Sneha Premaroopa Thandu Lyrics

ಸ್ನೇ.ಹಾ ಪ್ರೇಮರೂಪ ತಂದು Lyrics

in Avala Neralu

in ಅವಳ ನೆರಳು

LYRIC

Song Details Page after Lyrice

ಆಆಆ.... ಆಆಆ...
 
ಸ್ನೇಹಾ ಪ್ರೇಮರೂಪ ತಂದು
ಸ್ನೇಹಾ ಪ್ರೇಮರೂಪ ತಂದು
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…
 
|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…||
 
ನೆನಪಾಗಿ ನೀಡು ನಿಂದೆ
ನೆರಳಾಗಿ ನಾನು ಬಂದೆ
ಇರುಳೆಲ್ಲಾ ಸಾಗು ಚಿಂತೆಯಾ...
ಆಸೆಯ ಜೀವ ತಾಳದು ನೋವ
ನೀನೇ ಜೀವನ
ಆಸೆಯ ಜೀವ ತಾಳದು ನೋವ
ನೀನೇ ಜೀವನ
 
|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…||
 
ಒಲವೆಂಬ ಬಿಂಬದಲ್ಲಿ
ಮನದಾಸೆಯಲ್ಲಾ ಹೀರಿ
ಶಿಲೆಯಾಗಿ ಮೌನಾ ತಾಳೇನಾ
ಕಾಣಲು ನಿನ್ನ ಕಾಡಿತು 
ನಮ್ಮ ಪ್ರೇಮ ಸಂಗಮ
ಕಾಣಲು ನಿನ್ನ ಕಾಡಿತು
ನಮ್ಮ ಪ್ರೇಮ ಸಂಗಮ
 
ಸ್ನೇ|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…||

ಆಆಆ.... ಆಆಆ...
 
ಸ್ನೇಹಾ ಪ್ರೇಮರೂಪ ತಂದು
ಸ್ನೇಹಾ ಪ್ರೇಮರೂಪ ತಂದು
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…
 
|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…||
 
ನೆನಪಾಗಿ ನೀಡು ನಿಂದೆ
ನೆರಳಾಗಿ ನಾನು ಬಂದೆ
ಇರುಳೆಲ್ಲಾ ಸಾಗು ಚಿಂತೆಯಾ...
ಆಸೆಯ ಜೀವ ತಾಳದು ನೋವ
ನೀನೇ ಜೀವನ
ಆಸೆಯ ಜೀವ ತಾಳದು ನೋವ
ನೀನೇ ಜೀವನ
 
|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…||
 
ಒಲವೆಂಬ ಬಿಂಬದಲ್ಲಿ
ಮನದಾಸೆಯಲ್ಲಾ ಹೀರಿ
ಶಿಲೆಯಾಗಿ ಮೌನಾ ತಾಳೇನಾ
ಕಾಣಲು ನಿನ್ನ ಕಾಡಿತು 
ನಮ್ಮ ಪ್ರೇಮ ಸಂಗಮ
ಕಾಣಲು ನಿನ್ನ ಕಾಡಿತು
ನಮ್ಮ ಪ್ರೇಮ ಸಂಗಮ
 
ಸ್ನೇ|| ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು…
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ
ಮರೆಯಲಿ ಇಂದು
ಸೇರದೆ ನಿಂದು ದೂರ ಸಾಗಿದೆ…
ದೂರ ಸಾಗಿದೆ… ದೂರ ಸಾಗಿದೆ…||

Sneha Premaroopa Thandu song lyrics from Kannada Movie Avala Neralu starring Ambarish, Ambika, Vajramuni, Lyrics penned by Vijaya Narasimha Sung by Vani Jairam, Music Composed by Joy, film is Directed by A T Raghu and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ