-
ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ
ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ
ನೀನೆ ನನ್ನ ಬಾಳ ಬಂಗಾರ
ನೀನೆ ನನ್ನ ಬಾಳ ಸಿಂಗಾರ
ನೀನೆ ನನ್ನ ಬಾಳ ಬಂಗಾರ
ನೀನೆ ನನ್ನ ಬಾಳ ಸಿಂಗಾರ
||ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ||
||ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ||
ಆ ದೇವರು ತಂದ ಉಡುಗೊರೆ ನೀನು
ಈ ಬದುಕೆ ಚೆಂದ ನಗುತಿರೆ ನೀನು
ನೋಟಗಳ ಭಾವಗಳ ಸವಿಸಂಗಮ
ಜೀವಗಳು ಭಾವಗಳು ಬೆರೆವ ಸಂಭ್ರಮ
ಬಾ ಬಾರೆ ಬಾರೆ ಬಾರೆ ಗೆಳತಿ
ತಾರೆ ತಾರೆ ತಾರೆ ಸವಿಪ್ರೀತಿ
ನನ್ನ ಕಣ್ಗಳ ಸೆಳೆಯೋನೆ
ಈ ಮನದಲ್ಲಿ ಬೆರೆತೋನೆ
ನೀನೆಂದರೆ ನನಗೆ ತುಂಬ ಇಷ್ಟಾನೊ
ಮರೆತು ಬಾಳೋದು ತುಂಬ ಕಷ್ಟಾನೊ
ನೀನೆಂದರೆ ನನಗೆ ತುಂಬ ಇಷ್ಟಾನೊ
ಮರೆತು ಬಾಳೋದು ತುಂಬ ಕಷ್ಟಾನೊ
ಮನಸ್ಸು ಮೆಚ್ಚಿಕೊಂಡ ಹುಡುಗಿಯು ನೀನೇನೆ
ಬದುಕು ನೆಚ್ಚಿಕೊಂಡ ಬೆಡಗಿಯು ನೀನೇನೆ
ಒಂದು ಕ್ಷಣ ಮರೆಯಾದರೆ ತಾಳಲಾರೆನು
ನೀನಿರದೆ ಎಂದಿಗು ನಾನು ಬಾಳಲಾರೆನು
ಜೊತೆಯಾದೆ ನೀನು ಉಸಿರಾದೆ ನೀನು
ಬೆಳಕಾದೆ ನೀನು ಬದುಕಾದೆ ನೀನು
ಮರೆಯಾದರು ನೀನು ಮರೆಯಲಾರೆ ನಾನು
ಮರೆಯಾದರು ನೀನು ಮರೆಯಲಾರೆ ನಾನು
-
ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ
ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ
ನೀನೆ ನನ್ನ ಬಾಳ ಬಂಗಾರ
ನೀನೆ ನನ್ನ ಬಾಳ ಸಿಂಗಾರ
ನೀನೆ ನನ್ನ ಬಾಳ ಬಂಗಾರ
ನೀನೆ ನನ್ನ ಬಾಳ ಸಿಂಗಾರ
||ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ||
||ಮುದ್ದು ಮುದ್ದು ಬಂಗಾರ
ಮುತ್ತು ಕೊಡುವೆ ಬಂಗಾರ||
ಆ ದೇವರು ತಂದ ಉಡುಗೊರೆ ನೀನು
ಈ ಬದುಕೆ ಚೆಂದ ನಗುತಿರೆ ನೀನು
ನೋಟಗಳ ಭಾವಗಳ ಸವಿಸಂಗಮ
ಜೀವಗಳು ಭಾವಗಳು ಬೆರೆವ ಸಂಭ್ರಮ
ಬಾ ಬಾರೆ ಬಾರೆ ಬಾರೆ ಗೆಳತಿ
ತಾರೆ ತಾರೆ ತಾರೆ ಸವಿಪ್ರೀತಿ
ನನ್ನ ಕಣ್ಗಳ ಸೆಳೆಯೋನೆ
ಈ ಮನದಲ್ಲಿ ಬೆರೆತೋನೆ
ನೀನೆಂದರೆ ನನಗೆ ತುಂಬ ಇಷ್ಟಾನೊ
ಮರೆತು ಬಾಳೋದು ತುಂಬ ಕಷ್ಟಾನೊ
ನೀನೆಂದರೆ ನನಗೆ ತುಂಬ ಇಷ್ಟಾನೊ
ಮರೆತು ಬಾಳೋದು ತುಂಬ ಕಷ್ಟಾನೊ
ಮನಸ್ಸು ಮೆಚ್ಚಿಕೊಂಡ ಹುಡುಗಿಯು ನೀನೇನೆ
ಬದುಕು ನೆಚ್ಚಿಕೊಂಡ ಬೆಡಗಿಯು ನೀನೇನೆ
ಒಂದು ಕ್ಷಣ ಮರೆಯಾದರೆ ತಾಳಲಾರೆನು
ನೀನಿರದೆ ಎಂದಿಗು ನಾನು ಬಾಳಲಾರೆನು
ಜೊತೆಯಾದೆ ನೀನು ಉಸಿರಾದೆ ನೀನು
ಬೆಳಕಾದೆ ನೀನು ಬದುಕಾದೆ ನೀನು
ಮರೆಯಾದರು ನೀನು ಮರೆಯಲಾರೆ ನಾನು
ಮರೆಯಾದರು ನೀನು ಮರೆಯಲಾರೆ ನಾನು
Muddu Muddu Bangara song lyrics from Kannada Movie Avanobbane starring Chandrakanth, Akshara, Shivakumar Aradhya, Lyrics penned by Narayana Rao Kodagu Sung by Abhinav, Vasudha Giridhar, Music Composed by Shivasathya, film is Directed by Vivek Chakari and film is released on 2018