Toggle navigation
ಮುಖಪುಟ
Home
ಹಾಡುಗಳು
Songs
ಚಿತ್ರಕೋಶ
KMDB
Cinemalytics
KMDB
KFL
Film Awards
ಸಿನಿಮಾವಿಶ್ಲೇಷಣೆ
ಕೆಎಂಡಿಬಿ
ಕೆಎಫ್ಎಲ್
ಸಿನಿಮಾಪ್ರಶಸ್ತಿಗಳು
ಲೇಖನ
Blogs
ನಮ್ಮ ಸಂಪರ್ಕ
Contact
ಒಳನಡೆ
Login
English
Kannada
Avanalli Ivalilli
-
ಅವನಲ್ಲಿ ಇವಳಿಲ್ಲಿ
-
share
ಪಾಲು
Song Is added to your Favorite list
Lyrics
ಲಿರಿಕ್ಸ್
Hrudhyada Paadu
ಹೃದಯದ ಪಾಡು
ಹೃದಯದ
ಪಾಡು
ಹೃದಯವೇ ನೋಡು
ಸನಿಹಕೆ ಬರಲು
ಅನುಮತಿ ನೀಡು
ಪರವಶ ಮನ ಹೊಸ ಬೆಳಕಿನ
ಕನಸು ಕಾಣುತಾ…
ಇಡಿ ಬದುಕಿದು
ಹಿಡಿ ಒಲವಿಗೆ ಸೀಮಿತ…
ಕ್ಷಣ ಪ್ರತಿಕ್ಷಣ ತವಕದ
ಗುಣ ಎಂಥ ಅದ್ಭುತ…
ಕಣಕಣದಲೂ ನಿನದೆ ಸೆಳೆತ…
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಅರಳೋ ಮುಂಜಾನೆಯ
ಮೊದಲಾ ಕಿರಣ..
ನಿನಗೆ ಸರಿದೂಗವ ಹೋಲಿಕೆ
ಸಂಜೆ ಮುಸ್ಸಂಜೆಗೆ
ಬಣ್ಣದ ಸಾಲ ಕೊಡುವ
ಗುಣವಂತಿಕೆ ಏತಕೆ…
ಈ…ಒಲವಿದು ಹೀಗೇಕೆ…
ಕನಸಿನ ಹೊಳೆ ಗುಂಗಿನ ಮಳೆ
ಪ್ರಾಣ ಹಿಂಡಿದೆ…
ನಿನ ನೆನೆಯುವ ಕೆಲಸವೇ
ದಿನ ಸಾಗಿದೆ…
ಕನವರಿಕೆಗೆ ಮನವರಿಕೆಯ
ಮಾಡಲಾಗದೆ…
ನಮಿಸುತ ಮನ ದಣಿದು ಹೋಗಿದೆ
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
Please log in to see the full lyrics of this song.
Login With Facebook
Login With Google
ಹೃದಯದ
ಪಾಡು
ಹೃದಯವೇ ನೋಡು
ಸನಿಹಕೆ ಬರಲು
ಅನುಮತಿ ನೀಡು
ಪರವಶ ಮನ ಹೊಸ ಬೆಳಕಿನ
ಕನಸು ಕಾಣುತಾ…
ಇಡಿ ಬದುಕಿದು
ಹಿಡಿ ಒಲವಿಗೆ ಸೀಮಿತ…
ಕ್ಷಣ ಪ್ರತಿಕ್ಷಣ ತವಕದ
ಗುಣ ಎಂಥ ಅದ್ಭುತ…
ಕಣಕಣದಲೂ ನಿನದೆ ಸೆಳೆತ…
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಅರಳೋ ಮುಂಜಾನೆಯ
ಮೊದಲಾ ಕಿರಣ..
ನಿನಗೆ ಸರಿದೂಗವ ಹೋಲಿಕೆ
ಸಂಜೆ ಮುಸ್ಸಂಜೆಗೆ
ಬಣ್ಣದ ಸಾಲ ಕೊಡುವ
ಗುಣವಂತಿಕೆ ಏತಕೆ…
ಈ…ಒಲವಿದು ಹೀಗೇಕೆ…
ಕನಸಿನ ಹೊಳೆ ಗುಂಗಿನ ಮಳೆ
ಪ್ರಾಣ ಹಿಂಡಿದೆ…
ನಿನ ನೆನೆಯುವ ಕೆಲಸವೇ
ದಿನ ಸಾಗಿದೆ…
ಕನವರಿಕೆಗೆ ಮನವರಿಕೆಯ
ಮಾಡಲಾಗದೆ…
ನಮಿಸುತ ಮನ ದಣಿದು ಹೋಗಿದೆ
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನೀ ಇಣುಕಿ ಒಮ್ಮೆ ನೋಡು
ಉಸಿರು ಉಸಿರುನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
Please log in to see the full lyrics of this song.
Login With Facebook
Login With Google
Lyricist:
Ghouse Peer
ಗೀತರಚನೆಕಾರ:
ಗೌಸ್ ಪೀರ್
Singers:
Vasuki Vaibhav
0
ಗಾಯಕರು:
ವಾಸುಕಿ ವೈಭವ್
Song List:
ಹಾಡು ಪಟ್ಟಿ:
Hrudhyada Paadu
ಹೃದಯದ ಪಾಡು
Ondhe Hrudayadolage
ಒಂದೇ ಹೃದಯದೊಳಗೆ
Saahitya
ಸಾಹಿತ್ಯ
Sereyagale
ಸೆರೆಯಾಗಲೇ
Comment
x
Add Comment
ಪ್ರೊಫೈಲ್ ನಿರ್ವಹಣೆ
Submit
ಸಲ್ಲಿಸು
x
Login
ಒಳನಡೆ
Login With Facebook
Login With Google
x
Register
ನೋಂದಾಯಿಸಿ
Register
ನೋಂದಾಯಿಸಿ
Or Via Social
Login With Facebook
Login With Google
x
Forget Password
ಪಾಸ್ವರ್ಡ್ ಮರೆತಿರುವಿರಾ ?
Send
ಕಳುಹಿಸು
x
Change Password
ಗುಪ್ತಪದವನ್ನು ಬದಲಿಸಿ
Submit
ಸಲ್ಲಿಸು
x
Profile Management
ಪ್ರೊಫೈಲ್ ನಿರ್ವಹಣೆ
Submit
ಸಲ್ಲಿಸು