-
ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ
ಆ ಬಾನ ಕೇಳದೇನೆ ಹಸಿರಾಗೊ ಭೂಮಿಯಂತೆ
ಬಾನಿಗೆ ಹೇಳದೇನೆ ಹೂವೊಂದು ಅರಳುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ
ಗೆಳೆಯ ನಿನ್ನ ಸ್ನೇಹ ಹೊಳೆಯ ನೀರಿನಂಗೆ
ಅಳೆಯೋಕೆ ಆಗೊಲ್ಲ ಹೊಳೆ ನೀರ
ಮರೆಯೋಕೆ ಆಗೊಲ್ಲ ನಿನ್ನ ಹೆಸರ
ಗೆಳತಿ ನಿನ್ನ ಪ್ರೀತಿ ಮಳೆಯ ಹನಿಯಂಗೆ
ಎಣಿಸೋಕೆ ಆಗೊಲ್ಲ ಮಳೆಹನಿಯ
ಮರೆಯೋಕೆ ಆಗೊಲ್ಲ ನಿನ್ನ ಪ್ರೀತಿಯ
ಒಂದಾಗಿ ಹಾಡುವ ಪ್ರೀತಿಯಗಾತ್ರಿಯ
||ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ||
ಮಾತು ಮನಸ್ಸಿನ ಒಳಗೆ ಚೆಂದ ಕಣ್ಣಿನೊಳಗೆ
ನೂರಾರು ಮಲ್ಲಿಗೆ ಹೂ ಅರಳಿದಾಂಗೆ
ನೂರು ಕಣ್ಣಿನ ನವಿಲು ಕುಣಿದಾಂಗೆ
ನನ್ನ ಉಸಿರಂಗೆ ನಾ ನಿನ್ನ ನೆರಳಂಗೆ
ಸಂಗಾತಿ ನಿನ್ನ ಸ್ನೇಹ ಕೋಗಿಲೆ ಹಾಡಿದಂಗೆ
ಸಂತೋಷ ಉಕ್ಕಿತು ನೊರೆ ಹಾಲಿನಂಗೆ
ಒಂದಾಗಿ ಸಾಗುವ ಊರದಾರಿಯೋಕೆ
||ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ||
-
ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ
ಆ ಬಾನ ಕೇಳದೇನೆ ಹಸಿರಾಗೊ ಭೂಮಿಯಂತೆ
ಬಾನಿಗೆ ಹೇಳದೇನೆ ಹೂವೊಂದು ಅರಳುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ
ಗೆಳೆಯ ನಿನ್ನ ಸ್ನೇಹ ಹೊಳೆಯ ನೀರಿನಂಗೆ
ಅಳೆಯೋಕೆ ಆಗೊಲ್ಲ ಹೊಳೆ ನೀರ
ಮರೆಯೋಕೆ ಆಗೊಲ್ಲ ನಿನ್ನ ಹೆಸರ
ಗೆಳತಿ ನಿನ್ನ ಪ್ರೀತಿ ಮಳೆಯ ಹನಿಯಂಗೆ
ಎಣಿಸೋಕೆ ಆಗೊಲ್ಲ ಮಳೆಹನಿಯ
ಮರೆಯೋಕೆ ಆಗೊಲ್ಲ ನಿನ್ನ ಪ್ರೀತಿಯ
ಒಂದಾಗಿ ಹಾಡುವ ಪ್ರೀತಿಯಗಾತ್ರಿಯ
||ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ||
ಮಾತು ಮನಸ್ಸಿನ ಒಳಗೆ ಚೆಂದ ಕಣ್ಣಿನೊಳಗೆ
ನೂರಾರು ಮಲ್ಲಿಗೆ ಹೂ ಅರಳಿದಾಂಗೆ
ನೂರು ಕಣ್ಣಿನ ನವಿಲು ಕುಣಿದಾಂಗೆ
ನನ್ನ ಉಸಿರಂಗೆ ನಾ ನಿನ್ನ ನೆರಳಂಗೆ
ಸಂಗಾತಿ ನಿನ್ನ ಸ್ನೇಹ ಕೋಗಿಲೆ ಹಾಡಿದಂಗೆ
ಸಂತೋಷ ಉಕ್ಕಿತು ನೊರೆ ಹಾಲಿನಂಗೆ
ಒಂದಾಗಿ ಸಾಗುವ ಊರದಾರಿಯೋಕೆ
||ಭೂಮಿಗೆ ಹೇಳದೇನೆ ಮಳೆಯೊಂದು ಬರುವಂತೆ
ಭೂಮಿನ ಕೇಳದೇನೆ ಜೊತೆಯಾಗಿ ಇರುವಂತೆ
ನೀ ಬಂದೆ ನನ್ನ ಬಾಳಲಿ
ನೀ ನಿಂತೆ ನನ್ನ ಜೊತೆಯಲಿ||
Bhoomige Heladene song lyrics from Kannada Movie Avanobbane starring Chandrakanth, Akshara, Shivakumar Aradhya, Lyrics penned by Narayana Rao Kodagu Sung by Abhinav, Vasudha Giridhar, Music Composed by Shivasathya, film is Directed by Vivek Chakari and film is released on 2018