Kanasu Kanasu Lyrics

ಕನಸು ಕನಸು Lyrics

in Avanobbane

in ಅವನೊಬ್ಬನೇ

LYRIC

Song Details Page after Lyrice

-
ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ಭೂಮಿ ಸ್ವರ್ಗ ಯಾವುದು ಏನು ಒಂದು ತಿಳಿದಿಲ್ಲ
ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
 
ಹುಣ್ಣಿಮೆಯಂತ ಪ್ರೀತಿಗೆ ಚಂದಿರನೇಕೆ ಬೇಕು
ಈ ನಿನ್ನ ಪ್ರೀತಿಯ ತಂಪಾದ ಬೆಳಕೆ ಸಾಕು
ಸುಂದರವಾಯಿತು ಕನಸ್ಸು ಈ ಮಾತು ಕೇಳಿ
ನನ್ನ ಬಾಳ ಬನದಲಿ ನಿನ್ನ ಪ್ರೀತಿಯ ತಂಪನೆ ಗಾಳಿ
ಹದವಾಗಿದೆ ಹೃದಯ ನವಿರಾಗಿದೆ ಪ್ರೀತಿ
ಹದವಾಗಿದೆ ಹೃದಯ ನವಿರಾಗಿದೆ ಪ್ರೀತಿ
 
||ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು||
 
ಹಾಲಿನಂತ ಹೃದಯಕ್ಕೆ ಬೇರೆ ಏನು ಬೇಕು
ಈ ನಿನ್ನ ಪ್ರೇಮದ ಸವಿಜೇನೆ ಸಾಕು
ಮೌನವಾಯಿತು ಮನಸ್ಸು ಸವಿಜೇನನುಂಡು
ಸುಳಿದಾಡುತ್ತಿದೆ ನನಸ್ಸು ಈ ಮೋಹ ಕಂಡು
ಶುರುವಾಗಿದೆ ಪ್ರಣಯ ಹಸಿರಾಗಲು ಪ್ರೀತಿ
ಶುರುವಾಗಿದೆ ಪ್ರಣಯ ಹಸಿರಾಗಲು ಪ್ರೀತಿ
 
||ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ಭೂಮಿ ಸ್ವರ್ಗ ಯಾವುದು ಏನು ಒಂದು ತಿಳಿದಿಲ್ಲ||

-
ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ಭೂಮಿ ಸ್ವರ್ಗ ಯಾವುದು ಏನು ಒಂದು ತಿಳಿದಿಲ್ಲ
ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
 
ಹುಣ್ಣಿಮೆಯಂತ ಪ್ರೀತಿಗೆ ಚಂದಿರನೇಕೆ ಬೇಕು
ಈ ನಿನ್ನ ಪ್ರೀತಿಯ ತಂಪಾದ ಬೆಳಕೆ ಸಾಕು
ಸುಂದರವಾಯಿತು ಕನಸ್ಸು ಈ ಮಾತು ಕೇಳಿ
ನನ್ನ ಬಾಳ ಬನದಲಿ ನಿನ್ನ ಪ್ರೀತಿಯ ತಂಪನೆ ಗಾಳಿ
ಹದವಾಗಿದೆ ಹೃದಯ ನವಿರಾಗಿದೆ ಪ್ರೀತಿ
ಹದವಾಗಿದೆ ಹೃದಯ ನವಿರಾಗಿದೆ ಪ್ರೀತಿ
 
||ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು||
 
ಹಾಲಿನಂತ ಹೃದಯಕ್ಕೆ ಬೇರೆ ಏನು ಬೇಕು
ಈ ನಿನ್ನ ಪ್ರೇಮದ ಸವಿಜೇನೆ ಸಾಕು
ಮೌನವಾಯಿತು ಮನಸ್ಸು ಸವಿಜೇನನುಂಡು
ಸುಳಿದಾಡುತ್ತಿದೆ ನನಸ್ಸು ಈ ಮೋಹ ಕಂಡು
ಶುರುವಾಗಿದೆ ಪ್ರಣಯ ಹಸಿರಾಗಲು ಪ್ರೀತಿ
ಶುರುವಾಗಿದೆ ಪ್ರಣಯ ಹಸಿರಾಗಲು ಪ್ರೀತಿ
 
||ಕನಸು ಕನಸು ಕನಸು ಪ್ರೀತಿ ತುಂಬಿದ ಕನಸು
ಮನಸ್ಸು ಮನಸ್ಸು ಮನಸ್ಸು ಭಾರವಾಗಿದೆ ಮನಸ್ಸು
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ನೀ ಬಂದೆ ಎಲ್ಲಿಂದ ಭರವಸೆಯ ಅನುಬಂಧ
ಭೂಮಿ ಸ್ವರ್ಗ ಯಾವುದು ಏನು ಒಂದು ತಿಳಿದಿಲ್ಲ||

Kanasu Kanasu song lyrics from Kannada Movie Avanobbane starring Chandrakanth, Akshara, Shivakumar Aradhya, Lyrics penned by Shivasathya Sung by Abhinav, Chaithra Handi, Music Composed by Shivasathya, film is Directed by Vivek Chakari and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ