Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿ ಮಾಡು ಪ್ರೀತಿ ಮಾಡು ಅಂತಿದ್ಯಲ್ಲೆ
ನನ್ನ ಬಿಟ್ಟು ಒಬ್ಳೇನೆ ಹೋಗ್ಬಿಟ್ಯಲ್ಲೆ
ಪ್ರೀತಿ ಮಾಡು ಪ್ರೀತಿ ಮಾಡು ಅಂತಿದ್ಯಲ್ಲೆ
ನನ್ನ ಬಿಟ್ಟು ಒಬ್ಳೇನೆ ಹೋಗ್ಬಿಟ್ಯಲ್ಲೆ
ಆಣೆ ಮಾಡು ಆಣೆ ಮಾಡು ಅಂತಿದ್ಯಲ್ಲೆ
ಆಣೆ ಮಾಡು ಆಣೆ ಮಾಡು ಅಂತಿದ್ಯಲ್ಲೆ
ನನ್ನೆಷ್ಟು ಪ್ರೀತಿಸ್ತಿ ಅಂತ ಕೇಳ್ತಿದ್ಯಲ್ಲೆ
ನನ್ನ ಮನಸ್ಸಿನ ಮಹಾರಾಣಿ ನೀನೆ ಚಿನ್ನ
ಹಣೆಗೆ ಸಿಂಧೂರ ಇಡು ಬಾ ಅಂತಿದ್ದೆ ನನ್ನ
ನಾನು ನಿನ್ನ ಪ್ರೀತಿಸುವ ಮುನ್ನ
ನೀ ನನಗೆಂದೆ ಕಳುಹಿಸಿದನ್ನೊ ಬ್ರಹ್ಮ
ಯಾರಿಗೇಳಲಿ ಹೃದಯ ಅಳುತ ಇದೆ
ಏನು ಮಾಡಲಿ ಮನಸ್ಸು ಮೂಕಾಗಿದೆ
ಇವರಿಗೆ ಇವರಂತ ಹಣೆಯಲ್ಲಿ ಬರೆದಿದ್ರೆ
ಯಾಕೆ ದೂರ ಮಾಡ್ತೀಯ ದೇವರೆ
ಇವರಿಗೆ ಇವರಂತ ಹಣೆಯಲ್ಲಿ ಬರೆದಿದ್ರೆ
ಯಾಕೆ ದೂರ ಮಾಡ್ತೀಯ ದೇವರೆ
ಮನ್ನಿಸು ಲೇ ಹುಡುಗಿ ನನ್ನ
ಮನ್ನಿಸು ಲೇ ಹುಡುಗಿ ನನ್ನ
ಮನ್ನಿಸು ಲೇ ಹುಡುಗಿ ನನ್ನ

ಪ್ರೀತಿ ಮಾಡು ಪ್ರೀತಿ ಮಾಡು ಅಂತಿದ್ಯಲ್ಲೆ
ನನ್ನ ಬಿಟ್ಟು ಒಬ್ಳೇನೆ ಹೋಗ್ಬಿಟ್ಯಲ್ಲೆ
ಪ್ರೀತಿ ಮಾಡು ಪ್ರೀತಿ ಮಾಡು ಅಂತಿದ್ಯಲ್ಲೆ
ನನ್ನ ಬಿಟ್ಟು ಒಬ್ಳೇನೆ ಹೋಗ್ಬಿಟ್ಯಲ್ಲೆ
ಆಣೆ ಮಾಡು ಆಣೆ ಮಾಡು ಅಂತಿದ್ಯಲ್ಲೆ
ಆಣೆ ಮಾಡು ಆಣೆ ಮಾಡು ಅಂತಿದ್ಯಲ್ಲೆ
ನನ್ನೆಷ್ಟು ಪ್ರೀತಿಸ್ತಿ ಅಂತ ಕೇಳ್ತಿದ್ಯಲ್ಲೆ
ನನ್ನ ಮನಸ್ಸಿನ ಮಹಾರಾಣಿ ನೀನೆ ಚಿನ್ನ
ಹಣೆಗೆ ಸಿಂಧೂರ ಇಡು ಬಾ ಅಂತಿದ್ದೆ ನನ್ನ
ನಾನು ನಿನ್ನ ಪ್ರೀತಿಸುವ ಮುನ್ನ
ನೀ ನನಗೆಂದೆ ಕಳುಹಿಸಿದನ್ನೊ ಬ್ರಹ್ಮ
ಯಾರಿಗೇಳಲಿ ಹೃದಯ ಅಳುತ ಇದೆ
ಏನು ಮಾಡಲಿ ಮನಸ್ಸು ಮೂಕಾಗಿದೆ
ಇವರಿಗೆ ಇವರಂತ ಹಣೆಯಲ್ಲಿ ಬರೆದಿದ್ರೆ
ಯಾಕೆ ದೂರ ಮಾಡ್ತೀಯ ದೇವರೆ
ಇವರಿಗೆ ಇವರಂತ ಹಣೆಯಲ್ಲಿ ಬರೆದಿದ್ರೆ
ಯಾಕೆ ದೂರ ಮಾಡ್ತೀಯ ದೇವರೆ
ಮನ್ನಿಸು ಲೇ ಹುಡುಗಿ ನನ್ನ
ಮನ್ನಿಸು ಲೇ ಹುಡುಗಿ ನನ್ನ
ಮನ್ನಿಸು ಲೇ ಹುಡುಗಿ ನನ್ನ

Preeti Maadu song lyrics from Kannada Movie Avalu Laila Alla Naanu Majnu Alla starring Ajay, Niharika, Ashwini, Lyrics penned by Yallu PunyakotiSung by Manjunath M Hosaval, Music Composed by Koushik L V, film is Directed by Yallu Punyakoti and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ