Munjane Yeddu Bande Lyrics

ಮುಂಜಾನೆ ಎದ್ದು ಬಂದೆ Lyrics

in Avalu Laila Alla Naanu Majnu Alla

in ಅವಳು ಲೈಲಾ ಅಲ್ಲ ನಾನು ಮಜ್ನು ಅಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
ನೀನೆ ನನ್ನ ಬಂಗಾರಿ ನನ್ನ ಸೆಳೆದ ವಯ್ಯಾರಿ
ಈ ಗಂಡು ಹೈದನ ಎದೆಯಲಿ ಶಾಯರಿ ಬರೆದ ರೂವಾರಿ
ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
 
ಮನಸ್ಸು ತುಡುಗ ಮಾಡಿದ ಹುಡುಗಿ
ನನ್ನಲಿ ಅವಿತು ಕುಳಿತೆಯ ಬೆಡಗಿ
ಅವಳು ಸುಮ್‌ ಸುಮ್ನೆ ನಕ್ಕು ಬಿಟ್ರೆ ತಾಳಿ ಕಟ್ಟಿದಂಗ್‌ ಅನಿಸ್ತೈತೆ
ಅಯ್ಯಯ್ಯೊ ಅವಳ ನಡಿಗೆ ಮಲಗಿರೋನ್ಗೆ ಎಬ್ಬಿಸ್ದಂಗೆ ಒಳಗೆ
ತಿರುಗಿ ತಿರುಗಿ ನನ್ನೆ ನೀ ಸೆಳೆಯುವಂತೆ ಸನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
 
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||
 
ಹಿಂದೆ ಹಿಂದೆ ಹೋಗಿ ಗಿಫ್ಟ್‌ ಕೊಡ್ತಿದ್ದೆ
ಅವಳ ಗುಂಗಲ್ಲೆ ನನ್ನನ್ನೆ ಮರೆತಿದ್ದೆ
ಕೊಟ್ಟ ಒಂದು ರೋಸಿಗೆ ಕಳೆದೋದೆ
ಇವನಿಂಗ್‌ ಬಾರ್‌ ಗೆ ನಾ ದಾಸನಾದೆ
ತಿರುಗಿ ತಿರುಗಿ ನನ್ನೆ ನೀ ಸೆಳೆಯುವಂತೆ ಸನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
 
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||

ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
ನೀನೆ ನನ್ನ ಬಂಗಾರಿ ನನ್ನ ಸೆಳೆದ ವಯ್ಯಾರಿ
ಈ ಗಂಡು ಹೈದನ ಎದೆಯಲಿ ಶಾಯರಿ ಬರೆದ ರೂವಾರಿ
ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ
 
ಮನಸ್ಸು ತುಡುಗ ಮಾಡಿದ ಹುಡುಗಿ
ನನ್ನಲಿ ಅವಿತು ಕುಳಿತೆಯ ಬೆಡಗಿ
ಅವಳು ಸುಮ್‌ ಸುಮ್ನೆ ನಕ್ಕು ಬಿಟ್ರೆ ತಾಳಿ ಕಟ್ಟಿದಂಗ್‌ ಅನಿಸ್ತೈತೆ
ಅಯ್ಯಯ್ಯೊ ಅವಳ ನಡಿಗೆ ಮಲಗಿರೋನ್ಗೆ ಎಬ್ಬಿಸ್ದಂಗೆ ಒಳಗೆ
ತಿರುಗಿ ತಿರುಗಿ ನನ್ನೆ ನೀ ಸೆಳೆಯುವಂತೆ ಸನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
 
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||
 
ಹಿಂದೆ ಹಿಂದೆ ಹೋಗಿ ಗಿಫ್ಟ್‌ ಕೊಡ್ತಿದ್ದೆ
ಅವಳ ಗುಂಗಲ್ಲೆ ನನ್ನನ್ನೆ ಮರೆತಿದ್ದೆ
ಕೊಟ್ಟ ಒಂದು ರೋಸಿಗೆ ಕಳೆದೋದೆ
ಇವನಿಂಗ್‌ ಬಾರ್‌ ಗೆ ನಾ ದಾಸನಾದೆ
ತಿರುಗಿ ತಿರುಗಿ ನನ್ನೆ ನೀ ಸೆಳೆಯುವಂತೆ ಸನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
ನೋಡಿ ತಾನೆ ನಾ ಫಿದಾ ಆದೆ ಮೊನ್ನೆ
 
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||
||ಮುಂಜಾನೆ ಎದ್ದು ಬಂದೆ ನೀ ಹೋಗೊ ದಾರಿಲಿ
ನೀನೇಕೆ ಕಂಡೆಯ ರೆಡ್‌ ಚೂಡಿಲಿ||

Munjane Yeddu Bande song lyrics from Kannada Movie Avalu Laila Alla Naanu Majnu Alla starring Ajay, Niharika, Ashwini, Lyrics penned by Punith KGRSung by Keshav Anand, Music Composed by Koushik L V, film is Directed by Yallu Punyakoti and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ