಾಗ ಇಟ್ಕೊಂಡ
ತಿರುಗ್ಬ್ಯಾಡ ತಾಳಿನ
ಕಿಸೆದಾಗ ಹಾಕೊಂಡ
ಸಣ್ಣ ಹುಡುಗರ ಆಟ ನೀನು
ಇನ್ನು ಬಿಟ್ಟಿಲ್ಲ
ನಿನ್ನಂಗ ನಾ ಕಬರ ಗಟ್ಟಿಲ್ಲ
ನಿನ್ನ ಬಿಟ್ಟು ನನ್ನ ಕಣ್ಣಾಗ
ಯಾರು ನಟ್ಟಿಲ್ಲ
ನಿನಗಿನ್ನು ಬಿಸಿಯು ಮೆಟ್ಟಿಲ್ಲ
ನಿನ್ನಷ್ಟು ಹುಡುಗಿರು
ನನ್ನ ಯಾರು ಬೈದಿಲ್ಲ
ನಿನ್ನಂಗ ಯಾರು ಎಲ್ಲ
ಬಿಟ್ಟು ನಿಂತಿಲ್ಲ
ಮುಂದಕ ಇಟ್ಟ ಹೆಜ್ಜಿ
ಎಂದು ಹಿಂದಕ ಇಟ್ಟಿಲ್ಲ
ಮನಿ ಮುಂದ ಹುಡುಗ ನೀನೇನ್
ಹುಲಿ ಕಟ್ಟಿಲ್ಲ
ಏ ಒಬ್ಳೆ ಮಗಳು ಅಂತ ಅಪ್ಪ
ಚೆಂದ ಬೆಳೆಸ್ಯಾನ
ಬೆಳಿಸ್ಯಾನ ನಿನಗೇನ ತಿನಿಸ್ಯಾನ
ನಿನ್ನಂತ ಉಡಾಳ್ ಹುಮ್ಮಗ ಹ್ಯಾಂಗ ಕೊಡತಾನ
ನೋಡ್ತೀನ ಹೊತ್ಕೊಂಡು ಓಡ್ತೀನ
ಮುಟ್ಟಿದರೆ ನನ್ನ ನಿನ್ನ ಕಾಲ ಮುರಿತಾನ
ಕಟ್ಟಿದರೆ ತಾಳಿ ಅವ ಏನು ಮಾಡ್ತಾನ
ಧೈರ್ಯ ಇದ್ದರ ಕೇಳ ಹೌದು ಹುಲಿಯ ಅಂತೀನ
ಏಯ್
ನನ್ನಂತ ಗಂಡು ಗಬ್ರು ಎಲ್ಲಿ ಸಿಗತಾನ
ಹೇ….ಹೇ…..ಓ…ಓಓ…..
Hero Honda song lyrics from Kannada Movie Avatara Purusha starring Sharan, Ashika Ranganath, Sai Kumar, Lyrics penned by Shivu Byarag Sung by Vijay Prakash , Shamitha Malnad,Music Composed by Arjun Janya,film is directed by Suni and film is released on 2022