ಸೆರೆಯಾಗಲೇ ಸೆರೆಯಾಗಲೇ
ಅನುರಾಗಕೆ…ನಾನು
ಹಿಂಬಾಲಿಸಿ ಮನದಾಸೆಯನು
ಕಳೆದೋಗಲೇ ಕಳೆದೋಗಲೇ
ನಿನ್ನ ತೋಳಲಿ ನಾನು…
ಕಡೆಗಾಣಿಸಿ ಇಡಿ ಲೋಕವನು
ಈ ಮನದ ಮಾತು ನೀ ಊಹಿಸಿ
ನಾ ಹೇಳೋ ಮುನ್ನ ಹೇಳಿದೆ
ಆಳಾದ ಭೀತಿ ರಾರಾಜಿಸಿ
ದಾರಾಳವಾಗಿ ಪ್ರಾಣವ ಹಿಂಡಿದೆ
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಸುಂದರ ಕಂಪನ ಹೇಗೋ ಶುರುವಾಗಿ
ಕುಣಿದಾಡಿದೆ ಜೀವ ಹಾಯಾಗಿ
ಕಣ್ಣಿನ ಕಾಳಗ ತೀರ ಜೋರಾಗಿ
ಮರೆಯಾಗಿದೆ ಮೌನದೂರಾಗಿ….
ಬಾಯಾರಿ ನಿಂತ…ಈ ಭೂಮಿಗೆ
ಕಾವೇರಿಯಂತೆ ಬಂದೆ ನೀ…
ಬಾಳೆಂಬ ನನ್ನ ಆಕಾಶಕೆ…
ಆ ತಾರೆಯಾಗಿ ಮಿಂಚನು ತಂದೆ ನೀ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಸೆರೆಯಾಗಲೇ ಸೆರೆಯಾಗಲೇ
ಅನುರಾಗಕೆ…ನಾನು
ಹಿಂಬಾಲಿಸಿ ಮನದಾಸೆಯನು
ಕಳೆದೋಗಲೇ ಕಳೆದೋಗಲೇ
ನಿನ್ನ ತೋಳಲಿ ನಾನು…
ಕಡೆಗಾಣಿಸಿ ಇಡಿ ಲೋಕವನು
ಈ ಮನದ ಮಾತು ನೀ ಊಹಿಸಿ
ನಾ ಹೇಳೋ ಮುನ್ನ ಹೇಳಿದೆ
ಆಳಾದ ಭೀತಿ ರಾರಾಜಿಸಿ
ದಾರಾಳವಾಗಿ ಪ್ರಾಣವ ಹಿಂಡಿದೆ
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಸುಂದರ ಕಂಪನ ಹೇಗೋ ಶುರುವಾಗಿ
ಕುಣಿದಾಡಿದೆ ಜೀವ ಹಾಯಾಗಿ
ಕಣ್ಣಿನ ಕಾಳಗ ತೀರ ಜೋರಾಗಿ
ಮರೆಯಾಗಿದೆ ಮೌನದೂರಾಗಿ….
ಬಾಯಾರಿ ನಿಂತ…ಈ ಭೂಮಿಗೆ
ಕಾವೇರಿಯಂತೆ ಬಂದೆ ನೀ…
ಬಾಳೆಂಬ ನನ್ನ ಆಕಾಶಕೆ…
ಆ ತಾರೆಯಾಗಿ ಮಿಂಚನು ತಂದೆ ನೀ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
ಊ ಊ ಊ ಹೇ…
ಊ ಊ ಊ ಹೇ…ಓ…ಓ…
Sereyagale song lyrics from Kannada Movie Avanalli Ivalilli starring Prabhu Mundkur, Janvi Jyothi, Duniya Rashmi, Lyrics penned by Ghouse Peer Sung by Jimmy Francis John, Madhuri Seshadri, Music Composed by Ronada Bakkesh, Karthik chennojirao, , film is Directed by Sandesh Krishnamurthy and film is released on 2020