ಅಲೆಲೆ ಹೊಂಟಾಳೊ ಪೋರಿ
ಕೈಬಿಟ್ರೆ ಹೋಗ್ತಾಳೊ ಜಾರಿ
ಕಣ್ಣಲ್ಲೆ ಕೇಳ್ತಾಳೆ ಚೋರಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮನಸ್ಸು ಕ್ಯೂಟಿ ಹೃದಯ ಲೂಟಿ
ಇವಳ ಬ್ಯೂಟಿ ನಿನಗ್ಯಾರೆ ಸಾಟಿ
ಮನಸ್ಸು ಕ್ಯೂಟಿ ಹೃದಯ ಲೂಟಿ
ಇವಳ ಬ್ಯೂಟಿ ನಿನಗ್ಯಾರೆ ಸಾಟಿ
ತಿರುಗಿ ತಿರುಗಿ ನೋಡ್ತಾವ್ಳೆ ಕಣ್ಣಿನಲ್ಲೆ ಕೊಲ್ತಾವ್ಳೆ
ಏ ನಕ್ಕು ನಕ್ಕು ನನ್ನನ್ನೆ ಪಾಗಲ್ ಮಾಡ್ತಾವ್ಳೆ
ತಿರುಗಿ ತಿರುಗಿ ನೋಡ್ತಾವ್ಳೆ ಕಣ್ಣಿನಲ್ಲೆ ಕೊಲ್ತಾವ್ಳೆ
ನಕ್ಕು ನಕ್ಕು ನನ್ನನ್ನೆ ಪಾಗಲ್ ಮಾಡ್ತಾವ್ಳೆ
ಕಣ್ತುಂಬ ನಿನ್ನ ನೋಡಿದ ಮ್ಯಾಲೆ ನೆಟ್ಟೈತೆ ನಿನ್ನ ಬಿಂಬ
ಅದ ಮರೆಯಕ್ಕಾಗೋದು ಹ್ಯಾಂಗ
ಆ ತುಂಟ ನಗು ನನ್ನ ಮತ್ತೆ ಮತ್ತೆ ಕೆಣಕೈತೆ
ಆ ಮುದ್ದು ಮಾತೆಲ್ಲ ನನ್ನ ಹೃದಯವ ತಟ್ಟೈತೆ
ನಿನ್ನ ನೋಡ್ದೆ ಇರೋಕ್ ಆಗ್ತಿಲ್ವೊ
ಹೇಳಿ ಹೋಗೊ ನಿನ್ನ ಮನೆದಾರಿ
ನಿನ್ ಮ್ಯಾಲೆ ನಂಗು ಮನಸ್ಸೈತೆ ಭಾರಿ
ಹೇಳಿ ಹೋಗೊ ನಿನ್ನ ಮನೆದಾರಿ
ನಿನ್ ಮ್ಯಾಲೆ ನಂಗು ಮನಸ್ಸೈತೆ ಭಾರಿ
||ಅಲೆಲೆ ಹೊಂಟಾಳೊ ಪೋರಿ
ಕೈಬಿಟ್ರೆ ಹೋಗ್ತಾಳೊ ಜಾರಿ
ಕಣ್ಣಲ್ಲೆ ಕೇಳ್ತಾಳೆ ಚೋರಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ||
ಅಲೆಲೆ ಹೊಂಟಾಳೊ ಪೋರಿ
ಕೈಬಿಟ್ರೆ ಹೋಗ್ತಾಳೊ ಜಾರಿ
ಕಣ್ಣಲ್ಲೆ ಕೇಳ್ತಾಳೆ ಚೋರಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮನಸ್ಸು ಕ್ಯೂಟಿ ಹೃದಯ ಲೂಟಿ
ಇವಳ ಬ್ಯೂಟಿ ನಿನಗ್ಯಾರೆ ಸಾಟಿ
ಮನಸ್ಸು ಕ್ಯೂಟಿ ಹೃದಯ ಲೂಟಿ
ಇವಳ ಬ್ಯೂಟಿ ನಿನಗ್ಯಾರೆ ಸಾಟಿ
ತಿರುಗಿ ತಿರುಗಿ ನೋಡ್ತಾವ್ಳೆ ಕಣ್ಣಿನಲ್ಲೆ ಕೊಲ್ತಾವ್ಳೆ
ಏ ನಕ್ಕು ನಕ್ಕು ನನ್ನನ್ನೆ ಪಾಗಲ್ ಮಾಡ್ತಾವ್ಳೆ
ತಿರುಗಿ ತಿರುಗಿ ನೋಡ್ತಾವ್ಳೆ ಕಣ್ಣಿನಲ್ಲೆ ಕೊಲ್ತಾವ್ಳೆ
ನಕ್ಕು ನಕ್ಕು ನನ್ನನ್ನೆ ಪಾಗಲ್ ಮಾಡ್ತಾವ್ಳೆ
ಕಣ್ತುಂಬ ನಿನ್ನ ನೋಡಿದ ಮ್ಯಾಲೆ ನೆಟ್ಟೈತೆ ನಿನ್ನ ಬಿಂಬ
ಅದ ಮರೆಯಕ್ಕಾಗೋದು ಹ್ಯಾಂಗ
ಆ ತುಂಟ ನಗು ನನ್ನ ಮತ್ತೆ ಮತ್ತೆ ಕೆಣಕೈತೆ
ಆ ಮುದ್ದು ಮಾತೆಲ್ಲ ನನ್ನ ಹೃದಯವ ತಟ್ಟೈತೆ
ನಿನ್ನ ನೋಡ್ದೆ ಇರೋಕ್ ಆಗ್ತಿಲ್ವೊ
ಹೇಳಿ ಹೋಗೊ ನಿನ್ನ ಮನೆದಾರಿ
ನಿನ್ ಮ್ಯಾಲೆ ನಂಗು ಮನಸ್ಸೈತೆ ಭಾರಿ
ಹೇಳಿ ಹೋಗೊ ನಿನ್ನ ಮನೆದಾರಿ
ನಿನ್ ಮ್ಯಾಲೆ ನಂಗು ಮನಸ್ಸೈತೆ ಭಾರಿ
||ಅಲೆಲೆ ಹೊಂಟಾಳೊ ಪೋರಿ
ಕೈಬಿಟ್ರೆ ಹೋಗ್ತಾಳೊ ಜಾರಿ
ಕಣ್ಣಲ್ಲೆ ಕೇಳ್ತಾಳೆ ಚೋರಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ
ಮ್ಯಾರೇಜ್ ಆಗೋಣ ಅಂತಾಳೆ ಪ್ಯಾಲಿ||
Alele Hontala Pori song lyrics from Kannada Movie Avalu Laila Alla Naanu Majnu Alla starring Ajay, Niharika, Ashwini, Lyrics penned by Yallu PunyakotiSung by Sunill sa ri ga ma pa , Music Composed by Koushik L V, film is Directed by Yallu Punyakoti and film is released on 2023