Saahitya Lyrics

ಸಾಹಿತ್ಯ Lyrics

in Avanalli Ivalilli

in ಅವನಲ್ಲಿ ಇವಳಿಲ್ಲಿ

LYRIC

Song Details Page after Lyrice

ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…
ಪದಗಳ ಪುಂಜದ ಸಾಲಿನ ಒಲವೇ
ಕವಿತೆಲಿ ಅವಿತಿರೋ ಭಾವದ ಸ್ವರವೇ
ಕನಸಿನ ಭ್ರಮೆ ಕಾವ್ಯದ ಸವಿಯ
ಎದೆಯಲಿ ನೀನೇ ಇರುವೇ…
ಹೃದಯದಿ ಬರೆದಿರೋ ಲೇಖನ ನೋಡು
ಉಸಿರಿಗೆ ಉಸಿರಿನ ಲೇಪನ ಮಾಡು
ಜಗವನು ಮರೆಸೋ ನಗುವನು ತರಿಸೋ
ಜೀವದ ಜೀವವೇ….
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
 
ಕಲ್ಲು ದಾರಿಯಲಿ ಒಂಟಿ ನಡೆದೆ
ಪ್ರೀತಿಯ ಹಿಡಿದೆ ಕನಸನು ಬಿಡದೆ
ಮರೆಸರುವರೆದು ಕೊಡದೆ
ನಮ್ಮ ಪ್ರೀತಿ ಪುಟ ಪದ್ಯ ತೆರೆದೆ
ಬರುತಿರುವೇ ನಾನು ಬರುತಿರುವೇ
ನಮ್ಮ ಕನಸಿನ ಕುಳುಮೆಯ ತರುತಿರುವೇ
ಜೊತೆಗಿರುವೇ ಎಂದೂ ಜೊತೆಗಿರುವೇ
ಇನ್ನು ಭಯ ಬಿಡು ನೀ ಒಲವೇ…
 
|| ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ….||
 
ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…

ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…
ಪದಗಳ ಪುಂಜದ ಸಾಲಿನ ಒಲವೇ
ಕವಿತೆಲಿ ಅವಿತಿರೋ ಭಾವದ ಸ್ವರವೇ
ಕನಸಿನ ಭ್ರಮೆ ಕಾವ್ಯದ ಸವಿಯ
ಎದೆಯಲಿ ನೀನೇ ಇರುವೇ…
ಹೃದಯದಿ ಬರೆದಿರೋ ಲೇಖನ ನೋಡು
ಉಸಿರಿಗೆ ಉಸಿರಿನ ಲೇಪನ ಮಾಡು
ಜಗವನು ಮರೆಸೋ ನಗುವನು ತರಿಸೋ
ಜೀವದ ಜೀವವೇ….
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
 
ಕಲ್ಲು ದಾರಿಯಲಿ ಒಂಟಿ ನಡೆದೆ
ಪ್ರೀತಿಯ ಹಿಡಿದೆ ಕನಸನು ಬಿಡದೆ
ಮರೆಸರುವರೆದು ಕೊಡದೆ
ನಮ್ಮ ಪ್ರೀತಿ ಪುಟ ಪದ್ಯ ತೆರೆದೆ
ಬರುತಿರುವೇ ನಾನು ಬರುತಿರುವೇ
ನಮ್ಮ ಕನಸಿನ ಕುಳುಮೆಯ ತರುತಿರುವೇ
ಜೊತೆಗಿರುವೇ ಎಂದೂ ಜೊತೆಗಿರುವೇ
ಇನ್ನು ಭಯ ಬಿಡು ನೀ ಒಲವೇ…
 
|| ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ…
ಸಾಹಿತ್ಯ….ಸಳ್ಳಲ್ಲಾ ನನ್ನಾಣೆ…
ಸಾಹಿತ್ಯ….ನನ್ನ ಜೀವ ನೀನೇನೇ….||
 
ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…
ಓ ಓ ಓ…ಓ ಓ ಓ…ಓ ಓ…

Saahitya song lyrics from Kannada Movie Avanalli Ivalilli starring Prabhu Mundkur, Janvi Jyothi, Duniya Rashmi, Lyrics penned by Ghouse Peer Sung by Chethan Naik , Music Composed by Ronada Bakkesh, Karthik chennojirao, , film is Directed by Sandesh Krishnamurthy and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ