Laddoo Song Lyrics

ಲಡ್ಡು ಸಾಂಗ್ Lyrics

in Avatara Purusha

in ಅವತಾರ ಪುರುಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಲಡ್ಡು ಬಂದು ಬಾಯಿಗ್ ಬಿತ್ತ
ನಂಗ್ ಉಲ್ಬಿ ನಾನಂತ ಪ್ರೂವ್ ಆಗೋಯ್ತ
ಶುಭಾರಾಂಭಕ್ಕೆ ಬಾಯಿ ಸಿಹಿ ಆಯ್ತಾ
ಮನೇಲ್ ಇದ್ದಾಗ ನೀನೆ ನನ್ ಚಿನ್ನ
ಚಿನ್ನ ಇದ್ಮೇಲೆ ಚಿಂತೆ ಯಾಕಿನ್ನ
ಹೊಟ್ಟೆ ಹಸ್ದಾಗ ನೀನ್ ನೀನಾಗೋಲ್ಲ
ಹಸಿವು ಆಗೋಕೆ ನಾನ್ ಬಿಡೋದಿಲ್ಲ
 
||ಈ ಲಡ್ಡು ಬಂದು ಬಾಯಿಗ್ ಬಿತ್ತ
ನಂಗ್ ಉಲ್ಬಿ ನಾನಂತ ಪ್ರೂವ್ ಆಗೋಯ್ತ||
ಈ ಲಡ್ಡು ಬಂದು ಬಾಯಿಗ್ ಬಿತ್ತ
ನಾನಂತು ಜೋಳದ ರೊಟ್ಟಿ ಹಂಗೆ ಇದ್ದಂಗೆ
ಇವಳಂತೂ ಬಿಸಿ ಬಿಸಿಯಾದ ತುಪ್ಪದಂಗೆ
ತುಪ್ಪಾನೆ ಜಾರಿ ರೊಟ್ಟಿಗೆ ಬಿದ್ದೋಯ್ತಲ್ಲ
ಹೋಯ್ತಲ್ಲ
 
ನಂಗಂತೂ ಇಲ್ಲಿ ಹೊಟ್ಟೆಗೆ ಹಿಟ್ಟಿಲ್ಲ
ಇವಳಂತೂ ಜುಟ್ಟಿಗೆ ಮಲ್ಲಿಗೆನೆ ತೊಟ್ಳಲ್ಲ
ಮಲ್ಲಿಗೇನೆ ಇಲ್ಲಿ ಹೊಟ್ಟೆಗೆ ಹಿಟ್ಟಯ್ತಲ್ಲ
ಆಯ್ತಲ್ಲ
 
ಒಹ್
ಇವಳ ಮೊಗ ನೋಡಿ
ದಿನ ಶುರು ಮಾಡಿ
ಲಕ್ಕಿ ಆದೆ ನಾನು..
 
ಮಾಡೋಕೆ ಇಂಪ್ರೆಸ್ಸು
ತಿಂದಾಯ್ತು ಮೌತ್ ಫ್ರೆಶು
ಒಪ್ಪು ನನ್ನ ನೀನು
 
ಫೆವಿಕಾಲ್ ಥರ
ಅಂಟ್ಕೊಂಡು ನಾವು
ದೂರ ಆಗೋದಲ್ಲ
ಜೋಡ್ಸೋದೆ ಲವ್ವು..
 
ಈ ಲಡ್ಡು ಬಂದು ಬಾಯಿಗ್ ಬಿತ್ತ

ಈ ಲಡ್ಡು ಬಂದು ಬಾಯಿಗ್ ಬಿತ್ತ
ನಂಗ್ ಉಲ್ಬಿ ನಾನಂತ ಪ್ರೂವ್ ಆಗೋಯ್ತ
ಶುಭಾರಾಂಭಕ್ಕೆ ಬಾಯಿ ಸಿಹಿ ಆಯ್ತಾ
ಮನೇಲ್ ಇದ್ದಾಗ ನೀನೆ ನನ್ ಚಿನ್ನ
ಚಿನ್ನ ಇದ್ಮೇಲೆ ಚಿಂತೆ ಯಾಕಿನ್ನ
ಹೊಟ್ಟೆ ಹಸ್ದಾಗ ನೀನ್ ನೀನಾಗೋಲ್ಲ
ಹಸಿವು ಆಗೋಕೆ ನಾನ್ ಬಿಡೋದಿಲ್ಲ
 
||ಈ ಲಡ್ಡು ಬಂದು ಬಾಯಿಗ್ ಬಿತ್ತ
ನಂಗ್ ಉಲ್ಬಿ ನಾನಂತ ಪ್ರೂವ್ ಆಗೋಯ್ತ||
ಈ ಲಡ್ಡು ಬಂದು ಬಾಯಿಗ್ ಬಿತ್ತ
ನಾನಂತು ಜೋಳದ ರೊಟ್ಟಿ ಹಂಗೆ ಇದ್ದಂಗೆ
ಇವಳಂತೂ ಬಿಸಿ ಬಿಸಿಯಾದ ತುಪ್ಪದಂಗೆ
ತುಪ್ಪಾನೆ ಜಾರಿ ರೊಟ್ಟಿಗೆ ಬಿದ್ದೋಯ್ತಲ್ಲ
ಹೋಯ್ತಲ್ಲ
 
ನಂಗಂತೂ ಇಲ್ಲಿ ಹೊಟ್ಟೆಗೆ ಹಿಟ್ಟಿಲ್ಲ
ಇವಳಂತೂ ಜುಟ್ಟಿಗೆ ಮಲ್ಲಿಗೆನೆ ತೊಟ್ಳಲ್ಲ
ಮಲ್ಲಿಗೇನೆ ಇಲ್ಲಿ ಹೊಟ್ಟೆಗೆ ಹಿಟ್ಟಯ್ತಲ್ಲ
ಆಯ್ತಲ್ಲ
 
ಒಹ್
ಇವಳ ಮೊಗ ನೋಡಿ
ದಿನ ಶುರು ಮಾಡಿ
ಲಕ್ಕಿ ಆದೆ ನಾನು..
 
ಮಾಡೋಕೆ ಇಂಪ್ರೆಸ್ಸು
ತಿಂದಾಯ್ತು ಮೌತ್ ಫ್ರೆಶು
ಒಪ್ಪು ನನ್ನ ನೀನು
 
ಫೆವಿಕಾಲ್ ಥರ
ಅಂಟ್ಕೊಂಡು ನಾವು
ದೂರ ಆಗೋದಲ್ಲ
ಜೋಡ್ಸೋದೆ ಲವ್ವು..
 
ಈ ಲಡ್ಡು ಬಂದು ಬಾಯಿಗ್ ಬಿತ್ತ

Laddoo Song song lyrics from Kannada Movie Avatara Purusha starring Sharan, Ashika Ranganath, Sai Kumar, Lyrics penned by Suni, Sung by Nihal Tauro, Music Composed by Arjun Janya,film is directed by Suni and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ